ಯಶ್ 'ಗೂಗ್ಲಿ'; ಐಷಾರಾಮಿ ಕಾರು, ಬೈಕ್‌ಗಳ ಚಿತ್ತಾರ

Written By:

ಉದಯೋನ್ಮುಖ ಪ್ರತಿಭೆ ಯಶ್ ನಟನೆಯ ಹೊಸ ಆಕ್ಷನ್, ರೊಮಾನ್ಸ್ ಚಿತ್ರ 'ಗೂಗ್ಲಿ' ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಚಿರು, ಪ್ರೇಮ್ ಅಡ್ಡ, ಗಲಾಟೆಗಳಂತಹ ಚಿತ್ರಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಕೃತಿ ಖರಬಂದ ಚಿತ್ರದ ನಾಯಕಿ.

ಅಷ್ಟಕ್ಕೂ ಚಿತ್ರದಲ್ಲಿ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್, ಹೊಸ ಪ್ರೇಯಸಿಯ ಹುಡುಕಾಟದಲ್ಲಿದ್ದಾರೆ. ಚಿತ್ರದ ಹಾಡುಗಲು ಈಗಾಗಲೇ ಚಿತ್ರ ರಸಿಕರಲ್ಲಿ ಗುಣುಗುಡುತ್ತಿವೆ.

'ಗೂಗ್ಲಿ' ವಿಚಾರವನ್ನು ನಾವಿಲ್ಲಿ ಮತ್ತೆ ಪ್ರಸ್ತಾಪಿಸುವ ವಿಚಾರವೆಂದರೆ ಚಿತ್ರದಲ್ಲಿ ಬಿಎಂಡಬ್ಲ್ಯು, ಲ್ಯಾಂಡ್ ರೋವರ್ ರೇಂಜ್ ರೋವರ್ ಸೇರಿದಂತೆ ಇನ್ನಿತರ ದುಬಾರಿ ಕಾರು. ಬೈಕ್‌ಗಳ ಪ್ರದರ್ಶನವಾಗಿದೆ. ಬನ್ನಿ ಸ್ಲೈಡರ್ ಮೂಲಕ ಯಶ್ ಪ್ರೇಯಸಿಯ ಬಗ್ಗೆ ಹೆಚ್ಚು ತಿಳಿಯೋಣ...

To Follow DriveSpark On Facebook, Click The Like Button
ಯಶ್ 'ಗೂಗ್ಲಿ'; ಐಷಾರಾಮಿ ಕಾರು, ಬೈಕ್‌ಗಳ ಚಿತ್ತಾರ

ಎಲ್ಲ ಸೆಲೆಬ್ರಿಟಿಗಳಂತೆ 27ರ ಹರೆಯದ ಯಶ್ ಕೂಡಾ ಐಷಾರಾಮಿ ಕಾರು, ಬೈಕ್‌ಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ.

ಯಶ್ 'ಗೂಗ್ಲಿ'; ಐಷಾರಾಮಿ ಕಾರು, ಬೈಕ್‌ಗಳ ಚಿತ್ತಾರ

ಚಿತ್ರದಲ್ಲಿ ಬಿಎಂಡಬ್ಲ್ಯು ಜತೆಗೆ ರೇಂಜ್ ರೋವರ್ ದುಬಾರಿ ಕಾರುಗಳನ್ನು ಬಳಸಲಾಗಿದೆ.

ಯಶ್ 'ಗೂಗ್ಲಿ'; ಐಷಾರಾಮಿ ಕಾರು, ಬೈಕ್‌ಗಳ ಚಿತ್ತಾರ

ಹಾಗೆಯೇ ಸುಜುಕಿ ಆರ್‌ಎಸ್‌ಎಕ್ಸ್600 ಸೂಪರ್ ಬೈಕ್ ಕೂಡಾ ಚಿತ್ರಕ್ಕೆ ಇನ್ನಷ್ಟು ಮೆರಗು ತುಂಬಿದೆ.

ಯಶ್ 'ಗೂಗ್ಲಿ'; ಐಷಾರಾಮಿ ಕಾರು, ಬೈಕ್‌ಗಳ ಚಿತ್ತಾರ

ಜಂಭದ ಹುಡುಗಿ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿರುವ ಯಶ್, ತನ್ನ ಎರಡನೇ ಚಿತ್ರವಾದ ಮೊಗ್ಗಿನ ಮನಸ್ಸು ಮೂಲಕ ಅತ್ಯುತ್ತಮ ಸಹ ನಟಗಿರುವ ಫಿಲ್ಮ್‌ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಯಶ್ 'ಗೂಗ್ಲಿ'; ಐಷಾರಾಮಿ ಕಾರು, ಬೈಕ್‌ಗಳ ಚಿತ್ತಾರ

ಆ ಬಳಿಕ ಕಿರಾತಕ ಹಾಗೂ ಡ್ರಾಮಾ ಚಿತ್ರಗಳು ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಹಿಟ್ ಆಗಿದ್ದವು.

ಯಶ್ ಹೊಸ ಪ್ರೇಯಸಿ ಯಾರು ಗೊತ್ತೇ?

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Here is the interesting article about upcoming kannada movie Googly starred by Yash. Have a look
Story first published: Wednesday, July 17, 2013, 17:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark