ಡುಕಾಟಿ ಸ್ಕ್ರ್ಯಾಂಬ್ಲರ್ ಭಾರತ ಪ್ರವೇಶಕ್ಕೆ ಕಾಲ ನಿಗದಿ

Written By:

ಇಟಲಿಯ ಐಕಾನಿಕ್ ಮೋಟಾರ್ ಸೈಕಲ್ ಆಗಿರುವ ಡುಕಾಟಿ ಭಾರತಕ್ಕೆ ಅಧಿಕೃತ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದರಂತೆ ಡುಕಾಟಿ ಬೈಕ್ ಸ್ವೀಕರಿಸಲು ನೂತನ ಶೋ ರೂಂ ಹಾಗೂ ಡೀಲರ್ ಶಿಪ್ ಸಿದ್ಧಗೊಂಡಿದೆ.

ಅತ್ಯಾರ್ಷಕ ಮಾದರಿಗಳನ್ನು ಭಾರತಕ್ಕೆ ಪರಿಚಯಿಸುವ ಯೋಜನೆಯನ್ನು ಡುಕಾಟಿ ಹೊಂದಿದೆ. ಈ ಪೈಕಿ ಡುಕಾಟಿ ಸ್ಕ್ರ್ಯಾಂಬ್ಲರ್ ಪ್ರಮುಖವಾಗಿರಲಿದೆ. ಇದು ಭಾರತ ಮಾರುಕಟ್ಟೆಯನ್ನು 2014 ಮೇ ತಿಂಗಳಲ್ಲಿ ಪ್ರವೇಶಿಸಲಿದೆ.

To Follow DriveSpark On Facebook, Click The Like Button
Ducati Scrambler

ಪ್ರಸ್ತುತ ಡುಕಾಟಿ ಸಂಸ್ಥೆಯು ದೆಹಲಿ, ಗುರ್ಗಾಂವ್ ಹಾಗೂ ಮುಂಬೈಗಳಲ್ಲಾಗಿ ಮೂರು ಶೋ ರೂಂಗಳನ್ನು ಹೊಂದಿದೆ. ಈ ಎಲ್ಲ ವಿತರಕ ಜಾಲದ ಮುಖಾಂತರ ಹೊಸ ಬೈಕ್ ಮಾರಾಟವಾಗಲಿದೆ. ಅಲ್ಲದೆ ಭಾರತ ಮಾರುಕಟ್ಟೆಯನ್ನು ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಂಖಾತರ ತಲುಪಲಿದೆ.

ಮುಖ್ಯಾಂಶಗಳು

  • ಎಂಜಿನ್: 803 ಸಿಸಿ ಎಲ್ ಟ್ವಿನ್
  • ಅಶ್ವಶಕ್ತಿ: 67.7
  • ಗೇರ್ ಬಾಕ್ಸ್: 6 ಸ್ಪೀಡ್ ಗೇರ್ ಬಾಕ್ಸ್ ಜೊತೆ ಸ್ಲಿಪರ್ ಕ್ಲಚ್
  • ಚಾಸೀ: ಟ್ವಿನ್ ಸ್ಪಾರ್, ಸ್ಟೀಲ್ ಟ್ರೆಲ್ಲಿಸ್ ಫ್ರೇಮ್,
  • ಸುರಕ್ಷತೆ: ಸ್ಟ್ಯಾಂಡರ್ಡ್ ಎಬಿಎಸ್

ಇನ್ನು ಡುಕಾಟಿ ಸ್ಕ್ರ್ಯಾಂಬ್ಲರ್ ಎಕ್ಸ್ ಶೋ ರೂಂ ಬೆಲೆ 6.40 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಇದು ಟ್ರಯಂಪ್ ಬೊನೆವಿಲ್ಲೆ ಮಾದರಿಗೆ ನಿಕಟ ಎದುರಾಳಿಯಾಗಿರಲಿದೆ.

Read more on ಡುಕಾಟಿ ducati
English summary
Italian iconic motorcycle brand Ducati has made its official comeback to India with new showrooms and dealerships. They plan to introduce their entire range of motorbikes in India.
Story first published: Friday, April 10, 2015, 8:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark