ಹೋಂಡಾ ಲಿವೊ 110 ಸಿಸಿ ಬೈಕ್ ಭರ್ಜರಿ ಬಿಡುಗಡೆ

Written By:

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು, ಅತಿ ನೂತನ ಲಿವೊ 110 ಸಿಸಿ ಬೈಕ್ ಭರ್ಜರಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ (ಎಕ್ಸ್ ಶೂ ರೂಂ ದೆಹಲಿ)

 • ಡ್ರಮ್ - 52,989 ರು.
 • ಡಿಸ್ಕ್ - 55,489 ರು.

ನೂತನ ಹೋಂಡಾ ಲಿವೊ ಸಂಸ್ಥೆಯ ಜನಪ್ರಿಯ ಡ್ರೀಮ್ ಶ್ರೇಣಿಯ ಬೈಕ್ ಗಳ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಅಲ್ಲದೆ ಕಳಪೆ ಮಾರಾಟವನ್ನು ಎದುರಿಸುತ್ತಿದ್ದ ಸಿಬಿ ಟ್ವಿಸ್ಟರ್ ಸ್ಥಾನವನ್ನು ತುಂಬಲಿದೆ.

To Follow DriveSpark On Facebook, Click The Like Button
ವೈಶಿಷ್ಟ್ಯ

ವೈಶಿಷ್ಟ್ಯ

ಮುಂದುವರಿದ ಫ್ರಂಟ್ ಫಾರ್ಕ್,

ಆಕರ್ಷಕ ಮಫ್ಲರ್,

ಎಚ್ ಇಟಿ ಹೋಂಡಾ ಎಂಜಿನ್,

ಎನರ್ಜಿಟಿಕ್ ಟ್ಯಾಂಕ್, ತ್ರಿಡಿ ವಿಂಗ್ ಮಾರ್ಕ್,

 • ಆಕರ್ಷಕ ಟೈಲ್ ಲೈಟ್, ಗ್ರಾಬ್ ರೈಲ್,
 • ಟ್ಯೂಬ್ ಲೆಸ್ ಚಕ್ರ,
 • ನಾನೀನ್ಯತೆಯ ಮೀಟರ್ ಡಿಸೈನ್,
 • ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ಸಸ್ಪೆನ್ಷನ್,
 • ಎಂಎಫ್ ಬ್ಯಾಟರಿ ಮತ್ತು ಸ್ಥಿಗತೆ ಫಿಲ್ಟರ್
ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

 • ಎಂಜಿನ್ ವಿಧ: ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‍ಐ ಎಂಜಿನ್,
 • ಸಾಮರ್ಥ್ಯ: 109.19 ಸಿಸಿ
 • ಅಶ್ವಶಕ್ತಿಛ 8.2
 • ತಿರುಗುಬಲ: 8.63 ಎನ್‌ಎಂ
 • ಸ್ಟ್ಯಾರ್ಟಿಂಗ್ ವಿಧ: ಕಿಕ್/ಸೆಲ್ಫ್
 • ಗೇರ್: 4
 • ಗರಿಷ್ಠ ವೇಗ: 86 kmph
 • ಚಕ್ರ ವಿಧ (ಮುಂದುಗಡೆ, ಹಿಂದುಗಡೆ): ಟ್ಯೂಬ್ ಲೆಸ್
 • ಬ್ರೇಕ್ ವಿಧ (ಫ್ರಂಟ್): ಡ್ರಮ್ 130/ಡಿಸ್ಕ್ 240ಎಂಎಂ
 • ಬ್ರೇಕ್ ವಿಧ (ರಿಯರ್): ಡ್ರಮ್ 130 ಎಂಎಂ
ಸಸ್ಪೆನ್ಷನ್

ಸಸ್ಪೆನ್ಷನ್

 • ಫ್ರೇಮ್ ವಿಧ: ಡೈಮಂಡ್
 • ಫ್ರಂಟ್: ಟೆಲಿಸ್ಕಾಪಿಕ್ ಫಾರ್ಕ್
 • ರಿಯರ್: ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್
ಆಯಾಮ

ಆಯಾಮ

 • ಉದ್ದ: 2020 ಎಂಎಂ
 • ಅಗಲ: 746 ಎಂಎಂ
 • ಎತ್ತರ: 1099 ಎಂಎಂ
 • ಚಂಕ್ರಾಂತರ: 1285 ಎಂಎಂ
 • ಗ್ರೌಂಡ್ ಕ್ಲಿಯರನ್ಸ್: 180 ಎಂಎಂ
 • ಕರ್ಬ್ ವೇಟ್: 111 ಕೆ.ಜಿ
 • ಇಂಧನ ಟ್ಯಾಕ್ ಸಾಮರ್ಥ್ಯ: 8.5 ಲೀಟರ್
ಬಣ್ಣಗಳು

ಬಣ್ಣಗಳು

 • ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್
 • ಬ್ಲ್ಯಾಕ್
 • ಸನ್ ಸೆಟ್ ಬ್ರೌನ್ ಮೆಟ್ಯಾಲಿಕ್
 • ಪಿಯರ್ಲ್ ಅಮೇಜಿಂಗ್ ವೈಟ್
English summary
Japanese motorcycle manufacturer Honda has launched its new premium commuter motorcycle, called the Livo. It will be placed above the Dream series of motorcycle sold by Honda in India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark