12 ಲಕ್ಷದಷ್ಟು ದುಬಾರಿಯ ಬೆನೆಲ್ಲಿ ಟಿಎನ್‌ಟಿ 1130 ಬೈಕ್ ಪ್ರವೇಶ

Written By:

ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಸಾಗಿದ ಪ್ರತಿಷ್ಠಿತ 2016 ಆಟೋ ಎಕ್ಸ್ ಪೋದಲ್ಲಿ ಐದು ಹೊಸ ಉತ್ಪನ್ನಗಳನ್ನು ಡಿಎಸ್‌ಕೆ ಬೆನೆಲ್ಲಿ ಬಿಡುಗಡೆಗೊಳಿಸಿತ್ತು. ಇದು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿರುವುದು ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ.

  • ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 302: 2.83 ಲಕ್ಷ ರು.
  • ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ: 5.15 ಲಕ್ಷ ರು.
  • ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600 ಜಿಟಿ: 5.62 ಲಕ್ಷ ರು.
  • ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 899: 9.48 ಲಕ್ಷ ರು.
  • ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 1130: 11.81 ಲಕ್ಷ ರು.
To Follow DriveSpark On Facebook, Click The Like Button
ಬೆನೆಲ್ಲಿ ಟಿಎನ್‌ಟಿ 1130

ಇಟಲಿಯ ಐಕಾನಿಕ್ ಬೆನೆಲ್ಲಿ ಸಂಸ್ಥೆಯ ಶಕ್ತಿಶಾಲಿ ಟಿಎನ್‌ಟಿ 1130 ಬೈಕನ್ನು ಡಿಎಸ್ ಕೆ ಮುಂದಾಳತ್ವದಲ್ಲಿ ದೇಶದಲ್ಲಿ ಮಾರಾಟ ಮಾಡಲಿದೆ.

ಅತ್ಯಂತ ಶಕ್ತಿಶಾಲಿ 1131 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬೆನೆಲ್ಲಿ ಟಿಎನ್ ಟಿ 1130 119.64 ಎನ್ ಎಂ ತಿರುಗುಬಲದಲ್ಲಿ 155.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈ ಎಲ್ಲ ಬೈಕ್ ಗಳು ಬೆಂಗಳೂರು ಸೇರಿದಂತೆ ದೇಶದಲ್ಲಿ ಸ್ಥಿತಗೊಂಡಿರುವ 15 ಡೀಲರ್ ಶಿಪ್ ಗಳ ಮುಖಾಂತರ ಮಾರಾಟವಾಗಲಿದೆ.

English summary
DSK Benelli launches TNT 1130 at Auto Expo 2016
Story first published: Saturday, February 13, 2016, 15:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X