ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

Written By:

ದೇಶದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ಪಲ್ಸರ್ 150 ಎನ್ ಎಸ್ ಮುಂಬರುವ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದ್ದು, ಈ ಸಂಬಂಧ ಆಕರ್ಷಕ ಟೀಸರ್ ವಿಡಿಯೋ ಹಾಗೂ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ.

To Follow DriveSpark On Facebook, Click The Like Button
ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ನೂತನ ಪಲ್ಸರ್ ಬೈಕ್ ಬರ ಮಾಡಿಕೊಳ್ಳಲು ಬೈಕ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು 2017 ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ನೂತನ ಟೀಸರ್ ವಿಡಿಯೋದಲ್ಲಿ ಬಜಾಜ್ ಪಲ್ಸರ್ 150 ಎನ್ ಎಸ್ ಬೈಕ್ ನ ಶಕ್ತಿ ಪ್ರದರ್ಶನವನ್ನು ಮಾಡಲಾಗುತ್ತಿದೆ. ತನ್ಮೂಲಕ ದೇಶಕ್ಕೆ ಲಗ್ಗೆಯಿಡಲು ಎಲ್ಲ ರೀತಿಯಲ್ಲಿ ಸಜ್ಜಾಗಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ಪಲ್ಸರ್ 150 ಜೊತೆಗೆ ಪಲ್ಸರ್ 135 ಮತ್ತು 220ಎಫ್ ಮಾದರಿಗಳನ್ನು ಬಿಡುಗಡೆ ಮಾಡಲು ಬಜಾಜ್ ಸಜ್ಜಾಗುತ್ತಿದೆ. ಈ ಪೈಕಿ ಪಲ್ಸರ್ 150 ಆಗಾಗಲೇ ಡೀಲರುಗಳನ್ನು ತಲುಪಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ಅಂದತೆಯಲ್ಲಿ ಬದಲಾವಣೆ ಜೊತೆಗೆ ಪರಿಷ್ಕೃತ ಎಂಜಿನ್ ಗಳನ್ನು ನೂತನ ಪಲ್ಸರ್ ಗಿಟ್ಟಿಸಿಕೊಳ್ಳಲಿದೆ. ಇಲ್ಲಿ ಅತಿ ಮುಖ್ಯ ಘಟಕವೆಂದರೆ ಭಾರತ್ ಸ್ಟೇಜ್ IV ಎಂಜಿನ್ ನಿಂದ ಜೋಡಣೆಯಾಗಲಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ಏನೆಲ್ಲ ವೈಶಿಷ್ಟ್ಯಗಳು ಇರಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಕ್ಸಾಸ್ಟ್ ಸಿಸ್ಟಂ, ಕಾಂಬಿ ಬ್ರೇಕ್ ಸಿಸ್ಟಂ ಜೊತೆಗೆ ಎಬಿಎಸ್ ನಿರೀಕ್ಷೆ ಮಾಡಬಹುದಾಗಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ಇನ್ನು ಎಲ್ಲ ಮೂರು ಪಲ್ಸರ್ ಶ್ರೇಣಿಯ ಬೈಕ್ ಗಳಲ್ಲಿ ಹೊಸ ಬಣ್ಣಗಳು ಮತ್ತು ಗ್ರಾಫಿಕ್ಸ್ ಗಳು ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆಯನ್ನು ಪ್ರದಾನ ಮಾಡಲಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ಈ ನಡುವೆ ಹೈದರಾಬಾದ್ ಡೀಲರುಗಳನ್ನು ನೂತನ ಪಲ್ಸರ್ 150 ಬೈಕ್ ತಲುಪಿದೆ. ಇದು ಟ್ಯೂಬ್ ಲೆಸ್ ಚಕ್ರಗಳನ್ನು ಒಳಗೊಂಡಿರುವುದು ಗಮನಾರ್ಹವೆನಿಸಿದೆ.

ಬಜಾಜ್ ಪಲ್ಸರ್ 150 ಎನ್‌ಎಸ್ ಬಿಡುಗಡೆಗೆ ದಿನಗಣನೆ ಆರಂಭ

ನೂತನ ಪಲ್ಸರ್ 150 ಸಿಸಿ ಬೈಕ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 73,513 ರುಪಾಯಿಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

English summary
Bajaj Pulsar 150 NS Teased; To Be Launched In India In 2017
Story first published: Thursday, December 8, 2016, 11:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark