ತಗ್ಗಾದ ಮಂಕಿ ಬೈಕ್ ಮರು ಪರಿಚಯಿಸಲಿರುವ ಹೋಂಡಾ

Written By:

ಮೋಟಾರುಸೈಕಲ್ ಗಳ ಸುವರ್ಣ ಅಧ್ಯಾಯಗಳಲ್ಲಿ ಹೋಂಡಾ ಮಿನಿ ಬೈಕ್ ಗಳು ಅಚ್ಚೊತ್ತಿಕೊಂಡಿದೆ. 1960ರ ದಶಕಗಳಲ್ಲಿ ಝಡ್50 ಮಂಕಿ ಬೈಕ್ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿತ್ತು. ಮತ್ತದೇ ವಿಶೇಷ ಪ್ರಸ್ತಾಪಿಸುತ್ತಿರುವುದು ಏಕೆಂದರೆ ಹೋಂಡಾ ತನ್ನ ಐಕಾನಿಕ್ ಬೈಕನ್ನು ಮರು ಪರಿಚಯಿಸುವ ಇರಾದೆಯಲ್ಲಿದೆ.

'ಗ್ರೂಮ್ ಲಿನ್' ಎಂದು ಹೆಸರಿಸಿಕೊಂಡಿರುವ ನೂತನ ಬೈಕ್ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಈ ಸಂಬಂಧ ನೂತನ ತಳಹದಿಯಲ್ಲಿ ವಿನ್ಯಾಸಕ್ಕಾಗಿ ಹಕ್ಕು ಪತ್ರವನ್ನು ಗಿಟ್ಟಿಸಿಕೊಂಡಿದೆ.

ಮಂಕಿ ಬೈಕ್

ಹಳೆಯ ಮಂಕಿ ಬೈಕ್ ಗಳಿಗೆ ಸಮಾನವಾದ ವಿನ್ಯಾಸ ನೀತಿಯನ್ನು ಗ್ರೂಮ್ ಲಿನ್ ನಲ್ಲಿ ಅನುಸರಿಸಲಾಗುವುದು. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಉತ್ಸಾಹಕ್ಕೆ ಕಾರಣವಾಗಿದೆ.

ಜಗತ್ತಿನ ಅತ್ಯಂತ ತಗ್ಗಾದ ಬೈಕ್ ಗಳಲ್ಲಿ ಮಂಕಿ ಒಂದಾಗಿದೆ. ತನ್ನ ವಿಶಿಷ್ಟ ವಿನ್ಯಾಸದಿಂದಲೇ ವಿಶ್ವದ್ಯಾಂತ ಜನಪ್ರಿಯತೆಯನ್ನು ಸಾಧಿಸಿತ್ತು. ಇಲ್ಲಿ ಝಡ್50 ಶೈಲಿಯು ಪೂರಕವೆನಿಸಲಿದೆ.

Read more on ಬೈಕ್ motorcycle
English summary
Honda Bringing The Monkey 125 Back
Story first published: Friday, September 23, 2016, 15:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X