104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

Written By:

ದ್ವಿಚಕ್ರ ವಾಹನ ತಯಾರಿಕಾಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಪ್ಲಾಟಿನಾ ಶ್ರೇಣಿಯ ಅತಿ ನೂತನ ಕಾಮ್‌ಫಾರ್‌ಟೆಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ವಿಶಿಷ್ಟ ವೈಶಿಷ್ಟ್ಯತೆಗಳೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಪ್ರಯಾಣಿಕ ಬೈಕ್ ಆವೃತ್ತಿಗಳಲ್ಲೇ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯನ್ನು ಹೊಂದಿರುವ ಪಟ್ಟಿಯಲ್ಲಿ ಬಜಾಜ್ ಪ್ಲಾಟಿನಾ ಕೂಡಾ ಇದ್ದು, ಇದೀಗ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಕಾಮ್‌ಫಾರ್‌ಟೆಕ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಹೀಗಾಗಿಯೇ ಕಡಿಮೆ ಬೆಲೆಯ ಪ್ರಯಾಣಿಕ ಬೈಕ್ ಆವೃತ್ತಿಗಳಲ್ಲಿ ಹೆಚ್ಚಿನ ಸದ್ದು ಮಾಡುವ ನಿರೀಕ್ಷೆಯನ್ನು ಹೊಂದಿರುವ ಪ್ಲಾಟಿನಾ ಕಾಮ್‌ಫಾರ್‌ಟೆಕ್, ದೇಶದಲ್ಲಿರುವ ಎಲ್ಲ ಬಜಾಜ್ ಶೋ ರೂಂಗಳಲ್ಲೂ ಮಾರಾಟಕ್ಕೆ ಲಭ್ಯವಾಗಲಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಮೈಲೇಜ್ ಸಾಮರ್ಥ್ಯ

ಸುಧಾರಿತ ತಂತ್ರಜ್ಞಾನ ಬಳಕೆ ಹಿನ್ನೆಲೆ ಪ್ರತಿ ಲೀಟರ್‌ಗೆ 104 ಕೀ.ಮೀ. ಮೈಲೇಜ್ ನೀಡಬಲ್ಲ ಸಾಮರ್ಥ್ಯವು ಪ್ರಸ್ತುತ ಬೈಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಬೈಕ್ ವೈಶಿಷ್ಟ್ಯತೆಗಳು

ಹೊಸ ನಮೂನೆಯ ಹೆಡ್‌ಲ್ಯಾಂಪ್ ಹೊಂದಿರುವ ಪ್ಲಾಟಿನಾ ಕಾಮ್‌ಫಾರ್‌ಟೆಕ್, ಎಂಟ್ರಿ ಲೆವೆಲ್ ಬೈಕ್ ವಿಭಾಗದಲ್ಲೇ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ (DRL) ಸೇವೆಯು ಪ್ರಮುಖ ಆಕರ್ಷಣೆಯಾಗಲಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಜೊತೆಗೆ ಸಾಂಪ್ರದಾಯಿಕ ಶೈಲಿಯನ್ನು ಕಾಪಾಡಿಕೊಂಡು ಬಂದಿರುವ ಬಜಾಜ್ ಪ್ಲಾಟಿನಾ ನೂತನ ಆವೃತ್ತಿಯು ನವೀಕೃತ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅನಲಾಗ್ ಸ್ಪೀಡೋಮೀಟರ್, ಓಡೋಮೀಟರ್, ಫ್ಲೂಯಲ್ ಗೇಜ್ ಇತ್ಯಾದಿ ವೈಶಿಷ್ಟ್ಯಗಳು ವಿಶಿಷ್ಟತೆಯನ್ನು ಕಾಪಾಡಿಕೊಳ್ಳಲಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಎಂಜಿನ್

ಬಿಎಸ್-4 ವಿನ್ಯಾಸಗಳನ್ನು ಹೊಂದಿರುವ ಹೊಸ ಪ್ಲಾಟಿನಾ ಬೈಕ್ 102 ಸಿಸಿ ಡಿಟಿಎಸ್-ಐ ಎಂಜಿನ್ ಹೊಂದಿದ್ದು, 8.6-ಬಿಎಚ್‌ಪಿ ಹಾಗೂ 8.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಬೆಲೆ (ದೆಹಲಿ ಎಕ್ಸ್‌ಶೋರಂ ಪ್ರಕಾರ)

ವಿಶೇಷ ಸೌಲಭ್ಯಗಳನ್ನು ಹೊಂದಿರುವ ಬಜಾಜ್ ಪ್ಲಾಟಿನಾ ಕಾಮ್‌ಫಾರ್‌ಟೆಕ್ ಆವೃತ್ತಿಯು ರೂ.46,656ಕ್ಕೆ ಖರೀದಿ ಮಾಡಬಹುದಾಗಿದೆ.

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಪ್ರತಿಸ್ಪರ್ಧಿಗಳು

ಹೀರೋ ಹೆಚ್ಎಫ್ ಡಿಲಕ್ಸ್, ಟಿವಿಎಸ್ ಸ್ಪೋರ್ಟ್, ಹೋಂಡಾ ಸಿಡಿ 110 ಡ್ರಿಮ್, ಯಮಹಾ ಸಾಲ್ಯೂಟೊ ಆಕ್ಸ್

104 ಕೀ.ಮೀ. ಮೈಲೇಜ್ ನೀಡಬಲ್ಲ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಿಂದೆಂದಿಗಿಂತಲೂ ಅತ್ಯುತ್ತಮ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿರುವ ಬಜಾಜ್ ಸಂಸ್ಥೆಯು, ಆರಂಭಿಕ ಬೈಕ್ ಆವೃತ್ತಿಗಳಲ್ಲಿಯೇ ದುಬಾರಿ ಬೆಲೆಯ ಬೈಕ್‌ಗಳ ವ್ಯವಸ್ಥೆಯನ್ನು ಒದಗಿಸಿರುವುದು ಗ್ರಾಮೀಣ ಭಾಗದ ಜನತೆಗೆ ಅತ್ಯುತ್ತಮ ಆಯ್ಕೆಯಾಗಲಿದೆ ಎನ್ನಬಹುದು.

Read more on ಬಜಾಜ್ bajaj
English summary
Read in Kannada about 2017 Bajaj Platina launched with LED DRL.
Please Wait while comments are loading...

Latest Photos