1.12 ಕೋಟಿ ಕೊಟ್ಟು ಡುಕಾಟಿ 1299 ಸೂಪರ್ ಲೆಗ್ಗರ್ ಖರೀದಿಸಿದ ಭಾರತೀಯ ಉದ್ಯಮಿ..!

Written By:

ಅತ್ಯಂತ ದುಬಾರಿ ಬೆಲೆಯ ಡುಕಾಟಿ 1299 ಬೈಕ್‌ ಅನ್ನು ಪ್ರಥಮ ಬಾರಿಗೆ ಭಾರತೀಯ ಉದ್ಯಮಿಯೊಬ್ಬರು ಖರೀದಿ ಮಾಡಿದ್ದು, ರೂ. 1.12 ಕೋಟಿ ಬೆಲೆಯ ಡುಕಾಟಿ 1299 ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ದುಬಾರಿ ಬೆಲೆಯ ಡುಕಾಟಿ 1299ಸೂಪರ್ ಲೆಗ್ಗರ್ ಖರೀದಿಸಿದ ಭಾರತೀಯ ಉದ್ಯಮಿ

ಸುಧಾರಿತ ತಂತ್ರಜ್ಞಾನ ಹೊಂದಿರುವ ಅತ್ಯಂತ ಲಗ್ಷುರಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಡುಕಾಟಿಯು 1299 ಸೂಪರ್ ಲೆಗ್ಗರ್ ಮೂಲಕ ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಹೆಚ್ಚು ಸುದ್ಧಿ ಮಾಡುತ್ತಿದ್ದು, ಪ್ರಥಮ ಬಾರಿಗೆ ದೇಶದ ಉದ್ಯಮಿಯೊಬ್ಬರು ದುಬಾರಿ ಬೆಲೆಯ ಬೈಕ್ ಖರೀದಿ ಮಾಡಿರುವುದು ಮತ್ತೊಂದು ವಿಶೇಷತೆಗೆ ಕಾರಣವಾಗಿದೆ.

ದುಬಾರಿ ಬೆಲೆಯ ಡುಕಾಟಿ 1299ಸೂಪರ್ ಲೆಗ್ಗರ್ ಖರೀದಿಸಿದ ಭಾರತೀಯ ಉದ್ಯಮಿ

ಇಟಾಲಿಯನ್ ಮೂಲದ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಡುಕಾಟಿ, ಅಂತ್ಯಂತ ಬೆಲೆ ಬಾಳುವ 1299 ಸೂಪರ್ ಲೆಗ್ಗರ್ ಬೈಕ್ ಆವೃತ್ತಿಯನ್ನು ಉತ್ಪಾದನೆ ಮಾಡಿದೆ. ಉತ್ಪಾದನೆಯಾದ ಕೇವಲ 500 ಬೈಕ್‌ಗಳಲ್ಲಿ 1 ಬೈಕ್ ಅನ್ನು ಭಾರತೀಯ ಉದ್ಯಮಿ ಖರೀದಿಸಿದ್ದಾರೆ.

ದುಬಾರಿ ಬೆಲೆಯ ಡುಕಾಟಿ 1299ಸೂಪರ್ ಲೆಗ್ಗರ್ ಖರೀದಿಸಿದ ಭಾರತೀಯ ಉದ್ಯಮಿ

ಓಬೇರಾಯ್ ಹೋಟೆಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಓಬೇರಾಯ್ ಅವರೇ ರೂ.1.12 ಕೋಟಿ ಕೊಟ್ಟು ಡುಕಾಟಿ 1299 ಸೂಪರ್ ಲೆಗ್ಗರ್ ಖರೀದಿಸಿದ್ದು, ಹೊಸ ಬೈಕ್ ಮಾದರಿಯೂ 1285 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ.

ದುಬಾರಿ ಬೆಲೆಯ ಡುಕಾಟಿ 1299ಸೂಪರ್ ಲೆಗ್ಗರ್ ಖರೀದಿಸಿದ ಭಾರತೀಯ ಉದ್ಯಮಿ

ಇದಲ್ಲದೇ ಅತಿಹೆಚ್ಚು ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಡುಕಾಟಿ 1299 ಸೂಪರ್ ಲೆಗ್ಗರ್ ಬೈಕ್, 215ಬಿಎಚ್‌ಪಿ ಮತ್ತು ಗರಿಷ್ಠ ಪ್ರಮಾಣದ 1,430ಎಂಎನ್ ಟಾರ್ಕ್ ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಡುಕಾಟಿ 1299ಸೂಪರ್ ಲೆಗ್ಗರ್ ಖರೀದಿಸಿದ ಭಾರತೀಯ ಉದ್ಯಮಿ

ಇನ್ನು ಸೂಪರ್ ಬೈಕ್‌ಗಳ ಮೇಲೆ ಅಪಾರ ಆಸಕ್ತಿ ಹೊಂದಿರುವ ಉದ್ಯಮಿ ವಿಕ್ರಮ್ ಓಬೇರಾಯ್, ಕೆಲ ದಿನಗಳ ಹಿಂದಷ್ಟೇ ಡುಕಾಟಿಯ ಮತ್ತೊಂದು ಸೂಪರ್ ಬೈಕ್ ಆವೃತ್ತಿ 1098 ಖರೀದಿ ಮಾಡಿದ್ದರು.

Read more on ಡುಕಾಟಿ ducati
English summary
Read in Kannada about India’s Only Ducati 1299 Superleggera Has Arrived.
Story first published: Friday, July 7, 2017, 13:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark