ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

Written By:

2014ರಲ್ಲಿ ಬಿಡುಗಡೆಗೊಂಡಿದ್ದ ಡುಕಾಟಿ ಡಯಾವೆಲ್ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಿಂದ ಹಿಂಪಡೆಯಲಾಗಿದ್ದು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರು ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.

To Follow DriveSpark On Facebook, Click The Like Button
ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

ಭಾರತೀಯ ಆಟೋ ಉದ್ಯಮ ವಲಯದಲ್ಲಿ ಬಿಎಸ್-3 ಎಂಜಿನ್ ವಾಹನಗಳು ನಿಷೇಧಗೊಂಡಿದ್ದು, ಈ ಹಿನ್ನೆಲೆ ಬಿಎಸ್-4 ಎಂಜಿನ್‌ನೊಂದಿಗೆ ಅಭಿವೃದ್ಧಿಗೊಳ್ಳುತ್ತಿರುವ ಡುಕಾಟಿ ಡಯಾವೆಲ್ ಭಾರತದಲ್ಲಿ ಮರು ಬಿಡುಗಡೆಗೆ ಎದುರು ನೋಡುತ್ತಿದೆ.

ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

ಡುಕಾಟಿ ಡಯಾವೆಲ್ ಬರಿ ಕ್ರೂಸರ್ ಬೈಕ್ ಎಂದೆನಿಸಿಕೊಳ್ಳುವುದಿಲ್ಲ. ಬದಲಾಗಿ ಇಂದೊಂದು ಪವರ್ ಕ್ರೂಸರ್ ಆಗಿದ್ದು, ಸೂಪರ್ ಬೈಕ್ ಎಂಜಿನ್ ಸಾಮರ್ಥ್ಯ ಹೊಂದಿರಲಿದೆ. ಜೊತೆಗೆ ಸ್ಪೋರ್ಟ್ಸ್ ಬೈಕ್ ವೈಶಿಷ್ಟ್ಯಗಳನ್ನು ಸಹ ಪಡೆದುಕೊಳ್ಳಲಿದೆ.

ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

ಹಿಂದಿನ ಆವೃತ್ತಿಯ ಡಯಾವೆಲ್‌ಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು 2017ರ ಡುಕಾಟಿ ಡಯಾವೆಲ್‌ಗೆ ಕೊಡಲಾಗುತ್ತಿದ್ದು, ಪೂರ್ಣ ಪ್ರಮಾಣದ ಎಲ್‌ಇಡಿ ಹೆಡ್ ಲ್ಯಾಂಪ್ ಪಡೆದುಕೊಳ್ಳಲಿದೆ.

ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

2017ರ ಡುಕಾಟಿ ಡಯಾವೆಲ್ ಬೈಕು ಟೆಸ್ಟಾಸ್ಟ್ರೆಟ್ಟಾ 11 ಡಿಗ್ರಿ ಡಿಎಸ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 162ಬಿಎಚ್‌ಪಿ ಮತ್ತು 130 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

ಅಂತೆಯೇ ಡುಕಾಟಿ ಪವರ್ ಕ್ರೂಸರ್ ಡಯಾವೆಲ್ ಬೈಕ್‌ನ ಎಕ್ಸಾಸ್ಟ್ ಕೂಡಾ ಪರಿಷ್ಕೃತಗೊಂಡಿದ್ದು, ಡ್ಯುಯಲ್ ಸಿಸ್ಟಂ ಪಡದುಕೊಂಡಿದೆ.

ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

ನೀವು ಈಗಾಗಲೇ ಗಮನಿಸಿರುವಂತೆಯೇ ಮೂರು ವಿಭಿನ್ನ ಕಲರ್ ವೆರಿಯಂಟ್‌ಗಳಲ್ಲಿ 2017ರ ಡುಕಾಟಿ ಡಯಾವೆಲ್ ಖರೀದಿಗೆ ಲಭ್ಯವಾಗಲಿದ್ದು, ಬೆಲೆಗಳು ದುಬಾರಿ ಎನ್ನಿಸಲಿವೆ.

ಭಾರತೀಯ ಮಾರುಕಟ್ಟೆಯಿಂದ ಡಯಾವೆಲ್ ಬೈಕ್ ಹಿಂಪಡೆದ ಡುಕಾಟಿ..!!

ಬೆಲೆ

ಕೇವಲ ವರದಿಗಳ ಪ್ರಕಾರ ಸುಧಾರಿತ ತಂತ್ರಜ್ಞಾನ ಹಾಗೂ ಬಿಎಸ್-4 ಎಂಜಿನ್‌ನೊಂದಿಗೆ ಬಿಡುಗಡೆಯಾಗಿರುವ ಡಯಾವೆಲ್ ಬೈಕ್ ಬೆಲೆ ರೂ. 16 ಲಕ್ಷದಿಂದ ರೂ.17 ಲಕ್ಷದವರೆಗೆ ಆಗಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about Ducati Diavel Discontinued In India.
Story first published: Thursday, June 22, 2017, 19:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark