ಬರ್ತಿದೆ ಡುಕಾಟಿ ಹೈಪರ್‌ಮೋಟಾರ್ಡ್ 939 ಮೋಟಾರ್‌ಸೈಕಲ್

Written By:

ಡುಕಾಟಿ ಸಂಸ್ಥೆ, ಹೊಸ ಕಾಸ್ಮೆಟಿಕ್ ಮತ್ತು ಮೆಕ್ಯಾನಿಕಲ್ ನವೀಕರಣಗಳನ್ನು ಪಡೆದುಕೊಂಡಿರುವ ಹೊಸ 2018 ಹೈಪರ್‌ಮೋಟಾರ್ಡ್ 939 ಬೈಕಿನ ಮಾಹಿತಿ ಅನಾವರಣ ಮಾಡಿದೆ.

ಬರ್ತಿದೆ ಡುಕಾಟಿ ಹೈಪರ್‌ಮೋಟಾರ್ಡ್ 939 ಮೋಟಾರ್‌ಸೈಕಲ್

ಇಟಾಲಿಯನ್ ಸುಪರ್ ಬೈಕ್ ಉತ್ಪಾದಕ ಕಂಪೆನಿಯಾಗಿರುವ ಡುಕಾಟಿ ಸಂಸ್ಥೆಯ ಹೊಸ ಹೈಪರ್‌ಮೋಟಾರ್ಡ್ 939 ಬೈಕ್ ಸ್ಟಾರ್ ವೈಟ್ ಸಿಲ್ಕ್ ಬಣ್ಣದ ಕಾರ್ಯಯೋಜನೆ ಪಡೆದುಕೊಂಡಿದ್ದು, ಹೆಚ್ಚು ಕಾಸ್ಮೆಟಿಕ್ ಮತ್ತು ಮೆಕ್ಯಾನಿಕಲ್ ನವೀಕರಣಗಳನ್ನು ಒಳಗೊಂಡಿರಲಿದೆ.

ಬರ್ತಿದೆ ಡುಕಾಟಿ ಹೈಪರ್‌ಮೋಟಾರ್ಡ್ 939 ಮೋಟಾರ್‌ಸೈಕಲ್

ಕೆಂಪು ಫ್ರೇಮ್ ಜೊತೆಗೆ ಸಂಯೋಜಿಸಲ್ಪಟ್ಟ ಹೊಸ ವಿನ್ಯಾಸದ ಚಕ್ರಗಳನ್ನು ಈ ಹೈಪರ್‌ಮೋಟಾರ್ಡ್ 939 ಬೈಕಿನಲ್ಲಿ ಇರಿಸಲಾಗಿದ್ದು, ಸೊಗಸಾದ ಸ್ಯಾಟಿನ್ ಬಿಳಿ ಬಣ್ಣದ ವಿನ್ಯಾಸ ಆಕಷಣೆಯ ಅಂಶ ಎನ್ನಬಹುದು.

ಬರ್ತಿದೆ ಡುಕಾಟಿ ಹೈಪರ್‌ಮೋಟಾರ್ಡ್ 939 ಮೋಟಾರ್‌ಸೈಕಲ್

ಈ ಬೈಕ್ 937 ಸಿಸಿ ಡುಕಾಟಿ ಟೆಸ್ಟಸ್ಟ್ರೆಟ್ಟ 11-ಡಿಗ್ರಿ ಯೂರೊ-4 ಕಂಪ್ಲೈಂಟ್ ಎಂಜಿನ್ ಅಳವಡಿಸಲಾಗಿದ್ದು, 95 ಏನ್‌ಎಂ ತಿರುಗುಬಲದಲ್ಲಿ 110 ರಷ್ಟು ಅಶ್ವಶಕ್ತಿಯ ಟಾರ್ಕ್ ಉತ್ಪಾದಿಸಲಿದೆ.

ಬರ್ತಿದೆ ಡುಕಾಟಿ ಹೈಪರ್‌ಮೋಟಾರ್ಡ್ 939 ಮೋಟಾರ್‌ಸೈಕಲ್

ಹೈಪರ್‌ಮೋಟಾರ್ಡ್ ಸರಣಿಯ ಪ್ರಮುಖ ಹೈಪರ್‌ಮೋಟಾರ್ಡ್ 939 ಬೈಕ್ ಸುರಕ್ಷತೆ ಪ್ಯಾಕ್‌ನೊಂದಿಗೆ ಬರಲಿದ್ದು, ಮೂರು ಲೆವೆಲ್ ಎಬಿಎಸ್, ಎಂಟು ವೆವೆಲ್ ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಮತ್ತು ಮೂರು ರೈಡಿಂಗ್ ಮೋಡ್‌ಗಳನ್ನು ನೀವು ನೋಡಬಹುದಾಗಿದೆ.

ಬರ್ತಿದೆ ಡುಕಾಟಿ ಹೈಪರ್‌ಮೋಟಾರ್ಡ್ 939 ಮೋಟಾರ್‌ಸೈಕಲ್

ಹೈಪರ್‌ಮೋಟಾರ್ಡ್ 939 ಬೈಕ್ ಕಾಯಬಾ 43 ಎಂಎಂ ಅಪ್ ಫ್ರಂಟ್ ಮತ್ತು ಸಾಕ್ಸ್ ಶಾಕ್ ಜೊತೆ ಹಿಂಭಾಗದಲ್ಲಿ ಹೊಂದಿಸಬಹುದಾದ ಡಂಪಿಂಗ್ ನೀವು ಕಾಣಬಹುದಾಗಿದೆ.

Read more on ಡುಕಾಟಿ ducati
English summary
Italian superbike manufacturer Ducati has unveiled the new 2018 Hypermotard 939 with cosmetic and mechanical updates.
Please Wait while comments are loading...

Latest Photos