ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

Written By:

ಜುಲೈ 1 ರಿಂದ ಜಿಎಸ್‌ಟಿ ಜಾರಿಗೊಂಡ ಹಿನ್ನೆಲೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆಗಳು ಗಗನಮುಖಿಯಾಗಿದ್ದು, ಹೊಸ ದರಪಟ್ಟಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಡಿ 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳ ಬೆಲೆಗಳನ್ನು ಹೆಚ್ಚಳ ಮಾಡಲಾಗಿದ್ದು, ಈ ಹಿನ್ನೆಲೆ ರಾಯಲ್ ಎನ್‌ಫೀಲ್ಡ್ ದರಗಳು ಕೂಡಾ ಹೆಚ್ಚಳಗೊಂಡಿವೆ.

ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

ಜಿಎಸ್‌ಟಿ ಜಾರಿಗೂ ಮುನ್ನ ದರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದ ರಾಯಲ್ ಎನ್‌ಫೀಲ್ಡ್, ಪ್ರತಿ ಬೈಕ್ ಮಾದರಿ ಮೇಲೂ 4 ಸಾವಿರದಿಂದ 5 ಸಾವಿರ ವರೆಗೆ ಡಿಸ್ಕೌಂಟ್ ಘೋಷಣೆ ಮಾಡಿತ್ತು.

ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

ಆದ್ರೆ ಜಿಎಸ್‌ಟಿ ಹೊಸ ನೀತಿಯ ಪ್ರಕಾರ 350 ಸಿಸಿ ಮೇಲ್ಪಟ್ಟ ಬೈಕ್‌ಗಳ ಮೇಲೆ ಶೇ.28 ರಷ್ಟು ತೆರಿಗೆ, ಶೇ.3ರಷ್ಟು ಸೆಸ್ ವಿಧಿಸದ ಹಿನ್ನೆಲೆ ಡಿಸ್ಕೌಂಟ್ ದರಗಳನ್ನು ಕೈಬಿಟ್ಟ ರಾಯಲ್ ಎನ್‌ಫೀಲ್ಡ್, ಬೆಲೆ ಹೆಚ್ಚಳ ಮಾಡಿ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

ರಾಯಲ್ ಎನ್‌ಫೀಲ್ಡ್ ಉತ್ಪಾದಿತ ಕ್ಲಾಸಿಕ್ 350, ಕ್ಲಾಸಿಕ್ 500, ಹಿಮಾಲಯನ್, ಟಂಡರ್ ಬರ್ಡ್ 500 ಮತ್ತು ಬುಲೆಟ್ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ದರ ಪಟ್ಟಿ ನೀಡಲಾಗಿದೆ.

ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

ರಾಯಲ್ ಎನ್‌ಫೀಲ್ಡ್ ಹೊಸ ದರ ಪಟ್ಟಿ(ದೆಹಲಿ ಎಕ್ಸ್‌ಶೋರಂ ಪ್ರಕಾರ)

ಬೈಕ್ ಮಾದರಿ ಎಕ್ಸ್‌ಶೋಂ ದರಗಳು ಆನ್ ರೋಡ್ ದರಗಳು ಹೆಚ್ಚಳವಾದ ದರ

ರಾಯಲ್ ಎನ್‌ಫೀಲ್ಡ್ ಸ್ಟ್ಯಾಂಡರ್ಡ್ 500

ರೂ.165,810 ರೂ.184,264 ರೂ.4,500

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500

ರೂ.175,686 ರೂ.195,134 ರೂ.5,000
ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ 500 ರೂ.183,662 ರೂ.203,913 ರೂ.5,000
ಜಿಎಸ್‌ಟಿ ಎಫೆಕ್ಟ್- ರಾಯಲ್ ಎನ್‌ಫೀಲ್ಡ್ ಖರೀದಿ ಇನ್ನು ಬಲು ದುಬಾರಿ..!

ಸರಾಸರಿಯಾಗಿ ಎಲ್ಲಾ ಮಾದರಿಗಳ ಮೇಲೂ 4 ರಿಂದ 5 ಸಾವಿರ ರೂಪಾಯಿ ದರ ಹೆಚ್ಚಳ ಮಾಡಿರುವ ರಾಯಲ್ ಎನ್‌ಫೀಲ್ಡ್, ಹೊಸ ದರಗಳನ್ನು ಇಂದಿನಿಂದಲೇ ಅನ್ವಯಿಸುವಂತೆ ಜಾರಿ ಮಾಡಿದೆ.

English summary
Read in Kannada about Royal Enfield Bullet, Classic And Thunderbird Prices After GST.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark