ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

Written By:

ಹೊಚ್ಚ ಹೊಸ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಗೊಳಿಸಲು ಸಕಲ ರೀತಿಯಲ್ಲಿ ಟಿವಿಎಸ್ ಮೋಟಾರ್ಸ್ ಕಂಪೆನಿ ತಯಾರಿ ನೆಡೆಸುತ್ತಿದ್ದು, ಬಿಡುಗಡೆಗೂ ಮುನ್ನವೇ ಕಾರಿನ ಪೇಟೆಂಟ್ ಫೋಟೊಗಳು ಸೋರಿಕೆಯಾಗಿವೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ಭಾರತೀಯ ದ್ವಿಚಕ್ರ ಉತ್ಪಾದಕ ಕಂಪೆನಿಯಾಗಿರುವ ಟಿವಿಎಸ್ ಮೋಟಾರ್ಸ್ ಕಂಪೆನಿ ತನ್ನ ಮೊಟ್ಟ ಮೊದಲ ಸಂಪೂರ್ಣವಾಗಿ ಅಂದಗೊಳಿಸಲಾದ ಮೋಟಾರ್ ಸೈಕಲ್ ಅಪಾಚೆ ಆರ್‌ಆರ್ 310ಎಸ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಈ ವಿಶಿಷ್ಟ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆಯಾಗಿವೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ಸೋರಿಕೆಯಾಗಿರುವ ಪೇಟೆಂಟ್ ಚಿತ್ರಗಳು ಉತ್ಪಾದನಾ ಹಂತದಲ್ಲಿರುವ ಅಪಾಚೆ ಆರ್‌ಆರ್ 310ಎಸ್ ಬೈಕಿನ ಆವೃತ್ತಿಯನ್ನು ತಿಳಿಸಲಿದ್ದು, ಪರೀಕ್ಷೆ ವೇಳೆ ಕಾಣಿಸಿಕೊಂಡ ಮೋಟಾರ್ ಸೈಕಲ್ ಈ ಬೈಕ್ ಹೋಲುತ್ತದೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ಈ ಮೋಟಾರ್ ಸೈಕಲ್ ವಿಂಡ್‌ಬ್ಲಾಸ್ಟ್ ಆಗುವಿಕೆಯನ್ನು ತಪ್ಪಿಸಲು ವಿಂಡ್‌ಸ್ಕ್ರೀನ್, ದೊಡ್ಡದಾದ ಫೇರಿಂಗ್, ಅವಳಿ ಹೆಡ್‌ಲೈಟ್‌ಗಳು ಮತ್ತು ವಿಶಿಷ್ಟ ರೀತಿಯ ಸಸ್ಪೆನ್‌ಷನ್ ಆಯ್ಕೆ ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ಪ್ರವೇಶ ಮಟ್ಟದ ಬಿಎಂಡಬ್ಲ್ಯೂ ಜಿ 310 ಆರ್ ಕಂಪನಿಯ ಮೋಟಾರ್ ಸೈಕಲ್ ಆಧರಿಸಿ ಅಪಾಚೆ ಆರ್‌ಆರ್ 310ಎಸ್ ಬೈಕಿನ ಆವೃತ್ತಿ ಅಭಿವೃದ್ದಿಪಡಿಸಲಾಗಿದೆ ಎಂಬ ಮಾಹಿತಿ ಡ್ರೈವ್ ಸ್ಪಾರ್ಕ್‌ಗೆ ಸಿಕ್ಕಿದೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ಸಂಪೂರ್ಣವಾಗಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿಪಡಿಸಲಾದ ಈ ಮೋಟಾರ್ ಸೈಕಲ್ 313 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 28 ಏನ್‌ಎಂ ತಿರುಗುಬಲದಲ್ಲಿ 34 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ ಎಂಬ ವಿಚಾರಗಳು ತಿಳಿದು ಬಂದಿವೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ಟಿವಿಎಸ್ ಮೋಟಾರ್ ಸಂಸ್ಥೆಯು ಇಲ್ಲಿಯವರೆಗೆ ಉತ್ಪಾದನೆ ಮಾಡಿರುವಂತಹ ಅತ್ಯಂತ ವೇಗದ ಮೋಟಾರ್ ಸೈಕಲ್ ಅಪಾಚೆ ಆರ್‌ಆರ್ 310ಎಸ್ ಆಗಿದ್ದು ಮತ್ತು ಈ ಬೈಕ್ ಎಬಿಎಸ್ ಆಯ್ಕೆಯನ್ನು ಪಡೆಯಲು ಸಾಧ್ಯತೆಯಿದೆ.

ಟಿವಿಎಸ್ ಅಪಾಚೆ ಆರ್‌ಆರ್ 310ಎಸ್ ಮೋಟಾರ್ ಸೈಕಲ್‌ನ ಪೇಟೆಂಟ್ ಚಿತ್ರ ಸೋರಿಕೆ

ವರ್ಟಿಕಲ್ ಪರದೆ ಹೊಂದಿರುವ ಸಂಪೂರ್ಣವಾದ ಡಿಜಿಟಲ್ ಸಾಧನ ಕ್ಲಸ್ಟರ್ ಈ ಸೂಪರ್ ಮೋಟಾರ್ ಸೈಕಲ್ ಹಲವಾರು ಬಾರಿ ಭಾರತೀಯ ರಸ್ತೆಗಳಲ್ಲಿ ಪರೀಕ್ಷೆ ವೇಳೆ ಕಾಣಿಸಿಕೊಂಡಿದ್ದು, ಹೆಚ್ಚು ಕಡಿಮೆ ರೂ. 2 ಲಕ್ಷ ಎಕ್ಸ್‌ಷೋ ರೂಂ ಬೆಲೆ ಪಡೆದು ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Read more on ಟಿವಿಎಸ್ tvs
English summary
TVS Motor Company is gearing up for the launch of its first fully faired motorcycle, the Apache RR 310S. Now, the patent image of the motorcycle has been leaked on the internet.
Story first published: Thursday, August 17, 2017, 11:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark