ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ದೈತ್ಯ ಟಿವಿಎಸ್ ಮೋಟಾರ್ಸ್ ತನ್ನ ವಾಹನಗಳ ಮೇಲಿನ ಬೆಲೆ ಕಡಿಮೆಗೊಳಿಸಿ ಪ್ರಕಟಣೆ ಹೊರಡಿಸಲಿದೆ.

By Girish

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ದೈತ್ಯ ಟಿವಿಎಸ್ ಮೋಟಾರ್ಸ್ ತನ್ನ ವಾಹನಗಳ ಮೇಲಿನ ಬೆಲೆ ಕಡಿಮೆಗೊಳಿಸಿ ಪ್ರಕಟಣೆ ಹೊರಡಿಸಲಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯ ಪ್ರಯೋಜನಗಳನ್ನು ಖರೀದಿದಾರರಿಗೆ ನೀಡಲು ಮುಂದಾಗಿದ್ದು, ಇದರ ಪ್ರಯುಕ್ತ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಕಡಿತಗೊಳಿಸಲಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಟಿವಿಎಸ್ ಮೋಟಾರ್ಸ್ ತನ್ನ ಉತ್ಪನ್ನಗಳ ಸರಣಿಯ ಬೆಲೆ ಕಡಿತದ ವಿವರಗಳನ್ನು ಇನ್ನೂ ಸಹ ಬಹಿರಂಗಗೊಳಿಸದೆ ರಹಸ್ಯವಾಗಿ ಇಟ್ಟಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಸದ್ಯದರಲ್ಲಿಯೇ ಕಡಿಮೆ ಮಾಡಲಾದ ವಾಹನಗಳ ಬೆಲೆ ವಿವರವನ್ನು ಅನಾವರಣಗೊಳಿಸಿದೆ ಎನ್ನಲಾಗಿದ್ದು, ಈ ತಿಂಗಳು ಮುಗಿಯುವುದರೊಳಗೆ ಅಧಿಕೃತವಾಗಿ ಮಾಹಿತಿ ಹೊರಬರಲಿದೆ ಎನ್ನಲಾಗಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

"ವ್ಯವಹಾರದಲ್ಲಿ 'ಜಿಎಸ್‌ಟಿ' ಬಹಳಷ್ಟು ದಕ್ಷತೆಯನ್ನು ತರಲಿದೆ ಮತ್ತು ನಾವು ನಮ್ಮ ಗ್ರಾಹಕರಿಗೆ ಪ್ರಯೋಜನಗಳನ್ನು ಸದ್ಯದರಲ್ಲಿಯೇ ಕೊಡಲಿದ್ದೇವೆ" ಎಂದು ಟಿವಿಎಸ್ ಮೋಟಾರು ಕಂಪೆನಿ ಅಧ್ಯಕ್ಷ ಮತ್ತು ಸಿಇಒ ಕೆ.ಎನ್ ರಾಧಾಕೃಷ್ಣನ್ ತಿಳಿಸಿದ್ದಾರೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಜುಲೈ 1, 2017ರಿಂದ ಜಿಎಸ್‌ಟಿ ಯನ್ನು ಜಾರಿಗೆ ತರಲಾಗುತಿದ್ದು, ಮೋಟರ್ ಸೈಕಲ್‌ಗಳ ಮೇಲಿನ ತೆರಿಗೆಗಳು ಹೆಚ್ಚಿನ ರಾಜ್ಯಗಳಲ್ಲಿ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ, ಆದಾಗ್ಯೂ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಲಿವೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಪ್ರಸ್ತುತ, ಮೋಟಾರು ಸೈಕಲ್‌ಗಳ ಮೇಲಿನ ತೆರಿಗೆಗಳು ಜಿಎಸ್‌ಟಿಯೊಂದಿಗೆ ಶೇಕಡಾ 30% ರಷ್ಟು ಇದ್ದು, ಪ್ರಸಕ್ತ ತೆರಿಗೆ ರಚನೆಗಿಂತ ಶೇಕಡಾ 28% ರಷ್ಟು ಆಕರ್ಷಿಸುತ್ತವೆ.

ತನ್ನ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಗೊಳಿಸಲು ನಿರ್ಧರಿಸಿದ ಟಿವಿಎಸ್ ಸಂಸ್ಥೆ

ಈಗಾಗಲೇ ಬಜಾಜ್ ಆಟೊ, ರಾಯಲ್ ಏನ್‌ಫೀಲ್ಡ್ ಮತ್ತು ಯುಎಂ ಲೋಹಿಯಾ ಸಂಸ್ಥೆಗಳು ಗ್ರಾಹಕರಿಗೆ ನಿರೀಕ್ಷಿತ ಜಿಎಸ್‌ಟಿ ಸೌಲಭ್ಯಗಳನ್ನು ರವಾನಿಸಲು ಬೆಲೆ ಕಡಿತವನ್ನು ಘೋಷಿಸಿವೆ.

Most Read Articles

Kannada
Read more on ಟಿವಿಎಸ್
English summary
Read in kannada about TVS Motors has announced price cuts on its two-wheelers as it looks to pass on the expected benefits of goods and services tax (GST) to buyers.
Story first published: Tuesday, June 27, 2017, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X