12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

Written By:

ಭಾರತದಲ್ಲಿ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರನ್ನು ಪಿಯಾಜಿಯೊ ಇಂಡಿಯಾ ಸ್ಥಗಿತಗೊಳಿಸಿದೆ. 2016ರ ನವೆಂಬರ್‌ನಲ್ಲಿ ಪ್ರಾರಂಭವಾದ ಈ ವಿಶೇಷ ಆವೃತ್ತಿಯ ಸ್ಕೂಟರ್ ರೂ. 12 ಲಕ್ಷ ಬೆಲೆ ಹೊಂದಿದೆ.

12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

ಪಿಯಾಜಿಯೊ ಸಂಸ್ಥೆಯ ಸಹಯೋಗದೊಂದಿಗೆ ಅರ್ಮಾನಿ ಕಂಪನಿಯು ವೆಸ್ಪಾ 946 ಎಂಪೋರಿಯೊ ಸ್ಕೂಟರ್ ಅಭಿವೃದ್ದಿಪಡಿಸಿ ಕೊಡುಗೆ ರೂಪದಲ್ಲಿ ಹೊರತಂದಿದ್ದನ್ನು ನಾವು ಸ್ಮರಿಸಬಹುದಾಗಿದೆ. ಅಧಿಕ ಬೆಲೆಯ ಈ ಸ್ಕೂಟರ್ ಕೇವಲ ಸೂಚಕವಾಗಿ ಬಿಡುಗಡೆಯಾಗಿದ್ದು, ಯಾವುದೇ ರೀತಿಯ ಮಾರಾಟದ ಉದ್ದೇಶ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

ಪಿಯಾಜಿಯೊ ಮತ್ತು ಅರ್ಮಾನಿ ನಡುವೆ ಇದ್ದ ಒಪ್ಪಂದವು ಮುಕ್ತಾಯದ ಹಂತಕ್ಕೆ ಬಂದಿರುವ ಕಾರಣ, ವೆಸ್ಪಾ 946 ಎಂಪೋರಿಯೊ ಸ್ಕೂಟರನ್ನು ಸ್ಥಗಿತಗೊಳಿಸಲು ಪ್ರಮುಖ ಕಾರಣ ಎನ್ನಲಾಗಿದೆ.

12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

ದುಬಾರಿ ಬೆಲೆಯ ಈ ವೆಸ್ಪಾ 946 ಎಂಪೋರಿಯೊ ಸ್ಕೂಟರ್, ಕ್ಲಾಸಿಕ್ ರೆಟ್ರೊ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಸಂಯೋಜನೆಯನ್ನು ಪಡೆದುಕೊಂಡು ಬಿಡುಗಡೆಯಾಗಿತ್ತು.

12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

ಈ ಸ್ಕೂಟರ್, ಪ್ರೀಮಿಯಂ ಚರ್ಮದ ಹೊದಿಕೆ, ಮ್ಯಾಟ್ ಕಪ್ಪು ಬಣ್ಣದ ಯೋಜನೆ, ಕ್ಲಾಸಿಕ್ ವಿನ್ಯಾಸದ ಚಕ್ರಗಳು ಮತ್ತು ಹಿಂಭಾಗದಲ್ಲಿ ರೆಟ್ರೊ ಶೈಲಿಯ ಶೇಖರಣಾ ಘಟಕ ಹಾಗು ತೇಲುವ ಆಸನ ಯಾಂತ್ರಿಕತೆಯನ್ನು ಒಳಗೊಂಡಿದೆ.

12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

ಎಲ್ಇಡಿ ಆಯ್ಕೆ ಪಡೆದ ಹೆಡ್‌ಲ್ಯಾಂಪ್ ಹಾಗು ಹಿಂಬದಿಯ ಲ್ಯಾಂಪ್, ಡಿಜಿಟಲ್ ಸಲಕರಣೆ ಕ್ಲಸ್ಟರ್ ಮತ್ತು ಡಿಸ್ಕ್ ಬ್ರೇಕ್‌ಗಳು ಸ್ಕೂಟರಿನ ಆಧುನಿಕ ಭಾಗವನ್ನು ಚಿತ್ರಿಸುತ್ತವೆ. ವೆಸ್ಪಾ 946 ಸ್ಕೂಟರ್, 125 ಸಿಸಿ ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು, 10.3 ಎನ್‌ಎಂ ತಿರುಗುಬಲದಲ್ಲಿ 11ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

12 ಲಕ್ಷ ಬೆಲೆಯ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್ ಉತ್ಪಾದನೆ ನಿಲ್ಲಿಸಿದ ವೆಸ್ಪಾ

ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್, ಆಂಟಿ ಸ್ಲಿಪ್ ನಿಯಂತ್ರಕ ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್‌ನಂತಹ ಸುರಕ್ಷತೆಯ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

Read more on ವೆಸ್ಪಾ vespa
English summary
Piaggio India has discontinued the Vespa 946 Emporio Armani scooter in India. Launched in November 2016, the special edition scooter carried a price tag of Rs 12 lakh.
Story first published: Friday, September 1, 2017, 11:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark