ಜೂನ್ ತಿಂಗಳಲ್ಲಿ ದಾಖಲೆ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ 2017ರ ಜೂನ್ ವೇಳೆಯಲ್ಲಿ 6,24,185 ಯೂನಿಟ್ ವಾಹನಗಳನ್ನು ಮಾರಾಟ ಮಾಡಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ 2017ರ ಜೂನ್ ವೇಳೆಯಲ್ಲಿ 6,24,185 ಯೂನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, 2018ರ ಜೂನ್ ತಿಂಗಳಿನಲ್ಲಿ 7,04,562 ಯೂನಿಟ್ ಮೋಟಾರ್‍‍ಸೈಕಲ್ ಮತ್ತು ಸ್ಕೂಟರ್‍‍ಗಳ ದಾಖಲೆಯ ಮಾರಾಟವನ್ನು ಮಾಡಿದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

2018ರ ಏಪ್ರಿಲ್‍‍ನಿಂದ ಜೂನ್‍ ತಿಂಗಳು ಮುಗಿಯುವುದರೊಳಗೆ ಹೀರೋ ಮೋಟೊಕಾರ್ಪ್ ಸಂಸ್ಥೆಯು ಸುಮಾರು 21 ಲಕ್ಷ ವಾಹನಗಳನ್ನು ಮಾರಾಟ ಮಾಡಿ, ಒಂದು ತ್ರೈಮಾಸಿಕ ಅವಧಿಯಲ್ಲಿ ಎಂದೂ ಮಾಡದ ಧಾಖಲೆಯ ಮಾರಾಟ ಮಾಡಿದೆ. ಹೀರೋ ತನ್ನ ಹಿಂದಿನ ಅತ್ಯಧಿಕ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್) 2,022,805 ಯುನಿಟ್‍‍ಗಳನ್ನು ಮಾರಾಟ ಮಾಡಿ ಧಾಖಲೆ ನಿರ್ಮಿಸಿದ್ದು, ಇದೀಗ ಆ ಧಾಕ್ಖಲೆಯನ್ನು ಮೀರಿಸಿದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಸಂಸ್ಥೆಯು ತ್ರೈಮಾಸಿಕ ಅವಧಿಯಲ್ಲಿ ಎರಡು ಬಾರಿ 2 ಮಿಲಿಯನ್ ಮಾರಾಟ ವಾಹನ ಮಾರಾಟ ಮಾಡಿರುವ ಕಂಪೆನಿಯಾಗಿದ್ದು, 2018ರಲ್ಲಿ 3 ಬಾರಿ 7 ಲಕ್ಷಗಳ ಮಾರಾಟವನ್ನು ಮಾಡಿದೆ. 2018 ಎಪ್ರಿಲ್‍‍ನಲ್ಲಿ 7,06,365, ಮಾರ್ಚ್ 2018 7,30,473 ಹಾಗು ಸೆಪ್ಟೆಂಬರ್‍‍ನಲ್ಲಿ 7,20,739 ಯೂನಿಟ್ ಮಾರಾಟ ಮಾಡಿದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ಹೀರೋ ಕಂಪನಿಯು 36 ಶೇಕಡಾ ದೇಶೀಯ ದ್ವಿಚಕ್ರ ವಾಹನ ಪಾಲನ್ನು ಹೊಂದಿದ್ದು, ಇದು 2017 ಕ್ಕೆ ಹೋಲಿಸಿದರೆ 7.36 ಮಿಲಿಯನ್ ಯುನಿಟ್ ಮಾರಾಟವಾಗಿದೆ. ಹೀರೋ ಮೊಟೊಕಾರ್ಪ್ ಈಗ ಟ್ರಿನಿಡಾಡ್ ಮತ್ತು ಟೊಬಾಗೊ, ಮತ್ತು ಗಯಾನಾವನ್ನು ಮಾರಾಟ ಮಾರುಕಟ್ಟೆಗಳನ್ನಾಗಿ ಸೇರಿಸಿದ್ದು, ಇದು 37 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತಪಡಿಸಿದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ಭಾರತದೆಡೆಗೆ, ಕಂಪೆನಿಯು ಕೊಲಂಬಿಯಾ ಮತ್ತು ಬಾಂಗ್ಲಾದೇಶದಲ್ಲಿ (HMCL ನಿಲೋಯ್ ಬಾಂಗ್ಲಾದೇಶ ಲಿಮಿಟೆಡ್) ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ ಮತ್ತು ಒಟ್ಟು 3L ಘಟಕಗಳನ್ನು PA ಯನ್ನು ಒಟ್ಟಾಗಿ ನಿರ್ವಹಿಸುತ್ತದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ಮಾನ್‍‍ಸೂನ್ ಈಗಾಗಲೇ ದೇಶದ ಅನೇಕ ಭಾಗಗಳನ್ನು ಶುರುವಾಗಿರುವುದರಿಂದ, ಮುಂದಿನ ತಿಂಗಳಲ್ಲಿ ಸಕಾರಾತ್ಮಕ ಮಾರಾಟದ ಪ್ರವೃತ್ತಿಯನ್ನು ಸಂಸ್ಥೆಯು ನಿರೀಕ್ಷಿಸಲಾಗಿದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ಇದಲ್ಲದೆ ಕಂಪೆನಿಯು ಅದರ ಬೆಲೆ ಪಟ್ಟಿಗಳನ್ನು ಪರಿಷ್ಕರಿಸಿ, ಉತ್ಪನ್ನಗಳ ದರಗಳು, ಮತ್ತು ಕರೆನ್ಸಿ ಸವಕಳಿ ಸೇರಿದಂತೆ ಹೆಚ್ಚುತ್ತಿರುವ ಇನ್‍‍ಪುಟ್ ವೆಚ್ಚಗಳನ್ನು ಭಾಗಶಃ ಮುಂದೂಡಲು ಪರಿಣಾಮಕಾರಿಯಾಗಿದೆ. ಅಂದರೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ತನ್ನ ಎಲ್ಲಾ ಮಾಡಲ್ ವಾಹನಗಳ ಮೇಲು ರೂ.500 ಹೆಚ್ಚಳ ಮಾಡಲಿದೆ.

ಜೂನ್ ತಿಂಗಳಲ್ಲಿ ಧಾಖಲೆಯ ಮಾರಾಟ ಕಂಡ ಹೀರೋ ಮೋಟೊಕಾರ್ಪ್..

ಸಂಸ್ಥೆಯೊಳಗೆ ನಾವೀನ್ಯತೆ ಮತ್ತು ವಿಚ್ಛಿದ್ರಕಾರಕ ಚಿಂತನೆಯನ್ನು ಉತ್ತೇಜಿಸಲು ಕಂಪನಿಯು ಹೀರೋ ಹ್ಯಾಚ್ ಅನ್ನು ಪ್ರಾರಂಭಿಸಲಿದ್ದು, ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಭವಿಷ್ಯದ ಚಲನಶೀಲತೆ ಪರಿಹಾರಗಳ ಅಂಗವಾಗಿ, ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕುಗಳು, ಸ್ಕೂಟರ್‍‍ಗಳು ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿಗಳು) ಮೇಲೆ ಕೇಂದ್ರೀಕೃತ ಮಾಡಿದೆ.

Most Read Articles

Kannada
English summary
Hero Motocorp post record sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X