ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಬಜಾಜ್ ಕಂಪನಿಯ ಪಲ್ಸರ್ ಸರಣಿಯ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯತೆಯನ್ನು ಗಳಿಸಿದೆ. ಪಲ್ಸರ್ ಬೈಕುಗಳಿಗೆ ಭಾರತದಲ್ಲಿ ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಈ ಬಜಾಜ್ ಪಲ್ಸರ್ ಬೈಕುಗಳು ಭಾರತದಲ್ಲಿ ಪ್ರಮುಖವಾಗಿ ಟಿವಿಎಸ್ ಅಪಾಚೆ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಇದೀಗ ಜನಪ್ರಿಯ ಪಲ್ಸರ್ 150 ಬೈಕಿನ 2021ರ ಮಾಡೆಲ್ ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡಿದೆ. ಶೀಘ್ರದಲ್ಲೇ ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಪಲ್ಸರ್ 150 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಬಜಾಜ್ ಕಂಪನಿಯು ಸಜ್ಜಾಗಿದೆ. ಎಂಟ್ರಿ-ಲೆವೆಲ್ ಸ್ಪೋರ್ಟ್ಸ್ ಕಮ್ಯೂಟರ್ ಬೈಕ್ ಆದ ಬಜಾಜ್ ಪಲ್ಸರ್ 150ಯ ಈ ಆವೃತ್ತಿಯನ್ನು ಮೂನ್ ವೈಟ್ ಎಡಿಷನ್ ಎಂದು ಕರೆಯಲಾಗುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಬಿಳಿ ಮತ್ತು ಕಂಪು ಬಣ್ಣದ ಜೊತೆ ಕೆಂಪು ಬಣ್ಣದ ಮುಖ್ಯಾಂಶಗಳು ಬೈಕಿಗೆ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಅನನ್ಯ ಬಣ್ಣದ ಆಯ್ಕೆಯೊಂದಿಗೆ, ಪಲ್ಸರ್ 150 ಕರ್ಷಕ ಬಾಡಿ ಗ್ರಾಫಿಕ್ಸ್ ಅನ್ನು ಸಹ ಪಡೆಯಲಿದೆ. ಇದಲ್ಲದೆ, ಮುಂಭಾಗದ ಮಡ್‌ಗಾರ್ಡ್ ಕಾರ್ಬನ್ ಫೈಬರ್ ಸ್ಟಿಕ್ಕರಿಂಗ್ ಅನ್ನು ಗ್ಲೋಸ್ ಬ್ಲ್ಯಾಕ್ ಅಂಶಗಳನ್ನು ಪಡೆಯುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಇನ್ನು ಬ್ಲ್ಯಾಕ್ ಔಟ್ ಅಲಾಯ್ ವ್ಹೀಲ್ ಗಳ ಮತ್ತು ಅದರ ರಿಮ್ ನಲ್ಲಿ ಕೆಂಪು ಬಣ್ಣದ ಪಟ್ಟೆಗಳನ್ನು ಪಡೆಯುತ್ತದೆ. ಎಂಜಿನ್-ಗೇರ್‌ಬಾಕ್ಸ್ ಅಸೆಂಬ್ಲಿ, ಸೆಂಟ್ರಲ್ ಬಾಡಿ ಪ್ಯಾನಲ್, ಎಕ್ಸಾಸ್ಟ್ ಪೈಪ್ ಮತ್ತು ಎಂಜಿನ್ ಗಾರ್ಡ್‌ನಂತಹ ಯಾಂತ್ರಿಕ ಘಟಕಗಳನ್ನು ಕಪ್ಪು ಬಣ್ಣದಲ್ಲಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

2021ರ ಪಲ್ಸರ್ 150 ಬೈಕಿನಲ್ಲಿ ಫೆಂಡರ್ ಮತ್ತು ಟೂಲ್‌ಬಾಕ್ಸ್ ಕವರ್‌ನಲ್ಲಿ ಹೆಚ್ಚಿನ ಕಾರ್ಬನ್ ಫೈಬರ್ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳಿದೆ. ಇದಲ್ಲದೆ, ‘150' ಬ್ರ್ಯಾಂಡಿಂಗ್‌ನ ವಿನ್ಯಾಸವನ್ನೂ ಸ್ವಲ್ಪ ಬದಲಾಯಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಈ ಹೊಸ ಬೈಕಿನ ಇಡೀ ಬಾಡಿಯು ಅದರ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ನಂತಹ ಮ್ಯಾಟ್ ಫಿನಿಶ್ ಘಟಕಗಳನ್ನು ಪಡೆದರೆ, ಎಕ್ಸಾಸ್ಟ್ ಕವರ್ ಮತ್ತು ಪಿಲಿಯನ್ ಗ್ರ್ಯಾಬ್ ರೈಲ್ ಕಪ್ಪು ಬಣ್ಣದಲ್ಲಿದೆ. ಇದು ಒಂದೇ ಭಾಗ-ಡಿಜಿಟಲ್ ಮತ್ತು ಇನ್ನೊಂದು ಭಾಗದಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಇನ್ನು ಈ ಹೊಸ ಪಲ್ಸರ್ 150 ಬೈಕಿನಲ್ಲಿ 149.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ವಾಲ್ವ್ ಏರ್-ಕೂಲ್ಡ್ ಹೊಂದಿರುವ ಈ ಎಂಜಿನ್ 8,000 ಆರ್‌ಪಿಎಂನಲ್ಲಿ 13.8 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 13.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮಾದರಿಯು ಬಜಾಜ್ ಆಟೋದ ಪೇಟೆಂಟ್ ಪಡೆದ ಡಿಟಿಎಸ್-ಐ (ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಷನ್) ತಂತ್ರಜ್ಞಾನವನ್ನು ಹೊಂದಿರುತ್ತದೆ. ಇದು ಬೈಕ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಇನ್ನು ಈ ಹೊಸ ಪಲ್ಸರ್ 150 ಬೈಕಿನ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಪ್ರಿ ಲೋಡ್‌ನೊಂದಿಗೆ ಡ್ಯುಯಲ್ ಸ್ಪ್ರಿಂಗ್‌ಗಳನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಥವಾ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಸಿಂಗಲ್-ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿರುತ್ತದೆ. ಈ ಹೊಸ ಬಜಾಜ್ ಪಲ್ಸರ್ 150 ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Image Courtesy: Jet wheels

Most Read Articles

Kannada
English summary
2021 Bajaj Pulsar 150 New White Colour At Dealer Showroom. Read In Kannada.
Story first published: Monday, March 15, 2021, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X