ಹೈ ರೇಂಜ್ ಮೈಲೇಜ್ ಹೊಂದಿರುವ ಹಲವು ಇವಿ ಬ್ಯಾಟರಿ ಅಭಿವೃದ್ದಿಪಡಿಸಿದ ಪ್ಯೂರ್ ಇವಿ

ದೇಶಾದ್ಯಂತ ಇಂಧನ ದುಬಾರಿ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಉತ್ತಮ ಬೇಡಿಕೆಯೊಂದಿಗೆ ಹೊಸ ಬದಲಾವಣೆಗೆ ಕಾರಣವಾಗುತ್ತಿದ್ದು, ಹಲವಾರು ಸ್ಟಾರ್ಟ್ ಅಪ್ ಕಂಪನಿಗಳು ಗ್ರಾಹಕರ ಬೇಡಿಕೆ ಅನುಸಾರವಾಗಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿವೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಇಂಧನಗಳ ಬೆಲೆ ಏರಿಕೆ ಮತ್ತು ಮಾಲಿನ್ಯದ ಕಾರಣಕ್ಕೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ. ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಂಪ್ರಾದಾಯಿಕ ವಾಹನ ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳೇ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಹೈದ್ರಾಬಾದ್ ಮೂಲದ ಪ್ಯೂರ್ ಇವಿ ಕಂಪನಿಯು ಕೂಡಾ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಆಯ್ದ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಹೊಸ ಉತ್ಪನ್ನಗಳೊಂದಿಗೆ ರಾಷ್ಟ್ರ ವ್ಯಾಪಿ ಮಾರಾಟ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯಲ್ಲಿರುವ ಪ್ಯೂರ್ ಇವಿ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಇವಿ ಮೋಟಾರ್‌ಸೈಕಲ್ ಮಾದರಿಯೊಂದನ್ನು ಬಿಡುಗಡೆ ಮಾಡುತ್ತಿದೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಪ್ಯೂರ್ ಇವಿ ಕಂಪನಿಯು ಹೈದ್ರಾಬಾದ್‌ನ ಐಐಟಿಯೊಂದಿಗಿನ ಸಹಭಾಗಿತ್ವ ಹೊಂದಿದ್ದು, ಐಐಟಿಯೊಂದಿಗೆ ಇದೀಗ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ಸದ್ಯ ಐಐಟಿ ಕ್ಯಾಂಪಸ್‌ನಲ್ಲಿಯೇ ತಾತ್ಕಾಲಿಕವಾಗಿ ಸ್ಕೂಟರ್ ಉತ್ಪಾದನಾ ಘಟಕವನ್ನು ತೆರೆದಿರುವ ಫ್ಯೂರ್ ಇವಿ ಕಂಪನಿಯು 2022ರ ವೇಳೆಗೆ ಪ್ರತ್ಯೇಕ ಉತ್ಪಾದನಾ ಘಟಕ ಹೊಂದುವ ಯೋಜನೆಯಲ್ಲಿದ್ದು, ವಾರ್ಷಿಕವಾಗಿ 2 ಲಕ್ಷ ಇವಿ ದ್ವಿಚಕ್ರ ವಾಹನಗಳನ್ನು ಉತ್ಪಾದನಾ ಗುರಿಹೊಂದಿದೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

2018ರಿಂದಲೇ ವಿವಿಧ ಮಾದರಿಯ ಇವಿ ಸ್ಕೂಟರ್ ಉತ್ಪಾದನೆ ಮಾಡಿರುವ ಪ್ಯೂರ್ ಇವಿ ಕಂಪನಿಯು ಇಟ್ರಾನ್ಸ್ ಪ್ಲಸ್, ಇಪ್ಯೂಟೊ 7ಜಿ, ಇಟ್ರಾನ್ಸ್, ಇಟ್ರಾನ್ ಪ್ಲಸ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡುತ್ತಿದ್ದು, ಸೀಮಿತ ಮಾರುಕಟ್ಟೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

2021ರ ಮಧ್ಯಂತರದಲ್ಲಿ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿರುವ ಪ್ಯೂರ್ ಇವಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇಟ್ರಿಸ್ಟ್ 350 ಎನ್ನುವ ಇವಿ ಬೈಕ್ ಬಿಡುಗಡೆ ಮಾಡುತ್ತಿದೆ.

ಹೊಸ ಬೈಕ್ ಉತ್ಪಾದನಾ ಆವೃತ್ತಿಯ ಚಿತ್ರವನ್ನು ಹೊರತುಪಡಿಸಿ ಯಾವುದೇ ಹಂಚಿಕೊಳ್ಳದ ಪ್ಯೂರ್ ಕಂಪನಿಯು ಮುಂಬರುವ ಅಗಸ್ಟ್ ಹೊತ್ತಿಗೆ ಹೊಸ ಬೈಕ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇಟ್ರಿಸ್ಟ್ 350 ಮಾದರಿಯು ಉತ್ತಮ ಬೆಲೆಯೊಂದಿಗೆ ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರಲಿದೆ ಎನ್ನಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಹೊಸ ಇಟ್ರಿಸ್ಟ್ 350 ಇವಿ ಬೈಕ್ ಮಾದರಿಯಲ್ಲಿ 3.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ 85 ಕಿ.ಮೀ ಟಾಪ್ ಸ್ಪೀಡ್ ಚಾಲನೆಯೊಂದಿಗೆ 125 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಆದರೆ ಹೊಸ ಬೈಕಿನ ಉತ್ಪಾದನಾ ಮಾದರಿಯ ಚಿತ್ರದ ಹೊರತಾಗಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಳ್ಳದ ಪ್ಯೂರ್ ಇವಿ ಕಂಪನಿಯು ಮುಂಬರುವ ಅಗಸ್ಟ್ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಇವಿ ಬೈಕ್ ಮಾದರಿಯು ಪ್ರತಿಸ್ಪರ್ಧಿ ಬೈಕ್ ಮಾದರಿಯಾದ ರಿವೊಲ್ಟ್ 400 ಮಾದರಿಗೆ ಸಮನಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೈ ರೇಂಜ್ ಮೈಲೇಜ್ ಹೊಂದಿರುವ ಇವಿ ಬ್ಯಾಟರಿ ಅಭಿವೃದ್ದಿಪಡಿಸುತ್ತಿದೆ ಪ್ಯೂರ್ ಇವಿ

ಜೊತೆಗೆ ಕಂಪನಿಯು ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಬೇಡಿಕೆ ಅನುಸಾರವಾಗಿ ಹೈ ಮೈಲೇಜ್ ರೇಂಜ್ ಹೊಂದಿರುವ ಬ್ಯಾಟರಿ ಉತ್ಪಾದನೆಗೂ ಚಾಲನೆ ನೀಡಿರುವ ಪ್ಯೂರ್ ಇವಿ ಕಂಪನಿಯು ಮುಂಬರುವ ದಿನಗಳಲ್ಲಿ ಇವಿ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಅನಿವಾರ್ಯವಾಗಿರುವ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸರಳಗೊಳಿಸುವುದೇ ಹೊಸ ಯೋಜನೆಯ ಪ್ರಮುಖ ಆಶಯವಾಗಿದೆ.

Most Read Articles

Kannada
English summary
Pure EV Sys Developed High Performing Battery For Electric Vehicles. Read in Kannada.
Story first published: Thursday, March 18, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X