ಫ್ರಾಂಕ್‌ಫರ್ಟ್‌ನತ್ತ ಹೆಜ್ಜೆಯನ್ನಿಟ್ಟ ಕಿಯಾ ನಿರೋ ಕಾನ್ಸೆಪ್ಟ್

By Nagaraja

ಮುಂಬರುವ ಫ್ರಾಂಕ್‌ಫರ್ಟ್‌ ಮೋಟಾರ್ ಶೋದತ್ತ ನೂತನ ಕಿಯಾ ಕಿರೋ ಕ್ರಾಸೋವರ್ ಕಾನ್ಸೆಪ್ಟ್ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಸೆಪ್ಟೆಂಬರ್ ತಿಂಗಳಿಂದ ಆರಂಭವಾಗಲಿರುವ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಈ ಬಿ ಸೆಗ್ಮೆಂಟ್ ಕಾನ್ಸೆಪ್ಟ್ ಕಾರು ಪ್ರದರ್ಶನವಾಗಲಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳಿಗೆ ಉತ್ತಮ ಬೇಡಿಕೆಯಿದೆ. ಇದೀಗ ಪ್ರದರ್ಶನ ಕಾಣಲಿರುವ ಕಿಯಾ ನಿರೋ ಕಾನ್ಸೆಪ್ಟ್ ಕ್ರಾಸೋವರ್ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲ ಸೃಷ್ಟಿ ಮಾಡಿದೆ.

ಯುರೋಪ್ ಟಾರ್ಗೆಟ್

ಯುರೋಪ್ ಟಾರ್ಗೆಟ್

ಪ್ರಮುಖವಾಗಿಯೂ ಯುರೋಪ್ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನೂತನ ಕಿಯಾ ನಿರೋ ಕಾನ್ಸೆಪ್ಟ್ ಕ್ರಾಸೋವರ್ ತಯಾರಿಸಲಾಗಿದೆ.

ವಿನ್ಯಾಸ

ವಿನ್ಯಾಸ

ಯುರೋಪ್‌ನಲ್ಲಿರುವ ಡಿಸೈನ್ ಕೇಂದ್ರದಲ್ಲಿ ನೂತನ ಕಿಯಾ ನಿರೋ ವಿನ್ಯಾಸ ರೂಪಿಸಲಾಗಿದೆ.

ಆಟೋ ಶೋ

ಆಟೋ ಶೋ

ಪ್ರಸ್ತುತ ಕಾರು ಫ್ರಾಂಕ್‌ಫರ್ಟ್ ಆಟೋಶೋದಲ್ಲಿ ಪ್ರದರ್ಶನ ಕಾಣಲಿದೆ.

ನೂತನ ಕ್ರಾಸೋವರ್

ನೂತನ ಕ್ರಾಸೋವರ್

ಕಾರಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಆಳವಡಿಸಲಾಗಿದ್ದು, ಫಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಉತ್ಪಾದಕಾ ವರ್ಷನ್

ಉತ್ಪಾದಕಾ ವರ್ಷನ್

ಸಹಜವಾಗಿಯೇ ಕಾನ್ಸೆಪ್ಟ್ ಹಂತದಲ್ಲಿರುವ ಕಾರು ಯಾವಾಗ ಉತ್ಪಾದಕ ವರ್ಷನ್ ಪಡೆಯಲಿದೆ ಎಂಬುದು ತಿಳಿದು ಬಂದಿಲ್ಲ. ಇನ್ನು ಭವಿಷ್ಯದಲ್ಲಿ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, August 30, 2013, 12:03 [IST]
English summary
The South Korean automaker will reveal its B-segment concept car at the 65th Frankfurt Auto Show, which is on September 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+