ಷೆವರ್ಲೆ ಹದಿನೈದು ಕಾರುಗಳ ನೋಡಿ ಬೆರಗಾಗಿರಿ!!

ಜನರಲ್ ಮೋಟರ್ಸ್ ಇಂಡಿಯಾ ಹದಿನೈದು ಕಾರುಗಳನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ಇದರಲ್ಲಿ ಕೆಲವು ಕಾನ್ಸೆಪ್ಟ್ ವಾಹನಗಳೂ ಇವೆ. ಷೆವರ್ಲೆ ನೆಕ್ಸ್ಟ್, ಷೆವರ್ಲೆ ತಂತ್ರಜ್ಞಾನ ಮತ್ತು ಅನ್ವೇಷಣೆ, ಷೆವರ್ಲೆ ಕಾರ್ಯಕ್ಷಮತೆ ಎಂಬ ಮೂರು ಪರಿಕಲ್ಪನೆಯಡಿ ಈ ಕಾರುಗಳನ್ನು ಪ್ರದರ್ಶಿಸಲಾಗಿದೆ.

Chevrolet Tavera Neo3 in Delhi Auto Expo 2012

ಷೆವರ್ಲೆ ನೆಕ್ಸ್ಟ್: ದೇಶದ ರಸ್ತೆಗೆ ಪ್ರಸಕ್ತ ವರ್ಷ ಆಗಮಿಸಲಿರುವ ಕಾರುಗಳನ್ನು ಷೆವರ್ಲೆ ನೆಕ್ಸ್ಟ್ ಮಳಿಗೆಗಳಲ್ಲಿ ಪ್ರದರ್ಶಿಸಲಾಗಿದೆ. ಷೆವರ್ಲೆ ಟವೆರಾ ಎನ್ಇಒ3, ಷೆವರ್ಲೆ ಕ್ಯಾಪ್ಟಿವಾ 2.2 ಆಟೋಮ್ಯಾಟಿಕ್ ಕಾರುಗಳು ಈ ಮಳಿಗೆಗಳಲ್ಲಿದ್ದವು.

ಷೆವರ್ಲೆ ಟವೆರಾ ಎನ್ ಇಒ3: ಇದು ಷೆವರ್ಲೆ ಟವೆರಾ ಕಾರಿನ ಪರಿಷ್ಕೃತ ಆವೃತ್ತಿ. ಮಲ್ಟಿ ಪರ್ಪೊಸ್ ವೆಹಿಕಲ್ ವಿಭಾಗದಲ್ಲಿ ಹೊರಬಂದ ನೂತನ ಟವೆರಾ ಅತ್ಯುತ್ತಮ ಕಾರ್ಯಕ್ಷಮತೆಗೆ ಇನ್ನೊಂದು ಹೆಸರೆಂದು ಕಂಪನಿ ಹೇಳಿದೆ.

ಷೆವರ್ಲೆ ಟವೆರಾ ಎನ್ಇಒ3 ಕಾರು 2.5 ಲೀಟರಿನ ಡೈರೆಕ್ಟ್ ಇಂಜೆಕ್ಷನ್ ಇನ್ಸ್ಟಾ ಟಾರ್ಕ್ ಟರ್ಬೊ ಚಾರ್ಜ್ ಡ್ ಪೆಟ್ರೋಲ್ ಎಂಜಿನ್ ಮತ್ತು ನೂತನ 2.0 ಲೀಟರ್ ಕಾಮನ್ ರೈಲ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಆವೃತ್ತಿಗಳಲ್ಲಿ ದೊರಕಲಿದೆ.

More from DriveSpark

Article Published On: Thursday, January 5, 2012, 15:30 [IST]
English summary
Delhi Auto Expo 2012: General Motors India is showcasing 15 production and concept vehicles at the 11th Auto Expo, which opened january 05, 2012 in New Delhi. The vehicles are being displayed on Chevrolet’s stand under the three themes of Chevrolet Next, Chevrolet Technology & Innovation and Chevrolet Performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+