ಬಜಾಜ್ ಅಗ್ಗದ ಕಾರು: ಐಸೀ ಇದು ಬಜಾಜ್ ಯುಎಲ್ಸಿ

ದೆಹಲಿ ವಾಹನ ಜಾತ್ರೆಯಲ್ಲಿ ಬಜಾಜ್ ಕಂಪನಿಯ ಅಗ್ಗದ ಕಾರೊಂದು ಅನಾವರಣಗೊಳ್ಳಲಿದೆ. ಅದರ ಹೆಸರು ಬಜಾಜ್ ಯುಎಲ್ ಸಿ. ಈ ಕಾರು ಪ್ರತಿಲೀಟರ್ ಇಂಧನಕ್ಕೆ 30 ಕಿ.ಮೀ. ಮೈಲೇಜ್ ನೀಡಲಿದೆಯಂತೆ.

Delhi Auto Expo 2012 photo feature Story

ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದ ಕುರಿತು ತಾಜಾ ತಾಜಾ ಮಾಹಿತಿ ನೀಡಲು ಡ್ರೈವ್ ಸ್ಪಾರ್ಕ್ ತಂಡ ದೆಹಲಿಯತ್ತ ಪ್ರಯಾಣ ಬೆಳೆಸಿದೆ. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ದೆಹಲಿ ವಾಹನ ಪ್ರದರ್ಶನ ನೇರಪ್ರಸಾರ. ಡ್ರೈವ್ ಸ್ಪಾರ್ಕ್ ಪುಟ ನೋಡಲು ಮರೆಯದಿರಿ.

More from DriveSpark

Article Published On: Tuesday, January 3, 2012, 16:50 [IST]
English summary
11th edition of Delhi Auto Expo begins on 5th January in Pragathi Maidan. Read Delhi Auto Expo 2012 photo feature Story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+