ದೇಶದ ರಸ್ತೆಗೆ ಬಂದ ಸಣ್ಣ ಎಸ್ ಯುವಿ ಫೋರ್ಡ್ ಎಕೊಸ್ಪೋರ್ಟ್

ಫೋರ್ಡ್ ಇಂಡಿಯಾ ಕಂಪನಿಯು ನೂತನ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಎಕೊಸ್ಪೋರ್ಟನ್ನು ಅನಾವರಣಗೊಳಿಸಿದೆ. ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಿರುವ ಈ ಕಾರು ಒಂದು ಲೀಟರಿನ ಎಕೊಬೂಸ್ಟ್ ಎಂಜಿನ್ ಹೊಂದಿದೆ.

ಎಕೊಸ್ಪೋರ್ಟ್ ಕಾರನ್ನು ಬಿ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೇ ಪ್ಲಾಟ್ ಫಾರ್ಮ್ ನಲ್ಲಿ ಫಿಯೆಸ್ಟಾ ಸೆಡಾನ್ ಮತ್ತು ಹ್ಯಾಚ್ ಬ್ಯಾಕ್ ಕಾರುಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ನೂತನ ಎಕೊಸ್ಪೋರ್ಟ್ ಕಾರು ಪೆಟ್ರೋಲ್ ಟರ್ಬೊಚಾರ್ಜ್ ಡ್, ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಹೊಂದಿದೆ.

ಫೋರ್ಡ್ ಎಕೊಸ್ಪೋರ್ಟ್ ಎಸ್ ಯುವಿ ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕೆಟಗರಿಯಲ್ಲಿ ಬಂದ ವಾಹವಾಗಿದೆ. ಇದರ ದರದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇಂದು ಆರಂಭವಾದ ದೆಹಲಿ ವಾಹನ ಪ್ರದರ್ಶನದಲ್ಲಿ ಕಂಪನಿಯು ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Thursday, January 5, 2012, 10:28 [IST]
English summary
American car maker Ford is planning to increase it's car range in Indian market. This time company is going to launch compact SUV EcoSport in India. It may be possible in upcoming Delhi Auto Expo 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+