ಮಾರುತಿ ಸುಜುಕಿ ನೂತನ ಎಸ್ ಯುವಿ XA Alpha

ದೆಹಲಿಯ ಪ್ರಗತಿ ಮೈದಾನದಲ್ಲಿ ಜನವರಿ ಐದು ಅಂದರೆ ಗುರುವಾರದ ಶುಭದಿನ ಆರಂಭವಾದ ಬೃಹತ್ ವಾಹನ ಪ್ರದರ್ಶನದಲ್ಲಿ ನೂರಾರು ಕಾರುಗಳು ಕಣ್ಮನ ಸೆಳೆಯುತ್ತಿವೆ. ಇದೇ ಸಮಯದಲ್ಲಿ ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿ ಹೊಸದೊಂದು ಸ್ಪೋರ್ಟ್ ಯುಟಿಲಿಟಿ ಕಾರನ್ನು ಪರಿಚಯಿಸಿ ಹೆಮ್ಮೆಯಿಂದ ಬೀಗುತ್ತಿದೆ.


ನವದೆಹಲಿ, ಜ 05: ಮಾರುತಿ ಸುಜುಕಿ ಕಂಪನಿಯು ನೂತನ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲೊಂದನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಅನಾವರಣಮಾಡಿದೆ. ಎಕ್ಸ್ ಎ ಆಲ್ಪಾ ಹೆಸರಿನ ಈ ಎಸ್ ಯುವಿ ಆನ್ ರೋಡ್ ಮತ್ತು ಆಫ್ ರೋಡ್ ಆವೃತ್ತಿಗಳಲ್ಲಿ ದೊರಕಲಿದೆ.

ಆಕರ್ಷಕ ಕೆಂಪು ಬಣ್ಣದಲ್ಲಿ ಬಂದಿರುವ ಈ ಕಾರು ಆಕರ್ಷಕತೆ ಮತ್ತು ಶಕ್ತಿಶಾಲಿ ಯುಗಳಗೀತೆಯಾಗಿ ಬಂದಿವೆ. ಈ ಕಾರು ನಾಲ್ಕು ಮೀಟರಿಗಿಂತ ಉದ್ದವಾಗಿದ್ದು, ನೋಡಲು ಸ್ಕೋಡಾ ಯೆಟಿ ಕಾರಿನಂತೆ ಇದೆ. ಈ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ "Wild Urban" ಅಡಿಬರಹದೊಂದಿಗೆ ಬಂದಿರುವ ಈ ಎಸ್ ಯುವಿ ವಾಹನ ಪ್ರದರ್ಶನದಲ್ಲಿ ಹೆಚ್ಚಿನ ಜನರನ್ನು ಸೆಳೆದಿದೆ.

ನೂತನ ಮಾರುತಿ ಸುಜುಕಿ ಎಸ್ ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತವೆ. ಪೆಟ್ರೋಲ್ ಆವೃತ್ತಿ 1.3 ಲೀಟರ್ ಎಂಜಿನ್ ಹೊಂದಿರುವ ನಿರೀಕ್ಷೆಯನ್ನು ನಮ್ಮ ವರದಿಗಾರರು ವ್ಯಕ್ತಪಡಿಸಿದ್ದಾರೆ. ದೆಹಲಿ ವಾಹನ ಪ್ರದರ್ಶನದ ಇನ್ನಷ್ಟು ತಾಜಾ ಸುದ್ದಿಗಳು ಇಲ್ಲಿವೆ.

More from DriveSpark

Article Published On: Thursday, January 5, 2012, 11:41 [IST]
English summary
Delhi Auto Expo 2012: Maruti Suzuki unveils New compact SUV XA Alpha in Delhi Auto Expo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+