ಕ್ಷೈಲೊ, ಇನ್ನೋವಾಕ್ಕೆ ಸೆಡ್ಡು- ನಿಸ್ಸಾನ್ ಇವಾಲಿಯಾ

ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ವಾಹನ ಪ್ರದರ್ಶನದಲ್ಲಿ ನಿಸ್ಸಾನ್ ಕಂಪನಿಯು ನೂತನ ಮಲ್ಟಿಪರ್ಪೊಸ್ ವೆಹಿಕಲೊಂದನ್ನು ಹೊರತಂದಿದೆ. ಇದು ಮಹೀಂದ್ರ ಕ್ಷೆಲೊ ಮತ್ತು ಟೊಯೊಟಾ ಇನ್ನೋವಾಕ್ಕೆ ಪೈಪೋಟಿ ನೀಡಲಿದೆ.

Nissan MPV Evalia Launched

ನಿಸ್ಸಾನ್ ಮೋಟರ್ ಇಂಡಿಯಾ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಎಂಪಿವಿ "ನಿಸ್ಸಾನ್ ಇವಾಲಿಯಾ"(ಎನ್ ವಿ 200) ಬಿಡುಗಡೆ ಮಾಡಿದೆ.

ಏಳು ಡೋರಿನ ಇವಾಲಿಯ ಕಾರು ಅವಳಿ ಸ್ಲೈಡಿಂಗ್ ಡೋರ್ ಹೊಂದಿದೆ. ಇದು ಸಾಕಷ್ಟು ಇಂಟಿರಿಯರ್ ಸ್ಥಳಾವಕಾಸ ಹೊಂದಿದ್ದು, ಏಳು ಜನರು ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ಕಂಪನಿಯು ನೂತನ ಇವಾಲಿಯಾ ಕಾರನ್ನು ಪ್ರಸಕ್ತ ವರ್ಷದ ಮಧ್ಯಾವದಿಯಲ್ಲಿ ಉತ್ಪಾದಿಸಲಿದೆ. ಚೆನ್ನೈನ ಒರ್ಗಾದಾಮ್ ಘಟಕದಲ್ಲಿ ಇವಾಲಿಯಾ ಉತ್ಪಾದಿಸಲಾಗುವುದೆಂದು ಕಂಪನಿ ಹೇಳಿದೆ. ನೂತನ ನಿಸ್ಸಾನ್ ಇವಾಲಿಯಾ ದರ ಮಾಹಿತಿಯನ್ನು ಕಂಪನಿ ಇನ್ನೂ ನೀಡಿಲ್ಲ.

More from DriveSpark

Article Published On: Friday, January 6, 2012, 10:22 [IST]
English summary
Nissan launched NV200 MPV at the Delhi Auto Expo and disclosed a classic name for it – Nissan Evalia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+