ಟಾಟಾ ನ್ಯಾನೊ ಪಿಕ್ಸೆಲ್: ಕಣ್ಮನ ಸೆಳೆಯುವ ಪುಟ್ಟ ಅಚ್ಚರಿ

ದೆಹಲಿ ವಾಹನ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್ ಕಂಪನಿಯ ಪುಟ್ಟ ಕಾರೊಂದು ಎಲ್ಲರ ಗಮನ ಸೆಳೆದಿದೆ. ಝೀರೊ ಟರ್ನ್ ಕಾರೆಂಬ ಖ್ಯಾತಿ ಗಳಿಸಿದ ಟಾಟಾ ನ್ಯಾನೊ ಪಿಕ್ಸೆಲ್ ಕಾನ್ಸೆಪ್ಟ್ ಕಾರನ್ನು ಕಂಪನಿಯು ಆಟೋ ಶೋನಲ್ಲಿ ಪ್ರದರ್ಶಿಸಿದೆ.

Tata motors Showcased Tata Pixel Concept

ಟಾಟಾ ನ್ಯಾನೊ ಪಿಕ್ಸೆಲ್ ಪುಟ್ಟದಾದ ಆಕರ್ಷಕ ಕಾರು. ಇದರ ಉದ್ದ ಕೇವಲ ಮೂರು ಮೀಟರ್ ಅಷ್ಟೇ!. ನಾಲ್ಕು ಸೀಟಿರುವ ಈ ಕಾರಿನಲ್ಲಿ ನಾಲ್ವರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಕಾರಿನ ಕುರಿತಾದ ಹೆಚ್ಚಿನ ಮಾಹಿತಿಗೆ ಕನ್ನಡ ಡ್ರೈವ್ ಸ್ಪಾರ್ಕ್ ನೋಡುತ್ತಿರಿ.

More from DriveSpark

Article Published On: Friday, January 6, 2012, 11:21 [IST]
English summary
Tata motors Showcased Tata Pixel Concept in Delhi Auto Expo 2012. A 1.2 litre three-cylinder turbocharged diesel engine, positioned at the rear of the Tata Pixel, gives lively performance. Tata pixel fuel economy of 3.4 l/100km and CO2 emissions of just 89g/km.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+