ದೇಶದ ರಸ್ತೆ ಗಡಗಡ: ಏಳು ಟ್ರಯಂಪ್ ಬೈಕಿಗೆ ದಾರಿಬಿಡಿ
ದೆಹಲಿಯ ಪ್ರಗತಿ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಟ್ರಯಂಪ್ ಇಂಡಿಯಾ ಕಂಪನಿಯು ಏಳು ಮೋಟರ್ ಸೈಕಲ್ ಗಳನ್ನು ಪರಿಚಯಿಸಿದೆ. ಒಂದಕ್ಕಿಂತ ಒಂದು ಆಕರ್ಷಕವಾಗಿರುವ ಈ ಬೈಕುಗಳ ಒಂದು ಝಲಕ್ ಇಲ್ಲಿದೆ.

ಟ್ರಯಂಪ್ ಬೊನೆವಿಲ್ಲೆ: ಟ್ರಯಂಪ್ ಮೋಟರ್ ಇಂಡಿಯಾ ಪರಿಚಯಿಸಿದ ಈ ಆಕರ್ಷಕ ಬೈಕಿನ ದರ ಸುಮಾರು 5.5 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಇದು ಅತ್ಯುತ್ತಮ ಇಂಧನ ದಕ್ಷತೆಯ ಬೈಕಾಗಿದೆ ಎಂದು ಕಂಪನಿ ಹೇಳಿದೆ. ಟ್ರಯಂಪ್ ಬೊನ್ ವಿಲ್ಲೆ ಬೈಕ್ ಏರ್ ಕೂಲ್ಡ್, ಡಿಒಎಚ್ಸಿ, ಪ್ಯಾರಲಾಲ್ ಟ್ವಿನ್ ಎಂಜಿನ್ ಹೊಂದಿದೆ.
ಮುಂದಿನ ಪುಟಗಳಲ್ಲಿ ಏಳು ಬೈಕುಗಳ ಚಿತ್ರಸುದ್ದಿಯಿದೆ. ಓದಿ


Click it and Unblock the Notifications








