ಸೇನಾ ಮುಖ್ಯಸ್ಥರ ಆರೋಪಕ್ಕೆ ಬಿಇಎಂಎಲ್, ತತ್ರ ಮಾರುತ್ತರ

ರಕ್ಷಣಾ ವಿಭಾಗಕ್ಕೆ ಸಾಮಾನ್ಯ ಗುಣಮಟ್ಟದ ಟ್ರಕ್ ಪೂರೈಕೆ ಮಾಡುವ ಕುರಿತು ಮಾಜಿ ಸೇನಾ ಮುಖ್ಯಸ್ಥರು ಪ್ರಭಾವ ಬೀರಿದ್ದರು ಎಂಬ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಆರೋಪವನ್ನು ಬಿಇಎಂಎಲ್ ಮತ್ತು ತತ್ರ ಲಿಮಿಟೆಡ್ ಸಾರಾಸಗಟಾಗಿ ತಳ್ಳಿಹಾಕಿದೆ.

"ಅತ್ಯುತ್ತಮ ದರ್ಜೆಯ ಟ್ರಕ್ ಗಳನ್ನು ಸೇನೆಗೆ ಪೂರೈಸಲು ರಕ್ಷಣಾ ಸಚಿವಾಲಯದಿಂದ ಬಿಇಎಂಎಲ್ ನಾಮನಿರ್ದೇಶನಗೊಂಡ ಕಂಪನಿಯಾಗಿದೆ. ನಮಗೆ ಯಾರಿಂದಲೂ ಲಂಚ ಪಡೆಯುವ ಅಗತ್ಯವಿಲ್ಲ." ಎಂದು ಬಿಇಎಂಲ್ ಮುಖ್ಯಸ್ಥ ವಿ.ಆರ್.ಎಸ್. ನಟರಾಜನ್ ಹೇಳಿದ್ದಾರೆ.

ಬಿಇಎಂಎಲ್ ಅಂದರೆ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್. ತತ್ರ ಮತ್ತು ವೆಕ್ಟ್ರಾ ಪರವಾನಿಗೆಯಡಿ ಬಿಇಎಂಎಲ್ ರಕ್ಷಣಾ ಕಾರ್ಯಕ್ಕೆ ವಾಹನ ಪೂರೈಕೆ ಮಾಡುವ ಅಧಿಕೃತ ಕಂಪನಿಯಾಗಿದೆ. ಬಿಇಎಂಎಲ್ ಕಂಪನಿಯು ಟ್ರಕ್ ನಿರ್ಮಿಸುತ್ತಿದ್ದು, ಜೆಕ್ ಗಣರಾಜ್ಯದ ತತ್ರ ಕಂಪನಿಯು ಸ್ವದೇಶಿ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Defence public sector unit Bharat Earth Movers Limited (BEML) and Limited denied allegations made by Army Chief General VK Singh that he was offered bribe to clear the purchase of sub-standard trucks. They also slammed the allegations that former Defence Intelligence Agency chief Lt Gen (retired) Tejinder Sin
Story first published: Friday, March 30, 2012, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X