ಬಿಎಂಟಿಸಿಯಿಂದ ನೂತನ ಬಸ್ ರೂಟ್ ಆರಂಭ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ), ಸಾರ್ವಜನಿಕ ಸಾರಿಗೆ ಪಯಣವನ್ನು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ನೂತನ ಬಸ್ ರೂಟ್‌ಗಳನ್ನು ಆರಂಭಿಸಿದೆ.

ನೂತನ ಬಸ್ ಸೇವೆಗಳು ಇಂತಿದೆ:
- ವಜ್ರ ಬಸ್ ರೂಟ್ ನಂಬರ್- 305 ಡಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಉಲ್ಸೂರ್ ಮಾರ್ಗವಾಗಿ ಚನ್ನಸಂದ್ರ (ದಿನಕ್ಕೆರಡು ಬಾರಿ)
- ವಜ್ರ ಬಸ್ ರೂಟ್ ನಂಬರ್ 317 ಎ, ಕೆಂಪೇಗೌಡ ಬಸ್ ನಿಲ್ದಾಣದಿಂದ ಉಲ್ಸೂರ್, ಕೆ.ಆರ್ ಪುರಂ ಮಾರ್ಗವಾಗಿ ಹೊಸಕೋಟೆ (ದಿನಕ್ಕೆರಡು ಬಾರಿ)
- ವಜ್ರ ಬಸ್ ರೂಟ್ ನಂಬರ್ 500 ಸಿಎನ್, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಿಂದ ಕಾಡುಗೋಡಿ (ದಿನಕ್ಕೆ ನಾಲ್ಕು ಬಾರಿ)
- ವಜ್ರ ಬಸ್ ರೂಟ್ ನಂಬರ್ 401 ಬಿವಿ, ಓರಿಯನ್ ಮಾಲ್‌ನಿಂದ ಯಲಹಂಕ ಎನ್‌ಇಎಸ್.(ದಿನಕ್ಕೆ ನಾಲ್ಕು ಬಾರಿ)
- ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಹೆಚ್ಚುವರಿ ಬಸ್ ಸರ್ವೀಸ್
- ಹೊಸ ಸರ್ವೀಸ್-
- ರೂಟ್ ನಂಬರ್ 215 ಎನ್‌ಸಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಂಬಟ್ಟ ಹಳ್ಳಿ. (ದಿನಕ್ಕೊಂದು ಬಾರಿ)
- ರೂಟ್ ನಂಬರ್ 215 ಎಚ್‌ಬಿ, ಜಂಜೂಸವಾರಿದಿಣ್ಣೆಯಿಂದ ಯಶವಂತಪುರ (ದಿನಕ್ಕೆರಡು ಬಾರಿ)
- ರೂಟ್ ನಂಬರ್ 96 ಎಎಸ್, ಬಸವೇಶ್ವನಗರದಿಂದ ಶಾಂತಿನಗರ (ದಿನಕ್ಕೊಂದು ಬಾರಿ)


Click it and Unblock the Notifications








