ವಿಮಾನ ಹತ್ತುವ ಮೊದಲೇ ವಿಮಾನಯಾನದ ಅನುಭವ

Posted By:

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ನಗರವನ್ನು ಬಂಧಿಸುವ ಬಹುನಿರೀಕ್ಷಿತ ಐಷಾರಾಮಿ ಫ್ಲೈ ಬಸ್ ಸೇವೆಗೆ ಇಂದು (ಆಗಸ್ಟ್ 14, ಬುಧವಾರ) ಅದ್ಧೂರಿ ಚಾಲನೆ ದೊರಕಿದೆ. ಇಡೀ ದೇಶವೇ 67ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಐಷಾರಾಮಿ ಫ್ಲೈ ಬಸ್ ಸೇವೆ ಆರಂಭಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಫ್ಲೈ ಬಸ್ ಎಂಬ ಅಂತರನಗರ ಐಷಾರಾಮಿ ಬಸ್ಸು ಸೇವೆಯನ್ನು ಹೆಮ್ಮೆಯಿಂದ ಪರಿಚಯಿಸಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ (ಬಿ.ಐ.ಎ) ಸಹಭಾಗಿತ್ವದೊಂದಿಗೆ ಪ್ರಾರಂಭಿಸಿರುವ ಫ್ಲೈ ಬಸ್ ಸೇವೆಯು ನಿಮ್ಮ ಪ್ರಯಾಣವನ್ನು ಶೀಘ್ರ, ಸುಖಕರ, ಮಿತವ್ಯಯ, ಹಾಗೂ ಉಲ್ಲಾಸಮಯಗೊಳಿಸುತ್ತದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಧಾಣದಿಂದ ಪ್ರಯಾಣಿಸುವ ವಿಮಾನಯಾನ ಪ್ರಯಾಣಿಕರಿಗೆ ಇದು ಪ್ರಯೋನಜನಕಾರಿಯಾಗಲಿದೆ. ಬಸ್ಸುಗಳು ದಿನದಲ್ಲಿ ಎರಡು ಬಾರಿ ಮೈಸೂರಿನಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಮೈಸೂರಿಗೆ ಕಾರ್ಯಾಚರಿಣೆಯಾಗುತ್ತದೆ. ಫ್ಲೈ ಬಸ್ ಸೇವೆಯು ಎಲ್ಲ ಪ್ರಯಾಣಿಕರಿಗೆ ವಿಶ್ವಾಸಾರ್ಹ ಹಾಗೂ ಐಷಾರಾಮಿ ಸೇವೆಯ ಅನುಭವವನ್ನು ಒದಗಿಸುತ್ತದೆ.

ಫ್ಲೈ ಬಸ್

ಫ್ಲೈ ಬಸ್

ಮುಂಗಡ ಟಿಕೆಟ್ ಕಾಯ್ದಿರಿಸಲು ಕೆಎಸ್‌ಆರ್‌ಟಿಸಿಗೆ ಲಾಗಿನ್ ಮಾಡಿ www.ksrtc.in ಅಥವಾ 080-4455442 / 9972213726 ಕರೆ ಮಾಡಿ

ತಡೆರಹಿತ ಸೇವೆ

ತಡೆರಹಿತ ಸೇವೆ

ಮೈಸೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡೆರಹಿತ ಸೇವೆ

ಫ್ಲೈ ಬಸ್

ಫ್ಲೈ ಬಸ್

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು-ಮೈಸೂರು ತಡೆರಹಿತ ಐರಾವತ ಕ್ಲಬ್ ಕ್ಲಾಸ್ (ವೋಲ್ವೋ ಮಲ್ಟಿ ಎಕ್ಸೆಲ್) ಬಸ್ಸುಗಳು ಸಂಚರಿಸಲಿದೆ.

ಎಸಿ ಸುಖಾಸೀನ

ಎಸಿ ಸುಖಾಸೀನ

ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಸುಖಾಸೀನ ಆಸನಗಳು ಇದರಲ್ಲಿ ಲಗತ್ತಿಸಲಾಗಿದೆ.

ಫ್ಲೈ ಬಸ್ ಸಮಯಗಳ ವಿವರ

ಫ್ಲೈ ಬಸ್ ಸಮಯಗಳ ವಿವರ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಕಡೆಗೆ:

ಹೊರಡುವ ಸಮಯ ಬೆಳಗ್ಗೆ ಗಂಟೆ 9.45 ಹಾಗೂ ರಾತ್ರಿ ಗಂಟೆ 9.45

ಫ್ಲೈ ಬಸ್ ಸಮಯಗಳ ವಿವರ

ಫ್ಲೈ ಬಸ್ ಸಮಯಗಳ ವಿವರ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಕಡೆಗೆ:

ತಲುಪುವ ಸಮಯ ಮಧ್ಯಾಹ್ನ ಗಂಟೆ 1.45 ಹಾಗೂ ಮಧ್ಯರಾತ್ರಿ ಗಂಟೆ 1.30

ಫ್ಲೈ ಬಸ್ ಸಮಯಗಳ ವಿವರ

ಫ್ಲೈ ಬಸ್ ಸಮಯಗಳ ವಿವರ

ಮೈಸೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ:

ಹೊರಡುವ ಸಮಯ ಮಧ್ಯರಾತ್ರಿ ಗಂಟೆ 2.00 ಹಾಗೂ ಮಧ್ಯಾಹ್ನ ಗಂಟೆ 2 ಗಂಟೆಗೆ

ಫ್ಲೈ ಬಸ್ ಸಮಯಗಳ ವಿವರ

ಫ್ಲೈ ಬಸ್ ಸಮಯಗಳ ವಿವರ

ಮೈಸೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ:

ತಲುಪುವ ಸಮಯ ಬೆಳಗ್ಗೆ ಗಂಟೆ 5.45 ಹಾಗೂ ಸಂಜೆ ಗಂಟೆ 6.00ಕ್ಕೆ

ಫ್ಲೈ ಬಸ್ಸಿನ ವೈಶಿಷ್ಟ್ಯಗಳೇನು?

ಫ್ಲೈ ಬಸ್ಸಿನ ವೈಶಿಷ್ಟ್ಯಗಳೇನು?

ವಿಮಾನ ಮಾಹಿತಿ ಸೇವೆ

ವೈಯಕ್ತೀಕರಿಸಿದ ಟಿ.ವಿ

ಉಪಹಾರ

ಫ್ಲೈ ಬಸ್ಸಿನ ವೈಶಿಷ್ಟ್ಯಗಳೇನು?

ಫ್ಲೈ ಬಸ್ಸಿನ ವೈಶಿಷ್ಟ್ಯಗಳೇನು?

ಶೌಚಾಲಯ

ಆರಾಮದಾಯಕ ಪಯಣ,

ಪುಟ್ಟ ಅಡುಗೆ ಮನೆ,

ಫ್ಲೈ ಬಸ್ಸಿನಲ್ಲಿ ವೈಶಿಷ್ಟ್ಯಗಳೇನು?

ಫ್ಲೈ ಬಸ್ಸಿನಲ್ಲಿ ವೈಶಿಷ್ಟ್ಯಗಳೇನು?

ರಾಸಾಯನಿಕ ಶೌಚಾಲಯ,

ನೀರಿನ ಸರಬುರಾಜು

ತಡೆರಹಿತ ಪಯಣ

ಫ್ಲೈ ಬಸ್ಸಿನ ವೈಶಿಷ್ಟ್ಯಗಳೇನು?

ಫ್ಲೈ ಬಸ್ಸಿನ ವೈಶಿಷ್ಟ್ಯಗಳೇನು?

ಸಮಯ ಉಳಿತಾಯ

ಮನರಂಜನೆಗಾಗಿ 70ಕ್ಕೂ ಅಧಿಕ ಚಾನೆಲ್

ಲೆಥರ್ ಸೀಟು ಹಾಗೂ ಹೆಚ್ಚಿನ ಸ್ಥಳಾವಕಾಶ

ಜಿಪಿಎಸ್ ಸಿಸ್ಟಂ

ಯೋಜನೆ ವಿಸ್ತರಣೆ

ಯೋಜನೆ ವಿಸ್ತರಣೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳೂರು, ಕೊಡಗು ಮತ್ತು ಮೈಸೂರಿನಿಂದ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಸೆಪ್ಟೆಂಬರ್ ತಿಂಗಳಿನಿಂದ ಫ್ಲೈ ಬಸ್ ಯೋಜನೆಯನ್ನು ಇತರ ನಗರಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

ಸಮಯ ಉಳಿತಾಯ

ಸಮಯ ಉಳಿತಾಯ

ಮೈಸೂರಿನಿಂದ ಬೆಂಗಳೂರಿನ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕಾಗಿತ್ತು. ಆದರೆ ಫ್ಲೈ ಬಸ್ ಸೇವೆಯಿಂದಾಗಿ ಸಮಯದ ಉಳಿತಾಯವಾಗಲಿದೆ.

ಫ್ಲೈ ಬಸ್

ಫ್ಲೈ ಬಸ್

ವಿನೂತನ ಬಸ್ ಸೇವೆ

ಫ್ಲೈ ಬಸ್

ಫ್ಲೈ ಬಸ್

ಕೆಎಸ್‌ಆರ್‌ಟಿಸಿ ಮೊಬೈಲ್ ಅಪ್ಲಿಕೇಶನ್ ಮುಖಾಂತರವೂ ಬುಕ್ಕಿಂಗ್ ಸೇವೆ ಲಭ್ಯವಿದೆ.

ಫ್ಲೈ ಬಸ್

ಫ್ಲೈ ಬಸ್

ನಿಮ್ಮ ಟಿಕೆಟ್ ಇಂದೇ ಕಾಯ್ದಿರಿಸಿ!

ಫ್ಲೈ ಬಸ್

ಫ್ಲೈ ಬಸ್

ದೇಶದ ನಂ.1 ಬಸ್ ಸರ್ವೀಸ್ ನಮ್ಮ ಕೆಎಸ್‌ಆರ್‌ಟಿಸಿ

English summary
KSRTC is proud to introduce Flybus- a luxury intercity airport coach. Joining forces with BIAL, Flybus aims to make your pre departure travel less burdensome, quicker and economical.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark