ಜಾಗ್ವಾರ್‌ಗೆ ತಿರುಗೇಟು ನೀಡಿದ ಬೆಂಝ್

Written By:

ಮರ್ಸಿಡಿಸ್ ಬೆಂಝ್ ಚಿಕನ್ ಜಾಹೀರಾತು ವಿರುದ್ಧವಾಗಿ ಕೆಲವು ದಿನಗಳ ಹಿಂದೆಯಷ್ಟೇ ಜಾಗ್ವಾರ್ ವಿಶೇಷ ಜಾಹೀರಾತುವೊಂದನ್ನು ಬಿಡುಗಡೆಗೊಳಿಸಿತ್ತು. ಇದು ಆಟೋ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

'ಚಿಕನ್ vs ಜಾಗ್ವಾರ್' ಎಂಬ ಟ್ಯಾಗ್ ಲೈನಲ್ಲಿ ಅತಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದು ಜರ್ಮನಿಯ ಐಷಾರಾಮಿ ಕಂಪನಿಯನ್ನು ಮುಜುಗರಕ್ಕೆ ಎಡೆಮಾಡುವಂತಾಗಿತ್ತು.

ಇದರಿಂದ ಎದೆಗುಂದದ ಬೆಂಝ್, ಮಗದೊಮ್ಮೆ ಜಾಗ್ವಾರ್‌ಗೆ ತಿರುಗೇಟು ನೀಡಿದೆ. ಸುರಕ್ಷಿತವಾಗಿ ಬ್ರೇಕ್ ಅದುವುದರಲ್ಲಿ ಜಾಗ್ವಾರ್ ಅಷ್ಟೊಂದು ವೇಗತೆಯನ್ನು ಪಡೆದುಕೊಂಡಿಲ್ಲ ಎಂದು ಬೆಂಝ್ ತನ್ನ ಜಾಹೀರಾತಿನಲ್ಲಿ ಉಲ್ಲೇಖಿಸಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂತಹ ಜಾಹೀರಾತು ಪೈಪೋಟಿಗಳು ಹೆಚ್ಚಾಗಿ ಎದ್ದು ಕಾಣಿಸುತ್ತಿವೆ. ಇದು ಮಾರುಕಟ್ಟೆಯ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿದೆ.

Story first published: Thursday, December 26, 2013, 14:16 [IST]
Please Wait while comments are loading...

Latest Photos