2015 ಸ್ಕೋಡಾ ಸೂಪರ್ಬ್‌ನಲ್ಲಿ ಅಂತದ್ದೇನಿದೆ ?

Written By:

ಗುಣಮಟ್ಟದ ಕಾರುಗಳಲ್ಲಿ ಸ್ಕೋಡಾ ಕೂಡಾ ಒಂದಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಸ್ಕೋಡಾ ಕಾರಣಾಂತರಗಳಿಂದಾಗಿ ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಸಾಧಿಸದೇ ಹೋಗಿರಬಹುದು.

ಆದರೆ ಇದೀಗ ಬಂದಿರುವ 2015 ಸ್ಕೋಡಾ ಸೂಪರ್ಬ್ ಇವೆಲ್ಲ ತೊಡಕುಗಳನ್ನು ನಿವಾರಿಸುವ ಭರವಸೆ ಹೊಂದಿದೆ. ಅಷ್ಟಕ್ಕೂ 2015 ಸ್ಕೋಡಾ ಸೂಪರ್ಬ್ ಭಾರತ ಮಾರುಕಟ್ಟೆ ಯಾವಾಗ ತಲುಪಲಿದೆ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಬಿಡುಗಡೆಗೂ ಮುಂಚಿವಾದ ವಿಶಿಷ್ಟತೆಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗಿದೆ.

To Follow DriveSpark On Facebook, Click The Like Button
2015 skoda superb

2015 ಸ್ಕೋಡಾ ಸೂಪರ್ಬ್ ಎಂಜಿನ್:

2015 ಸ್ಕೋಡಾ ಸೂಪರ್ ಐದು ಪೆಟ್ರೋಲ್ ಹಾಗೂ ನಾಲ್ಕು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದರ 1.4 ಹಾಗೂ 2.0 ಲೀಟರ್ ಟರ್ಬೊ ಎಂಜಿನ್ ಎಂಜಿನ್‌ಗಳು 123ರಿಂದ 276ರ ವರೆಗೆ ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹಾಗೆಯೇ 1.6 ಹಾಗೂ 2.0 ಲೀಟರ್ ಗ್ರೀನ್ ಲೈನ್ ಡೀಸೆಲ್ ಎಂಜಿನ್‌ಗಲು 118ರಿಂದ 187 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು ಡಿಎಸ್‌ಜಿ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಸಹ ಪಡೆಯಲಿದೆ. ಇನ್ನು ಟು ವೀಲ್ ಜೊತೆಗೆ ಫೋರ್ ವೀಲ್ ಡ್ರೈವ್ ವ್ಯವಸ್ಥೆಯು ಇರಲಿದೆ.

ವೈಶಿಷ್ಟ್ಯಗಳು

  • ಹಿಂಬದಿ ಪ್ರಯಾಣಿಕರಿಗೂ ಇನ್ಪೋಟೈನ್ಮೆಂಟ್ ಸಿಸ್ಟಂ ನಿಯಂತ್ರಣ,
  • ಐಪರ್ ಕಾರ್ ಪ್ಲೇ ಸಂಪರ್ಕ,
  • ಬೂಸ್ ಸ್ಪೇಸ್ 625 ಲೀಟರ್,
  • ಪರಿಷ್ಕೃತ ಬಾಗಿಲು,
  • ಲೆಥರ್ ಸೀಟು,
  • ಪರಿಷ್ಕೃತ ಸ್ಟೀರಿಂಗ್ ವೀಲ್,
  • ಪರಿಷ್ಕೃತ ಸೆಂಟರ್ ಕನ್ಸೋಲ್.
English summary
Details of the 2015 Skoda Superb have been revealed. The prototype form gives us the first glimpse of how the car is going to be and what the Czech carmaker has to offer when the car goes on sale this year.
Story first published: Friday, February 6, 2015, 15:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark