ಆನ್ ನ್ಯೂ ಜಾಝ್ ಭರ್ಜರಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಹೋಂಡಾ, ಭಾರತದಲ್ಲಿ ಅತಿ ನೂತನ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 5.30 ಲಕ್ಷ ರು.ಗಳಾಗಿರಲಿದೆ.

ಆಲ್ ನ್ಯೂ ಜಾಝ್; ನೀವು ಅರಿತುಕೊಳ್ಳಬೇಕಾದ 24 ಅಂಶಗಳು

ಆಲ್ ನ್ಯೂ ಜಾಝ್ ಪ್ರಮುಖವಾಗಿಯೂ ಹ್ಯುಂಡೈ ಎಲೈಟ್ ಐ20 ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಅಮೇಜ್, ಮೊಬಿಲಿಯೊ ಹಾಗೂ ಸಿಟಿಗಳಂತಹ ಗುಣಮಟ್ಟದ ಮಾದರಿಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿರುವ ಹೋಂಡಾ, ನೂತನ ಜಾಝ್ ಮೂಲಕ ಮತ್ತಷ್ಟು ಮಾರಾಟವನ್ನು ವಿಸ್ತರಿಸುವ ಯೋಜನೆ ಹೊಂದಿದೆ.

ಪೆಟ್ರೋಲ್ - ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ - ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಇ: 5.30 ಲಕ್ಷ ರು.
  • ಎಸ್: 5.94 ಲಕ್ಷ ರು.
  • ಎಸ್ ವಿ: 6.44 ಲಕ್ಷ ರು.
  • ವಿ: 6.79 ಲಕ್ಷ ರು.
  • ವಿಎಕ್ಸ್: 7.29 ಲಕ್ಷ ರು.
  • ಎಸ್ ಸಿವಿಟಿ: 6.99 ಲಕ್ಷ ರು.
  • ಡೀಸೆಲ್ - ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಡೀಸೆಲ್ - ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    • ಇ: 6.49 ಲಕ್ಷ ರು.
    • ಎಸ್: 7.14 ಲಕ್ಷ ರು.
    • ಎಸ್ ವಿ: 7.64 ಲಕ್ಷ ರು.
    • ವಿ: 8.09 ಲಕ್ಷ ರು.
    • ವಿಎಕ್ಸ್: 8.59 ಲಕ್ಷ ರು.
    • ಎಂಜಿನ್

      ಎಂಜಿನ್

      ಐ-ಡಿಟೆಕ್ ಡೀಸೆಲ್

      1.5 ಲೀಟರ್ ಎಂಜಿನ್

      ಅಶ್ವಶಕ್ತಿ: 100

      ಮೈಲೇಜ್: 27.3 kmpl

      ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್

      ಎಂಜಿನ್

      ಎಂಜಿನ್

      ಐ-ವಿಟೆಕ್ ಸಿವಿಟಿ

      1.2 ಲೀಟರ್ ಎಂಜಿನ್

      ಅಶ್ವಶಕ್ತಿ: 90

      ಮೈಲೇಜ್: 19 kmpl

      ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

      ಹೊರಮೈ ವೈಶಿಷ್ಟ್ಯಗಳು

      ಹೊರಮೈ ವೈಶಿಷ್ಟ್ಯಗಳು

      • ಮೊನೊಫಾರ್ಮ್ ಬುಲೆಟ್ ಕಾಕ್ ಪಿಟ್ ಡಿಸೈನ್, ಏರೋಡೈನಾಮಿಕ್, ಹೆಚ್ಚು ವೇಗ ಅತ್ಯುತ್ತಮ ನಿಯಂತ್ರಣ.
      • ಸ್ಪೋರ್ಟಿ ಸ್ಲೀಕ್ ಹೆಡ್ ಲ್ಯಾಂಪ್
      • ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಮಲ್ಟಿ ವ್ಯೂ ಡಿಸ್ ಪ್ಲೇ ಮತ್ತು ಮಾರ್ಗದರ್ಶಿ
      • ಕ್ರೋಮ್ ರಿಯರ್ ಲೈಸನ್ಸ್ ಗಾರ್ನಿಶ್
      • ಫ್ರಂಟ್ ಗ್ರಿಲ್ ಜೊತೆ ಪ್ರೀಮಿಯಂ ಬ್ಲ್ಯಾಕ್ ಗ್ಲೋಸ್ ಮತ್ತು ಕ್ರೋಮ್ ಫಿನಿಶ್
      • ಎಲ್ ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್
      • ಅಲಾಯ್ ವೀಲ್
      • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ, ಮಡಚಬಹುದಾದ ಹೊರಗಿನ ಮಿರರ್ ಜೊತೆ ಟರ್ನ್ ಇಂಡಿಕೇಟರ್
      • ಫ್ರಂಟ್ ಫಾಂಗ್ ಲ್ಯಾಂಪ್
      • ರಿಯರ್ ಮೈಕ್ರೋ ಆಂಟಿನಾ
      • ಪ್ರೀಮಿಯಂ ಎಲ್ ಇಡಿ ರಿಯರ್ ಟೈಲ್ ಲ್ಯಾಂಪ್
      • ಒಳಮೈ ವೈಶಿಷ್ಟ್ಯಗಳು

        ಒಳಮೈ ವೈಶಿಷ್ಟ್ಯಗಳು

        • ಹೆಚ್ಚು ಆರಾಮದಾಯಕ, ಸ್ಥಳಾವಕಾಶ ಮತ್ತು ಅಂದತೆ.
        • ಪ್ರೀಮಿಯಂ ಮತ್ತು ಹೆಚ್ಚು ಸ್ಥಳಾವಕಾಶಯುಕ್ತ ಇಂಟಿರಿಯರ್
        • ಇಂಟೇಗ್ರೇಟಡ್ ಆಡಿಯೋ ಜೊತೆ 12.7 ಸೆಂಟಿಮೀಟರ್ (5 ಇಂಚು) ಸ್ಕ್ರೀನ್
        • ಮುಂದುವರಿದ ಬಹು ಮಾಹಿತಿ ಕಾಂಬಿ ಮೀಟರ್ ಜೊತೆ ಇಕೊ ಅಸಿಸ್ಟ್ ಆಂಬಿಯಂಟ್ ರಿಂಗ್
        • ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ನಿಯಂತ್ರಣ, ಹ್ಯಾಂಡ್ಸ್ ಫ್ರೀ ಟೆಲಿಫೋನ್ ನಿಯಂತ್ರಣ ಮತ್ತು ಪ್ಯಾಡಲ್ ಶಿಫ್ಟ್ (ಸಿವಿಟಿಯಲ್ಲಿ ಮಾತ್ರ)
        • ಇಂಟೇಗ್ರೇಟಡ್ 15.7 ಸೆಂಟಿಮೀಟರ್ (6.2 ಇಂಚು) ಟಚ್ ಸ್ಕ್ರೀನ್ ಎವಿಎನ್
        • ಆಟೋ ಎಸಿ ಜೊತೆ ಟಚ್ ಸ್ಕ್ರೀನ್ ಕಂಟ್ರೋಲ್ ಪ್ಯಾನೆಲ್
        • ಮ್ಯಾಜಿಕ್ ಸೀಟು

          ಮ್ಯಾಜಿಕ್ ಸೀಟು

          • ಲಾಂಗ್ ಸೀಟು (ಉದ್ದವಾದ)
          • ರಿಫ್ರೆಶ್ ಮೋಡ್
          • ಟಾಲ್ ಮೋಡ್ (ಎತ್ತರ)
          • ಯುಟಿಲಿಟಿ ಮೋಡ್ (ಉಪಯುಕ್ತ)

Most Read Articles

Kannada
English summary
All New Jazz Launched In India Price, Specs & More Details
Story first published: Wednesday, July 8, 2015, 13:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X