ಮಹೀಂದ್ರ ಟಿಯುವಿ300; ಸಮಗ್ರ ವಿವರಗಳು

By Nagaraja

ಇದೀಗಷ್ಟೇ ಬಿಡುಗಡೆಗೊಂಡಿರುವ ಮಹೀಂದ್ರ ಟಿಯುವಿ300 ಕ್ರೀಡಾ ಬಳಕೆಯ ವಾಹನದ ಸಮಗ್ರ ವಿವರಗಳ ಲೇಖನದೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬಂದಿದೆ. ಯುದ್ಧ ಟ್ಯಾಂಕ್ ನಿಂದ ಸ್ಪೂರ್ತಿ ಪಡೆದಿರುವ ಹೊಚ್ಚ ಹೊಸ ಮಹೀಂದ್ರ ಟಿಯುವಿ300 ಪುಣೆಯಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ಭರ್ಜರಿ ಬಿಡುಗಡೆ ಕಂಡಿತ್ತು.

Also Read : ಮಹೀಂದ್ರ ಟಿಯುವಿ300 ಭರ್ಜರಿ ಬಿಡುಗಡೆ

ಹೊಸ ಮಹೀಂದ್ರ ಟಿಯುವಿ300 ಕಾರಿನಲ್ಲಿರುವ ವೈಶಿಷ್ಟ್ಯಗಳು, ವಿನ್ಯಾಸ, ತಂತ್ರಜ್ಞಾನ, ಎಂಜಿನ್, ಆರಾಮ ಹಾಗೂ ಅನುಕೂಲತೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗುವುದು.

ವೈಶಿಷ್ಟ್ಯಗಳು: ಸ್ಟೈಲ್

ವೈಶಿಷ್ಟ್ಯಗಳು: ಸ್ಟೈಲ್

  • ದಿಟ್ಟವಾದ ಫ್ರಂಟ್ ಗ್ರಿಲ್ ಜೊತೆ ಕ್ರೋಮ್ ಸ್ಪರ್ಶ,
  • ಫಾಗ್ ಲ್ಯಾಂಪ್ ಜೊತೆ ಕ್ರೋಮ್ ಸ್ಪರ್ಶ,
  • ದೇಹ ಬಣ್ಣದ ಡೋರ್ ಹ್ಯಾಂಡಲ್,
  • ಸ್ಪೋರ್ಟಿ ಅಲಾಯ್ ವೀಲ್,
  • ಟೈಲ್ ಗೇಟ್‌ನೊಂದಿಗೆ ಸ್ಪೇರ್ ವೀಲ್ ಜೋಡಣೆ,
  • ಬದಿಯಲ್ಲಿ ಮತ್ತು ಹಿಂದುಗಡೆ ಫೂಟ್ ಸ್ಟೆಪ್,
  • ವೈಶಿಷ್ಟ್ಯಗಳು: ಸ್ಟೈಲ್

    ವೈಶಿಷ್ಟ್ಯಗಳು: ಸ್ಟೈಲ್

    • ಪ್ರೀಮಿಯಂ ಫ್ಯಾಬ್ರಿಕ್ ಹೋದಿಕೆ,
    • ಪಿಯಾನೋ ಬ್ಲ್ಯಾಕ್ ಸೆಂಟರ್,
    • ಟ್ವಿನ್ ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
    • ಸಿಲ್ವರ್ ಗೆರೆ,
    • ಸ್ಟೈಲಿಷ್ ರೂಫ್ ರೈಲ್,
    • ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದ ಐಕಾನಿಕ್ ನೈಜ ನೀಲಿ ಎಸ್‌ಯುವಿ ವಿನ್ಯಾಸ,
    • ವಿಶಿಷ್ಟ ಡೋರ್ ಶೈಲಿ ಮತ್ತು ಬಿ ಪಿಲ್ಲರ್,
    •  ತಂತ್ರಜ್ಞಾನ

      ತಂತ್ರಜ್ಞಾನ

      • ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಆಟೋ ಶಿಫ್ಟ್ ಆಟೋಮೇಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ)
      • ಸ್ಟಾಟಿಂಗ್ ಬೆಂಡಿಂಗ್ ಹೆಡ್ ಲ್ಯಾಂಪ್,
      • ಮಾಹಿತಿ ಮನರಂಜನಾ ಸಿಸ್ಟಂ (2 ಡಿನ್ ಮ್ಯೂಸಿಕ್ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ, ಆಕ್ಸ್)
      • ಮಹೀಂದ್ರ ಬ್ಲೂ ಸೆನ್ಸ್ ಆಪ್,
      • ಇಂಟಲಿಪಾರ್ಕ್ ರಿವರ್ಸ್ ಅಸಿಸ್ಟ್
      •  ತಂತ್ರಜ್ಞಾನ

        ತಂತ್ರಜ್ಞಾನ

        • ಚಾಲಕ ಮಾಹಿತಿ ವ್ಯವಸ್ಥೆ (ಡಿಐಎಸ್),
        • ವಾಯ್ಸ್ ಮೇಸಜಿಂಗ್ ಸಿಸ್ಟಂ,
        • ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ
        • ಇಂಧನ ದಕ್ಷತೆಗಾಗಿ ಇಕೊ ಮೋಡ್
        • ಎಂಹಾಕ್ (mHAWk) 1.5 ಲೀಟರ್ ಡೀಸೆಲ್ ಎಂಜಿನ್ (84 ಅಶ್ವಶಕ್ತಿ, 230 ಎನ್‌ಎಂ ತಿರುಗುಬಲ),
        • 3ಆರ್‌ಡಿ ಜನರೇಷನ್ ಚಾಸೀ,
        • ಆರಾಮ ಮತ್ತು ಅನುಕೂಲ

          ಆರಾಮ ಮತ್ತು ಅನುಕೂಲ

          • ಪವರ್ ಸ್ಟೀರಿಂಗ್,
          • ಹೊಂದಾಣಿಸಬಹುದಾದ ಸ್ಟೀರಿಂಗ್,
          • ಎಸಿ ಜೊತೆ ಹೀಟರ್,
          • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
          • ಸ್ಟೀರಿಂಗ್ ನಲ್ಲಿ ಆಡಿಯೋ ಮತ್ತು ಫೋನ್ ನಿಯಂತ್ರಣ,
          • ಪವರ್ ವಿಂಡೋ
          • ಆರಾಮ ಮತ್ತು ಅನುಕೂಲ

            ಆರಾಮ ಮತ್ತು ಅನುಕೂಲ

            ರಿಯರ್ ಡಿಫಾಗರ್,

            • ರಿಯರ್ ವಾಶ್ ಆಂಡ್ ವೈಪ್,
            • ರಿಮೋಟ್ ಲಾಕ್, ಕೀಲೆಸ್ ಎಂಟ್ರಿ,
            • ಚಾಲಕ ಬದಿಯ ಎತ್ತರ ಹೊಂದಾಣಿಕೆ,
            • ಮೊದಲ ಸಾಲಿನ ಸೀಟುಗಳಲ್ಲಿ ಸೊಂಟ ಬೆಂಬಲ,
            • ಚಾಲಕ ಹಾಗೂ ಸಹ ಚಾಲಕನಿಗೆ ಆರ್ಮ್ ರೆಸ್ಟ್,
            • ಆರಾಮ ಮತ್ತು ಅನುಕೂಲ

              ಆರಾಮ ಮತ್ತು ಅನುಕೂಲ

              • ಬಾಟಲಿ ಮತ್ತು ಕಪ್ ಹೋಲ್ಡರ್,
              • ಚಾಲಕ ಸೀಟು ಸ್ಟೋರೆಜ್ ಟ್ರೇ,
              • ಲೀಡ್ ಮಿ ಟು ವೆಹಿಕಲ್ ಮತ್ತು ಫಾಲೋ ಮಿ ಹೋಮ್ ಹೆಡ್ ಲ್ಯಾಂಪ್,
              • ಎರಡು ಮೊಬೈಲ್ ಚಾರ್ಜಿಂಗ್ ಪಾಯಿಂಟ್,
              • 5+2 ಆಸನ ವ್ಯವಸ್ಥೆ,
              • ಹೆಚ್ಚು ಸ್ಥಳಾವಕಾಶಯುಕ್ತ ಜಾಗ,
              • ಸುರಕ್ಷತೆ

                ಸುರಕ್ಷತೆ

                • ಡ್ಯುಯಲ್ ಏರ್ ಬ್ಯಾಗ್,
                • ಎಬಿಎಸ್ ಜೊತೆ ಇಬಿಡಿ,
                • ಡಿಜಿಟಲ್ ಇಂಮೊಬಿಲೈಜರ್,
                • ಆಟೋಮ್ಯಾಟಿಕ್ ಡೋರ್ ಲಾಕ್,
                • ಸುಭದ್ರ ದೇಹ ರಚನೆ,

Most Read Articles

Kannada
English summary
All you want to know about New Tough & Stylish Mahindra TUV300
Story first published: Thursday, September 10, 2015, 14:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X