5.31 ಲಕ್ಷ ರು.ಗಳಿಗೆ ಮುಂಬೈ ಪ್ರವೇಶಿಸಿದ ಹೋಂಡಾ ಜಾಝ್
ಕಳೆದ ದಿನ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭರ್ಜರಿ ಬಿಡುಗಡೆ ಕಂಡಿದ್ದ ಆಲ್ ನ್ಯೂ ಜಾಝ್, ಇದೀಗ ಸ್ಥಳೀಯ ಲಾಂಚ್ ಭಾಗವಾಗಿ ವಾಣಿಜ್ಯ ನಗರಿ ಮುಂಬೈಯನ್ನು ಪ್ರವೇಶ ಕಂಡಿದೆ.
ಪ್ರಾರಂಭಿಕ ಬೆಲೆ: 5.31 ಲಕ್ಷ (ಎಕ್ಸ್ ಶೋ ರೂಂ ಮುಂಬೈ)
ವೆರಿಯಂಟ್, ಬೆಲೆ, ಮೈಲೇಜ್, ವೈಶಿಷ್ಟ್ಯಗಳ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಪೆಟ್ರೋಲ್ (ಲಕ್ಷ ರು.)
- ಇ: 5.31
- ಎಸ್: 5.95
- ಎಸ್ ವಿ: 6.45
- ವಿ: 6.80
- ವಿಎಕ್ಸ್: 7.29
- ಎಸ್ (ಸಿವಿಟಿ): 6.99
- ವಿ (ಸಿವಿಟಿ): 7.85
- ಇ: 6.50
- ಎಸ್: 7.14
- ಎಸ್ ವಿ: 7.65
- ವಿ: 8.10
- ವಿಎಕ್ಸ್: 8.59
- 1.5 ಲೀಟರ್ ಎಂಜಿನ್
- ಅಶ್ವಶಕ್ತಿ: 100
- ಮೈಲೇಜ್: 27.3 kmpl
- ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್
- 1.2 ಲೀಟರ್ ಎಂಜಿನ್
- ಅಶ್ವಶಕ್ತಿ: 90
- ಮೈಲೇಜ್: 19 kmpl
- ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
- ಮೊನೊಫಾರ್ಮ್ ಬುಲೆಟ್ ಕಾಕ್ ಪಿಟ್ ಡಿಸೈನ್, ಏರೋಡೈನಾಮಿಕ್, ಹೆಚ್ಚು ವೇಗ ಅತ್ಯುತ್ತಮ ನಿಯಂತ್ರಣ.
- ಸ್ಪೋರ್ಟಿ ಸ್ಲೀಕ್ ಹೆಡ್ ಲ್ಯಾಂಪ್
- ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಮಲ್ಟಿ ವ್ಯೂ ಡಿಸ್ ಪ್ಲೇ ಮತ್ತು ಮಾರ್ಗದರ್ಶಿ
- ಕ್ರೋಮ್ ರಿಯರ್ ಲೈಸನ್ಸ್ ಗಾರ್ನಿಶ್
- ಫ್ರಂಟ್ ಗ್ರಿಲ್ ಜೊತೆ ಪ್ರೀಮಿಯಂ ಬ್ಲ್ಯಾಕ್ ಗ್ಲೋಸ್ ಮತ್ತು ಕ್ರೋಮ್ ಫಿನಿಶ್
- ಎಲ್ ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್
- ಅಲಾಯ್ ವೀಲ್
- ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ, ಮಡಚಬಹುದಾದ ಹೊರಗಿನ ಮಿರರ್ ಜೊತೆ ಟರ್ನ್ ಇಂಡಿಕೇಟರ್
- ಫ್ರಂಟ್ ಫಾಂಗ್ ಲ್ಯಾಂಪ್
- ರಿಯರ್ ಮೈಕ್ರೋ ಆಂಟಿನಾ
- ಪ್ರೀಮಿಯಂ ಎಲ್ ಇಡಿ ರಿಯರ್ ಟೈಲ್ ಲ್ಯಾಂಪ್
- ಹೆಚ್ಚು ಆರಾಮದಾಯಕ, ಸ್ಥಳಾವಕಾಶ ಮತ್ತು ಅಂದತೆ.
- ಪ್ರೀಮಿಯಂ ಮತ್ತು ಹೆಚ್ಚು ಸ್ಥಳಾವಕಾಶಯುಕ್ತ ಇಂಟಿರಿಯರ್
- ಇಂಟೇಗ್ರೇಟಡ್ ಆಡಿಯೋ ಜೊತೆ 12.7 ಸೆಂಟಿಮೀಟರ್ (5 ಇಂಚು) ಸ್ಕ್ರೀನ್
- ಮುಂದುವರಿದ ಬಹು ಮಾಹಿತಿ ಕಾಂಬಿ ಮೀಟರ್ ಜೊತೆ ಇಕೊ ಅಸಿಸ್ಟ್ ಆಂಬಿಯಂಟ್ ರಿಂಗ್
- ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ನಿಯಂತ್ರಣ, ಹ್ಯಾಂಡ್ಸ್ ಫ್ರೀ ಟೆಲಿಫೋನ್ ನಿಯಂತ್ರಣ ಮತ್ತು ಪ್ಯಾಡಲ್ ಶಿಫ್ಟ್ (ಸಿವಿಟಿಯಲ್ಲಿ ಮಾತ್ರ)
- ಇಂಟೇಗ್ರೇಟಡ್ 15.7 ಸೆಂಟಿಮೀಟರ್ (6.2 ಇಂಚು) ಟಚ್ ಸ್ಕ್ರೀನ್ ಎವಿಎನ್
- ಆಟೋ ಎಸಿ ಜೊತೆ ಟಚ್ ಸ್ಕ್ರೀನ್ ಕಂಟ್ರೋಲ್ ಪ್ಯಾನೆಲ್
- ಲಾಂಗ್ ಸೀಟು (ಉದ್ದವಾದ)
- ರಿಫ್ರೆಶ್ ಮೋಡ್
- ಟಾಲ್ ಮೋಡ್ (ಎತ್ತರ)
- ಯುಟಿಲಿಟಿ ಮೋಡ್ (ಉಪಯುಕ್ತ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಡೀಸೆಲ್ (ಲಕ್ಷ ರು. )

ಎಂಜಿನ್
ಐ-ಡಿಟೆಕ್ ಡೀಸೆಲ್

ಎಂಜಿನ್
ಐ-ವಿಟೆಕ್ ಸಿವಿಟಿ

ಹೊರಮೈ ವೈಶಿಷ್ಟ್ಯಗಳು

ಒಳಮೈ ವೈಶಿಷ್ಟ್ಯಗಳು



Click it and Unblock the Notifications








