ಬೆಂಗಳೂರು ಪ್ರವೇಶಿಸಿದ ಮಹೀಂದ್ರ ಟಿಯುವಿ300; ಬೆಲೆ ಎಷ್ಟು ಗೊತ್ತಾ?

By Nagaraja

ಈಗಾಗಲೇ ಭಾರತ ಮಾರುಕಟ್ಟೆ ಪ್ರವೇಶಿಸಿರುವ ಮಹೀಂದ್ರದ ಬಹುನಿರೀಕ್ಷಿತ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ (ಟಿಯುವಿ300) ಸ್ಥಳೀಯ ಬಿಡುಗಡೆಯ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.

ಪ್ರಾರಂಭಿಕ ಬೆಲೆ: 7.12 ಲಕ್ಷ ರು.(ಎಕ್ಸ್ ಶೋ ರೂಂ ಬೆಂಗಳೂರು)

ಈ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರ ಆಂಡ್ ಮಹೀಂದ್ರ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಪವನ್ ಗೋಯೆಂಕಾ, ನೂತನ ಟಿಯುವಿ300 ವಾಹನವು ಮಹೀಂದ್ರ ಆಟೋಮೋಟಿವ್ ಪ್ರಯಾಣದಲ್ಲಿ ಸ್ಮರಣಾರ್ಹ ಕ್ಷಣ. ಚೆನ್ನೈನ ಮಹೀಂದ್ರ ರಿಸರ್ಚ್ ವ್ಯಾಲಿಯಲ್ಲಿ ರೂಪು ತಳೆದ ಈ ವಾಹನವು 'ಮೇಕ್ ಇನ್ ಇಂಡಿಯಾ' ಚಿಂತನೆಗೆ ಪೂರಕವಾಗಿದೆ. ಭಾರತದಲ್ಲಿ ಎಸ್ ಯುವಿ ವರ್ಗದಲ್ಲಿ ಮಾರುಕಟ್ಟೆಯ ಮುಂಚೂಣಿಯಲ್ಲಿದ್ದು, ಒಂದು ಮೌಲ್ಯವನ್ನು ಸೃಷ್ಟಿಸುವಲ್ಲಿ ಎಂದಿಗೂ ಸಮೂಹ ಮುಂಚೂಣಿಯಲ್ಲಿದೆ. ಹಿಂದಿನ ವಾಹನಗಳಂತೆ ಇದೂ ಕೂಡಾ ಯಶಸ್ಸು ಸಾಧಿಸುವ ವಿಶ್ವಾಸವಿದೆ. ಇದು, ಐಕಾನಿಕ್ ಬ್ರಾಂಡ್ ಆಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

  • ಟಿ4: 7.12 ಲಕ್ಷ ರು.
  • ಟಿ4 ಪ್ಲಸ್: 7.47
  • ಟಿ6: 7.77
  • ಟಿ6 ಪ್ಲಸ್: 8.03 ಲಕ್ಷ ರು.
  • ಟಿ6 ಪ್ಲಸ್ ಆಟೋ ಶಿಫ್ಟ್: 8.76 ಲಕ್ಷ ರು.
  • ಟಿ8: 8.64 ಲಕ್ಷ ರು.
  • ಟಿ8 ಆಟೋ ಶಿಫ್ಟ್: 9.37 ಲಕ್ಷ ರು.
  • ಮುಖ್ಯಾಂಶಗಳು

    ಮುಖ್ಯಾಂಶಗಳು

    • ನೂತನ ಟಿಯುವಿಗೆ ದೃಢವಾದ, ನಿಷ್ಠುರ, ಆಕರ್ಷಕ ಯುದ್ಧ ವಾಹನ ಪ್ರೇರಣೆ
    • ಟ್ರೂ ಬ್ಲೂ ಎಸ್‌ಯುವಿ ಲಕ್ಷಣ
    • ಮಹಾರಾಷ್ಟ್ರದ ಪುಣೆಯ ಚಕನ್ ಘಟಕದಲ್ಲಿ ನಿರ್ಮಾಣ,
    • ಆಕರ್ಷಕ ವಿನ್ಯಾಸ ಮತ್ತು ನೋಟ

      ಆಕರ್ಷಕ ವಿನ್ಯಾಸ ಮತ್ತು ನೋಟ

      • ಕೋಮ್ ಲೇಪನದೊಂದಿಗೆ ಆಕರ್ಷಕ ಗ್ರಿಲ್
      • ನೂತನ ಬಂಪರ್
      • ಬೆಂಡಿಂಗ್ ಹೆಡ್ ಲ್ಯಾಂಪ್
      • ಸ್ಟೈಲಿಷ್ ಸ್ಕೈ ರಾಕ್ಸ್
      • ಆಕರ್ಷಕ ಅಲಾಯ್ ವೀಲ್
      • ಗರಿಷ್ಠ ಗ್ರೌಂಡ್ ಕ್ಲಿಯರನ್ಸ್
      • ಹಿಂಬದಿ ಡೋರ್ ಗೆ ಹೆಚ್ಚುವರಿ ಚಕ್ರ ಜೋಡಣೆ
      • ಸಮಕಾಲೀನ ಆಕರ್ಷಕ ಒಳಮೈ

        ಸಮಕಾಲೀನ ಆಕರ್ಷಕ ಒಳಮೈ

        • ಪ್ರೀಮಿಯಂ ಕಪ್ಪು ಮತ್ತು ಬೀಜ್ ವರ್ಣ ಒಳಾಂಗಣ
        • ಕ್ರೋಮ್ ಮತ್ತು ಮೆಟಲ್ ಲೇಪನ
        • ಕ್ಲಾಸಿ ಹೆಕ್ಸಾಗನಲ್ ಸೆಂಟರ್ ಬೇಜೆಲ್
        • ಪಿಯಾನೋ ಬ್ಲ್ಯಾಕ್ ಸೆಂಟರ್ ಫ್ಯಾಕಿಯಾ
        • ಆಕರ್ಷಕ ಜೋಡಿ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
        • 2 ಡಿಐಎನ್ ಇನ್ಪೋಟೈನ್ಮೆಂಟ್ ಸಿಸ್ಟಂ
        • ಸ್ಟೀರಿಂಗ್ ಮೌಟೆಂಡ್ ಆಡಿಯೋ ಮತ್ತು
        • ಫೋನ್ ನಿಯಂತ್ರಣ ವ್ಯವಸ್ಥೆ
        • ಸುಲಕ್ಷ ವಾಹನ ಚಾಲನೆ ಅನುಭವ

          ಸುಲಕ್ಷ ವಾಹನ ಚಾಲನೆ ಅನುಭವ

          • 1.5 ಲೀಟರ್ ಎಂಹಾಕ್ ಎಂಜಿನ್
          • 2 ಹಂತದ ಸ್ಟೇಜ್ ಟರ್ಬೊ ಚಾರ್ಜರ್
          • 84 ಅಶ್ವಶಕ್ತಿ
          • 230 ತಿರುಗುಬಲ
          • ಉನ್ನತ ಆಟೋ ಶಿಫ್ಟ್ (ಆಟೋಮೇಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್) ಮತ್ತು ಇಸಿಒ ಮೋಡ್
          • ಶೇ.10ರಷ್ಟು ಮೈಲೇಜ್ ಹೆಚ್ಚಳ
          • ಸುರಕ್ಷತೆಯ ಅನುಭವ

            ಸುರಕ್ಷತೆಯ ಅನುಭವ

            ಭಾರತ್ ನ್ಯೂ ವೆಹಿಕಲ್ ಸೇಫ್ಟ್ ಪ್ರೋಗ್ರಾಂ ಅನುಸಾರ ಅತ್ಯಾಧಿಕ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗಿದೆ. ಇದು ಬಲಯುತವಾದ ಸ್ಟೀಲ್ ಬಾಡಿ ಶೆಲ್, ಕ್ಲಂಪಲ್ ಜೋನ್, ಹೈಡ್ರೋ ಫಾರ್ಮಡ್ ಕ್ರಷ್ ಟ್ರಿಪ್ಸ್ ಮತ್ತು ಸ್ಟ್ರಾಂಗ್ ಸೈಡ್ ಇನ್ಸ್ಟ್ರುಷನ್ ಬೀಮ್ ಒಳಗೊಂಡಿದೆ. ಅಲ್ಲದೆ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಬಿಒ, ಕಾರ್ನರ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಇರಲಿದೆ.

            ರೈಡ್ ಆಂಡ್ ಹ್ಯಾಂಡ್ಲಿಂಗ್

            ರೈಡ್ ಆಂಡ್ ಹ್ಯಾಂಡ್ಲಿಂಗ್

            ಟಿಯುವಿ300 ವಾಹನದಲ್ಲಿ ಕುಷನ್ ಸಸ್ಪೆನ್ಷನ್ ಟೆಕ್ನಾಲಜಿ, ಆ್ಯಂಟಿ ರೋಲ್ ಬಾರ್ ಮತ್ತು ಮೂರನೇ ಪೀಳಿಗೆಯ ಚಾಸೀ ಇದೆ. ಇದು ಹೆಚ್ಚಿನ ದೃಢತೆಯನ್ನು ನೀಡಲಿದೆ.

            ತಂತ್ರಜ್ಞಾನ

            ತಂತ್ರಜ್ಞಾನ

            ಬಾಗಿದ ಹೆಡ್ ಲ್ಯಾಂಪ್, ಬ್ರೇಕ್ ಎನರ್ಜಿ ರಿಜನರೇಷನ್, ಇಂಟೆಲಿ ಪಾರ್ಕ್ ರಿವರ್ಸ್ ಅಸಿಸ್ಟ್, ಧ್ವನಿ ಸಂದೇಶ ಸವಲತ್ತು, ಚಾಲನಾ ಮಾಹಿತಿ ವ್ಯವಸ್ಥೆ, ಫಾಲೋ ಮಿ, ಲೀಡ್ ಮೀ ಹೆಡ್ ಲ್ಯಾಂಪ್, ಮಹೀಂದ್ರ ಬ್ಲೂ ಆಪ್ ಇರಲಿದೆ.

            ಬಣ್ಣಗಳು

            ಬಣ್ಣಗಳು

            • ವರ್ವ್ ಬ್ಲೂ,
            • ಡೈನಾಮಿಕ್ ರೆಡ್
            • ಮಾಲ್ಟೆನ್ ಆರೆಂಜ್
            • ಗ್ಲೇಸಿಯರ್ ವೈಟ್
            • ಮೆಜೆಸ್ಟಿಕ್ ಸಿಲ್ವರ್
            • ಬೋಲ್ಡ್ ಬ್ಲ್ಯಾಕ್
            • ಬೆಂಗಳೂರು ಪ್ರವೇಶಿಸಿದ ಮಹೀಂದ್ರ ಟಿಯುವಿ300

              ಮಹೀಂದ್ರ ಟಿಯುವಿ300 ಸಮಗ್ರ ವಿವರಗಳು

Most Read Articles

Kannada
English summary
The much awaited Mahindra TUV 300 has been launched in bengaluru. Based on an all new platform, the TUV 300 made its debut in Pune yesterday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X