ಮಗದೊಂದು ಸುಂದರ ಕಾರು ಭಾರತಕ್ಕೆ ಎಂಟ್ರಿ; ಯಾವುದು ಗೊತ್ತಾ?

Written By:

ನೂತನ ಮಿನಿ ಕಂಟ್ರಿಮ್ಯಾನ್ ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಹೊಸ ಐದು ಡೋರ್ ಗಳ ಕಾರಿನಲ್ಲಿ ನೂತನ ದೇಹ ಶೈಲಿ, ಹ್ಯಾಂಡ್ಲಿಂಗ್, ಹೆಚ್ಚು ಸ್ಥಳಾವಕಾಶಯುಕ್ತ ಒಳಮೈ ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಬೆಲೆ ಮಾಹಿತಿ: 36.50 ಲಕ್ಷ ರು. (ಎಕ್ಸ್ ಶೋ ರೂಂ)

ಪ್ರಸ್ತುತ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ತಲುಪಲಿದೆ.

ಮಿನಿ ಕಂಟ್ರಿಮ್ಯಾನ್

ಎಂಜಿನ್ ತಾಂತ್ರಿಕತೆ

 • ಫೋರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್,
 • 112 ಅಶ್ವಶಕ್ತಿ,
 • 270 ಎನ್‌ಎಂ ತಿರುಗುಬಲ

ವೇಗವರ್ಧನೆ: 11.3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ: ಗಂಟೆಗೆ 185 ಕೀ.ಮೀ.

ಗೇರ್ ಬಾಕ್ಸ್: ಸಿಕ್ಸ್ ಸ್ಪೀಡ್ ಸ್ಟೆಪ್ ಟ್ರಾನಿಕ್ ಟ್ರಾನ್ಸ್‌ಮಿಷನ್ ಜೊತೆ ಪೆಡಲ್ ಶಿಫ್ಟ್

ಮಿನಿ ಕಂಟ್ರಿಮ್ಯಾನ್

ವೈಶಿಷ್ಟ್ಯಗಳು

 • ಕ್ಸೆನಾನ್ ಹೆಡ್ ಲೈಟ್,
 • ಎಲ್ ಇಡಿ ಫಾಗ್ ಲೈಟ್,
 • 17 ಇಂಚುಗಳ ಅಲಾಯ್ ವೀಲ್,
 • ಎತ್ತರ ಹೊಂದಾಣಿಸಬಹುದಾದ ಸ್ಟ್ಯಾಂಡರ್ಡ್ ಸ್ಪೋರ್ಟ್ಸ್ ಲೆಥರ್ ಸೀಟು,
 • ಬಹು ಕ್ರಿಯಾತ್ಮಕ ಸ್ಪೋರ್ಟ್ ಲೆಥರ್ ಸ್ಟೀರಿಂಗ್ ವೀಲ್,
 • 10 ಸ್ಪೀಕರ್ ಹರ್ಮಾನ್ ಕರ್ಡಾನ್ ಮ್ಯೂಸಿಕ್ ಸಿಸ್ಟಂ,
 • ಪ್ಯಾನರೋಮಿಕ್ ಗ್ಲಾಸ್ ರೂಫ್,
 • ಆಟೋಮ್ಯಾಟಿಕ್ ಸ್ಟ್ಯಾರ್ಟ್/ಸ್ಟಾಪ್ ಫಂಕ್ಷನ್,
 • ಬ್ರೇಕ್ ಎನರ್ಜಿ ರಿಜನರೇಷನ್

ಸುರಕ್ಷತೆ

 • ಆರು ಏರ್ ಬ್ಯಾಗ್,
 • 3 ಪಾಯಿಂಟ್ ಸೀಟು ಬೆಲ್ಟ್,
 • ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್,
 • ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್,
 • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
 • ಬ್ರೇಕ್ ಅಸಿಸ್ಟ್,
 • ರನ್ ಫ್ಲ್ಯಾಟ್ ಇಂಡಿಕೇಟರ್
Read more on ಮಿನಿ mini
English summary
New MINI Countryman Launched: Price, Specs, Features & More!
Story first published: Thursday, August 6, 2015, 8:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark