ಒಂದೇ ಚಾರ್ಜ್‌ನಲ್ಲಿ 580 ಕೀ.ಮೀ. ಚಲಿಸುವ ಟೆಸ್ಲಾ ವಿದ್ಯುತ್ ಕಾರು

By Nagaraja

ವಿದ್ಯುತ್ ಕಾರು ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಟೆಸ್ಲಾ ಮೋಟಾರ್ಸ್ ಈಗ ಮಗದೊಮ್ಮೆ ಸುದ್ದಿಯಲ್ಲಿದೆ. ಏಕೆಂದರೆ ಟೆಸ್ಲಾದ ನೂತನ ರೋಡ್‌ಸ್ಟರ್ ವಿದ್ಯುತ್ ಕಾರು ಏಕ ಮಾತ್ರ ಚಾರ್ಜ್‌ನಲ್ಲೇ 580 ಕೀ.ಮೀ. (380 ) ವ್ಯಾಪ್ತಿಯ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ.

ನಿಮಲ್ಲಿ ಹಲವರಿಗೆ ಈ ಬಗ್ಗೆ ಗೊತ್ತಿರಲಾರದು. ಟೆಸ್ಲಾ ನಿರ್ಮಿಸುತ್ತಿರುವ ಹೊಸ ಕಾರು ಬರಿ ಎಲೆಕ್ಟ್ರಿಕ್ ಕಾರಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ಇಂದೊಂದು ಪರಿಪೂರ್ಣ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಾಗಿರಲಿದೆ.

tesla roadster

ಟೆಸ್ಲಾ ರೋಡ್‌ಸ್ಟರ್ 3.0 ಪ್ಯಾಕೇಜ್ ವರ್ಷನ್‌ ಬೆರಗಾಗಿಸುವ ಸಂಚಾರ ವ್ಯಾಪ್ತಿಯನ್ನು ನೀಡಿದೆ. ಇದು ಟೆಸ್ಲಾ ಭವಿಷ್ಯದ ಕಾರಿನ ಬಗ್ಗೆ ನಿರೀಕ್ಷೆ ಹೆಚ್ಚಿಸಲು ಕಾರಣವಾಗಿದೆ.

ಟೆಸ್ಲಾ ರೋಡ್‌ಸ್ಟರ್ ವಿದ್ಯುತ್ ಚಾಲಿತ ಕ್ರೀಡಾ ಕಾರಿನಲ್ಲಿ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಉರುಳಿವಿಕೆ ಸಾಮರ್ಥ್ಯ ಕೂಡಾ ಹೆಚ್ಚಿಸಲಾಗಿದೆ.

ಒಟ್ಟಿನಲ್ಲಿ ಪರಿಸರ ಸ್ನೇಹಿ ವಾಹನಗಳ ನಿರ್ಮಾಣದಲ್ಲಿ ಟೆಸ್ಲಾ ಹೊಸ ಮೈಲುಗಲ್ಲನ್ನಿಡಲಿದೆ. ಈ ಐಕಾನಿಕ್ ಮಾದರಿಗೆ ಜಾಗತಿಕವಾಗಿ ಉತ್ತಮ ಪ್ರತಿಕ್ರಿಯೆ ದೊರಕಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

Most Read Articles

Kannada
English summary
Tesla Motor's Roadster 3.0 managed to reach 340 miles on single charge on the San Jose to Los Angeles route. Earlier Tesla has announced its new Roadster 3.0 prototype which will improve the car in three ways: improved battery life; a new aerodynamic kit; and a wheel upgrade.
Story first published: Thursday, February 19, 2015, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X