ಹೊಸ ಇನ್ನೋವಾದಲ್ಲಿ ಹೊಸತೇನಿದೆ ಬಲ್ಲೀರಾ ?
ಈಗಾಗಲೇ ನಾವು ವರದಿ ಮಾಡಿರುವಂತೆಯೇ 2016 ಟೊಯೊಟಾ ಇನ್ನೋವಾ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿದೆ. ಹಾಗಿರಬೇಕಾದರೆ ಹೊಸ ಇನ್ನೋವಾದಲ್ಲಿ ಹೊಸತೇನಿದೆ ಎಂಬ ಸಂಶಯ ವಾಹನ ಪ್ರೇಮಿಗಳಲ್ಲಿ ಮೂಡುವುದು ಸಹಜ.
Also Read: 2016 ಟೊಯೊಟಾ ಇನ್ನೋವಾ ಆಕರ್ಷಕ ಒಳಮೈ ನೋಡಿದ್ರಾ ?
ಈ ನಿಟ್ಟಿನಲ್ಲಿ ಡ್ರೈವ್‌ಸ್ಪಾರ್ಕ್ ಈ ಲೇಖನವು 2016 ಇನ್ನೋವಾದಲ್ಲಿ ಕಂಡುಬರಲಿರುವ ವೈಶಿಷ್ಟ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡಲಿದ್ದೇವೆ. ಇಂಡೋನೇಷ್ಯಾದಲ್ಲಿ ಕಿಂಜಾಗ್ ಎಂದು ಅರಿಯಲ್ಪಡುವ ಇನ್ನೋವಾ ಈ ಮೂಲಕ ಬಹು ಬಳಕೆಯ ವಾಹನ ವಿಭಾಗದಲ್ಲಿ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ [ಚಿತ್ರಪುಟದ ಕೊನೆಯಲ್ಲಿ ಕೊಟ್ಟಿರುವ ವಿಡಿಯೋ ವೀಕ್ಷಿಸಲು ಮರೆಯದಿರಿ].

ಹೊರಮೈ ವಿನ್ಯಾಸ
ಹೊಸ ಗ್ರ್ಯಾಂಡ್ ಟೂರರ್ ಹೊರಮೈ ವಿನ್ಯಾಸ,

ಎಲ್‌ಇಡಿ
ನೂತನ ಎಲ್‌ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ (ಕ್ಯೂ ವಿಧ)

ಹಿಂಭಾಗ
- ಹೊಸ ರಿಯರ್ ಲ್ಯಾಂಡ್ ಡಿಸೈನ್,
- ಹೊಸ ಹೊರಗಿನ ಮಿರರ್ ಜೊತೆ ಸ್ವಾಗತ ಬೆಳಕು,
- ಹೊಸ ಶಾರ್ಕ್ ಫಿನ್ ಆಂಟೆನಾ
- ಸ್ಮಾರ್ಟ್ ಎಂಟ್ರಿ ಕೀ (ಕ್ಯೂ ವಿಧ) ಜೊತೆ ಇಂಮೊಬಿಲೈಜರ್ (ವಿ ಮತ್ತು ಕ್ಯೂ ವಿಧ)
- ಎಂಜಿನ್ ಸ್ಟ್ಯಾರ್ಟ್ ಕೀ ಸ್ಟಾರ್ಟ್ ಸಿಸ್ಟಂ (ಕ್ಯೂ ವಿಧ)
- ಹೊಸ ಇನ್ಸ್ಟ್ರುಮೆಂಟ್ ಪ್ಯಾನೆಲ್ ಡಿಸೈನ್,
- ಹೊಸ ಪ್ರೀಮಿಯಂ ಇಲ್ಯೂಮಿನೇಟಡ್ ಎಲ್‌ಎಲ್‌ಇಡಿ (ವಿ ಮತ್ತು ಕ್ಯೂ ವಿಧ)
- ಹೊಸ ಸ್ಟೀರಿಂಗ್ ವೀಲ್ ವಿನ್ಯಾಸ,
- ಹೊಸ ಕಾಂಬಿನೇಷನ್ ಮೀಟರ್ ವಿನ್ಯಾಸ
- ಹೊಸ ಟಚ್ ಸ್ಕ್ರೀನ್ ಆಡಿಯೋ,
- ರೆಡಿಯೋ,
- ಮಿರಾಕಾಸ್ಟ್ (ವಿ ಮತ್ತು ಕ್ಯೂ ವಿಧ),
- ಡಿಎಲ್‌ಎನ್‌ಎ (ವಿ ಮತ್ತು ಕ್ಯೂ ವಿಧ),
- ಏರ್ ಗೆಸ್ಟರ್ (ವಿ ಮತ್ತು ಕ್ಯೂ ವಿಧ),
- ವೆಬ್ ಬ್ರೌಸರ್ (ವಿ ಮತ್ತು ಕ್ಯೂ ವಿಧ),
- ವಾಯ್ಸ್ ಕಮಾಂಡ್ (ವಿ ಮತ್ತು ಕ್ಯೂ ವಿಧ),
- ಆಲ್ ಆಟೋ ವಿಂಡೋ (ಕ್ಯೂ ವಿಧ),
- ಆಟೋ ಎಸಿ (ವಿ ಮತ್ತು ಕ್ಯೂ ವಿಧ),
- ಗ್ಲೋವ್ ಬಾಕ್ಸ್ ಜೊತೆ ಚಿಲ್ಡ್ ಫಂಕ್ಷನ್,
- ಕನ್ಸಾಲ್ ಬಾಕ್ಸ್
- ಹೊಸ ಐಷಾರಾಮಿ ಮತ್ತು ಆರಾಮದಾಯಕ ಒಳಮೈ,
- ಎರಡನೇ ಸಾಲಿನಲ್ಲಿ ಒನ್ ಟಚ್ ಟ್ರೈ,
- ಹೊಸ ಕಾಪ್ಟನ್ ಸೀಟು (ಕ್ಯೂ ವಿಧ),
- ಮೂರನೇ ಸಾಲಿನಲ್ಲಿ ಸೆಂಟರ್ ಹೆಡ್ ರೆಸ್ಟ್,
- ಮೂರನೇ ಸಾಲಿನಲ್ಲಿ ಒನ್ ಟಚ್ ನಿಯಂತ್ರಣ,
- ಸ್ಮಾರ್ಟ್ ಕ್ಲಾಸ್ ಬ್ಯಾಕ್ ಡೋರ್ ಸಿಸ್ಟಂ.
- ಹೊಸ ಎಂಜಿನ ತಂತ್ರಜ್ಞಾನ ಮತ್ತು ಪವರ್ ಫುಲ್ ಎಂಜಿನ್
- ಜಿಡಿ ಎಂಜಿನ್ ಮತ್ತು ಡ್ಯುಯಲ್ ವಿವಿಟಿ-ಐ (ಡೀಸೆಲ್)
- ಹೊಸ ಪವರ್ ಮೋಡ್,
- ಹೊಸ ಇಕೊ ಮೋಡ್
- ಡ್ಯುಯಲ್ ಎಸ್‌ಆರ್‌ಎಸ್ ಮತ್ತು ಮೊಣಕಾಲು ಏರ್ ಬ್ಯಾಗ್ (ಎಲ್ಲ ವಿಧ)
- ಆ್ಯಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
- ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ)
- ಎಂಜಿನ್ ಸ್ಟ್ಯಾರ್ಟ್ ಸ್ಟಾಪ್,
- ಫಾಲೋ ಮಿ ಹೋಮ್ ಲೈಟ್ (ಕ್ಯೂ ವಿಧ)

ಸ್ಮಾರ್ಟ್ ಎಂಟ್ರಿ

ಇನ್ಸ್ಟ್ರುಮೆಂಟ್ ಪ್ಯಾನೆಲ್

ಸ್ಟೀರಿಂಗ್ ವೀಲ್

ಟಚ್ ಸ್ಕ್ರೀನ್

ಆಟೋ ವಿಂಡೋ

ಐಷಾರಾಮಿ ಮತ್ತು ಆರಾಮದಾಯಕ ಒಳಮೈ

ಪವರ್ ಫುಲ್ ಎಂಜಿನ್

ಆಟೋಮ್ಯಾಟಿಕ್
ಹೊಸ 6 ಸ್ಪೀಡ್ ಆಟೋಮ್ಯಾಟಿಕ್ ಜೊತೆ ಸ್ಪೋರ್ಟ್ ಸಿಕ್ವೇನ್ಚಿಯಲ್ ಸ್ವಿಚ್ ಮ್ಯಾಟಿಕ್

ವಿಧ

ಸುರಕ್ಷತೆ

ಎಂಜಿನ್ ಸ್ಟ್ಯಾರ್ಟ್ ಸ್ಟಾಪ್

ಡಿಸಿ ಡಿಸೈನ್ ಇನ್ನೋವಾ ಇನ್ನೋವೇಷನ್
ಆಕರ್ಷಕ ವಿಡಿಯೋ ವೀಕ್ಷಿಸಿ


Click it and Unblock the Notifications








