ಫೋಕ್ಸ್‌ವ್ಯಾಗನ್ ವೆಂಟೊ ಮ್ಯಾಗ್ನಿಫಿಕ್ ಸೀಮಿತ ಆವೃತ್ತಿ ಬಿಡುಗಡೆ

Written By:

ಜರ್ಮನಿಯ ಆಟೋ ದೈತ್ಯ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಸೀಮಿತ ಆವೃತ್ತಿ ವೆಂಟೊ ಸೆಡಾನ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ ವೆಂಟೊ ಮಾದರಿಯು ಮ್ಯಾಗ್ನಿಫಿಕ್ ಎಂಬ ಹೆಸರಿನಿಂದ ಗುರುತಿಸ್ಪಡಲಿದೆ.

ಫೋಕ್ಸ್‌ವ್ಯಾಗನ್ ವೆಂಟೊ ಮ್ಯಾಗ್ನಿಫಿಕ್ ಮಾದರಿಯು ಕಂಫರ್ಟ್‌ಲೈನ್ ಮತ್ತು ಹೈಲೈನ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ.

To Follow DriveSpark On Facebook, Click The Like Button
volkswagen vento magnific special edition

ಕಂಫರ್ಟ್ ಲೈನ್ ಮಾದರಿಯಲ್ಲಿ ಅಲಾಯ್ ವೀಲ್, ಸ್ಕಫ್ ಪ್ಲೇಟ್, ಗ್ರಾರ್ಮಿನ್ ನೇವಿಗೇಷನ್ ಸಿಸ್ಟಂ ಮತ್ತು ವಿಶೇಷ ಲಾಂಛನ ಪಡೆಯಲಿದೆ. ಹಾಗೆಯೇ ಹೈಲೈನ್‌ನಲ್ಲಿ ಕಂಫರ್ಟ್ ಲೈನ್‌ನಲ್ಲಿರುವ ಎಲ್ಲ ವೈಶಿಷ್ಟ್ಯಗಳ ಜೊತೆಗೆ 3 ಜಿ ಕನೆಕ್ಟಿವಿಟಿ, ಹಿಂಬದಿ ಪ್ರಯಾಣಿಕರಿಗಾಗಿ ಅಂಡ್ರಾಯ್ಡ್ ಟ್ಯಾಬ್ಲೆಟ್ ಮತ್ತು ಮಾಹಿತಿ ಮನರಂಜನಾ ವ್ಯವಸ್ಥೆಯು ಲಭ್ಯವಿರಲಿದೆ.

ಏರ್ ಬ್ಯಾಗ್ ಸೌಲಭ್ಯವೂ ಬೇಸ್ ವೆರಿಯಂಟ್‌ಗೂ ಲಭ್ಯ.

volkswagen vento magnific special edition

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಫೋಕ್ಸ್‌ವ್ಯಾಗನ್ ವೆಂಟೊ ಮ್ಯಾಗ್ನಿಫಿಕ್ ಸ್ಪೆಷನ್ ಎಡಿಷನ್ ಕಂಫರ್ಟ್‌ಲೈನ್ ಪೆಟ್ರೋಲ್ - 8.57 ಲಕ್ಷ ರು.

ಫೋಕ್ಸ್‌ವ್ಯಾಗನ್ ವೆಂಟೊ ಮ್ಯಾಗ್ನಿಫಿಕ್ ಸ್ಪೆಷನ್ ಎಡಿಷನ್ ಕಂಫರ್ಟ್‌ಲೈನ್ ಡೀಸೆಲ್ - 9.84 ಲಕ್ಷ ರು.

ಫೋಕ್ಸ್‌ವ್ಯಾಗನ್ ವೆಂಟೊ ಮ್ಯಾಗ್ನಿಫಿಕ್ ಸ್ಪೆಷನ್ ಎಡಿಷನ್ ಹೈಲೈನ್ ಪೆಟ್ರೋಲ್ - 9.26 ಲಕ್ಷ ರು.

ಫೋಕ್ಸ್‌ವ್ಯಾಗನ್ ವೆಂಟೊ ಮ್ಯಾಗ್ನಿಫಿಕ್ ಸ್ಪೆಷನ್ ಎಡಿಷನ್ ಹೈಲೈನ್ ಡೀಸೆಲ್ - 10.42 ಲಕ್ಷ ರು. 

English summary
German automobile giant, Volkswagen has introduced a limited edition Vento in India. This model is being called as the Magnific Vento by the manufacturer. It will be offered in limited numbers and only in the Comfortline and Highline variants.
Story first published: Tuesday, March 10, 2015, 14:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark