ಡ್ರೈವ್ ಸ್ಪಾರ್ಕ್ ವರ್ಷದ ಕಾರು ಯಾವುದು ಗೊತ್ತೇ?

By Nagaraja

2015ನೇ ವರ್ಷ ಕೊನೆಗೊಂಡಿದ್ದು, ಎಲ್ಲರೂ 2016ನೇ ಸಾಲನ್ನು ಅಭೂತಪೂರ್ವವಾಗಿ ಬರಮಾಡಿಕೊಂಡಿದ್ದಾರೆ. ಈಗ 2015ನೇ ವರ್ಷವನ್ನು ಪುನರ್ವಿಮರ್ಶೆ ಮಾಡುವ ಸಮಯ. ಇತರೆಲ್ಲ ಕ್ಷೇತ್ರದಂತೆ ಆಟೋ ವಲಯದಲ್ಲೂ ಕಳೆದ ವರ್ಷ ಗಮನಾರ್ಹ ಬದಲಾವಣೆಗಳು ಕಂಡುಬಂದಿದ್ದವು.

Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!

2015ರಲ್ಲಿ ಅನೇಕ ನೂತನ ಕಾರುಗಳು ಮಾರುಕಟ್ಟೆ ಪ್ರವೇಶ ಪಡೆದಿದ್ದವು. ದೇಶದೆಲ್ಲ ಮುಂಚೂಣಿಯ ಸಂಸ್ಥೆಗಳು ತನ್ನ ಹೊಸ ಹೊಸ ಮಾದರಿಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆದಿದ್ದವು. ಅಷ್ಟಕ್ಕೂ ಡ್ರೈವ್ ಸ್ಪಾರ್ಕ್ ವರ್ಷದ ಕಾರು ಪ್ರಶಸ್ತಿ ಗೆದ್ದ ಕಾರು ಯಾವುದೇ ಗೊತ್ತೇ?

ರೆನೊ ಕ್ವಿಡ್ - ಡ್ರೈವ್ ಸ್ಪಾರ್ಕ್ ವರ್ಷದ ಕಾರು

ನಿಸ್ಸಂಶಯವಾಗಿಯೂ ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಟಾಟಾ ಮೋಟಾರ್ಸ್ ಗಳಂತಹ ಸಂಸ್ಥೆಗಳನ್ನು ಹಿಂದಿಕ್ಕಿರುವ ರೆನೊದ ಅತಿ ನೂತನ ಕ್ವಿಡ್ ಕಾರು ಡ್ರೈವ್ ಸ್ಪಾರ್ಕ್ ವರ್ಷದ ಕಾರು ಪ್ರಶಸ್ತಿಗೆ ಭಾಜನವಾಗಿದೆ.

ರೆನೊ ಕ್ವಿಡ್ - ಡ್ರೈವ್ ಸ್ಪಾರ್ಕ್ ವರ್ಷದ ಕಾರು

ಸಣ್ಣ ಕಾರು ಮಾರುಕಟ್ಟೆಯಲ್ಲಿ ಅದರಲ್ಲೂ ವಿಶೇಷವಾಗಿಯೂ ಆಲ್ಟೊದಂತಹ ಭದ್ರವಾಗಿ ನೆಲೆಯೂರಿದ ಕಾರೊಂದಕ್ಕೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿರು ಕ್ವಿಡ್ ಕೆಲವೇ ತಿಂಗಳಲ್ಲಿ ಮನೆ ಮಾತಾಗಿದೆ.

ರೆನೊ ಕ್ವಿಡ್ - ಡ್ರೈವ್ ಸ್ಪಾರ್ಕ್ ವರ್ಷದ ಕಾರು

ಬಿಡುಗಡೆಯಾದ 10 ದಿನಗಳಲ್ಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿರುವ ರೆನೊ ಕ್ವಿಡ್ ಮೊದಲ ತಿಂಗಳಲ್ಲಿ 5,000 ಯುನಿಟ್ ಗಳಿಗೂ ಹೆಚ್ಚು ಮಾರಾಟವನ್ನು ದಾಖಲಿಸಿತ್ತು.

ರೆನೊ ಕ್ವಿಡ್ ವಿಶಿಷ್ಟತೆಗಳು

ರೆನೊ ಕ್ವಿಡ್ ವಿಶಿಷ್ಟತೆಗಳು

  • ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl
  • ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್: 1800 ಎಂಎಂ
  • ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ: 300 ಲೀಟರ್
  • ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    799 ಸಿಸಿ, 3 ಸಿಲಿಂಡರ್

    54 ಅಶ್ವಶಕ್ತಿ 72 ಎನ್‌ಎಂ ತಿಗುರುಬಲ

    ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

    ಹೊರಮೈ

    ಹೊರಮೈ

    ದಿಟ್ಟವಾದ ಫ್ರಂಟ್ ಗ್ರಿಲ್,

    ಸಿ ಆಕಾರದ ಹೆಡ್ ಲ್ಯಾಂಪ್,

    ಬ್ಲ್ಯಾಕ್ ಬಂಪರ್,

    ದೇಹ ಬಣ್ಣದ ಬಂಪರ್,

    ವೀಲ್ ಆರ್ಚ್ ಕ್ಲಾಡಿಂಗ್,

    ಫ್ರಂಟ್ ಫಾಗ್ ಲ್ಯಾಂಪ್,

    ಪ್ರಯಾಣಿಕ ಬದಿಯಲ್ಲಿ ಓಆರ್‌ವಿಎಂ,

    ಡೋರ್ ನಲ್ಲಿ ಬ್ಲ್ಯಾಕ್ ಡಿಕಾಲ್ಸ್,

    ಸ್ಟೀಲ್ ವೀಲ್ಸ್,

    ಇಂಟೇಗ್ರೇಟಡ್ ರೂಫ್ ಸ್ಪಾಯ್ಲರ್.

     ಒಳಮೈ

    ಒಳಮೈ

    ಮೊನೊ ಟೋನ್ ಡ್ಯಾಶ್ ಬೋರ್ಡ್,

    ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,

    ಸ್ಪೋರ್ಟಿ ಸ್ಟೀರಿಂಗ್ ವೀಲ್ ಜೊತೆ ಪಿಯಾನೊ ಬ್ಲ್ಯಾಕ್ ಆಸೆಂಟ್,

    ಸ್ಟೀರಿಂಗ್ ವೀಲ್ ಲೆಥರ್ ಹೋದಿಕೆ,

    ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಫಾಸಿಯಾ,

    ಸೆಂಟ್ರಲ್ ಏರ್ ವೆಂಟ್ಸ್,

    ಆರಾಮ ಮತ್ತು ಅನುಕೂಲತೆ

    ಆರಾಮ ಮತ್ತು ಅನುಕೂಲತೆ

    ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್,

    ಫ್ರಂಟ್ ಪವರ್ ವಿಂಡೋ,

    ಹೀಟರ್, ಎಸಿ

    ಆನ್ ಬೋರ್ಡ್ ಟ್ರಿಪ್ ಕಂಪ್ಯೂಟರ್,

    ಬಾಟಲಿ ಹೋಲ್ಡರ್,

    ಓಪನ್ ಸ್ಟೋರೆಜ್,

    ಗ್ಲೋವ್ ಬಾಕ್ಸ್,

    ರಿಯರ್ ಪಾರ್ಸೆಲ್ ಟ್ರೇ,

    ಗೇರ್ ಶಿಫ್ಟ್ ಇಂಡಿಕೇಟರ್

    ಮಲ್ಟಿಮೀಡಿಯಾ

    ಮಲ್ಟಿಮೀಡಿಯಾ

    ಸಿಂಗಲ್ ಡಿನ್ ಸ್ಟೀರಿಯೋ ಜೊತೆ ರೇಡಿಯೋ ಎಎಂ/ಎಫ್‌ಎಂ, ಎಂಪಿ3,

    ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್, ಹ್ಯಾಂಡ್ಸ್ ಫ್ರಿ ಟೆಲಿಫೋನ್,

    ಮೀಡಿಯಾ ನೇವ್,

    ರೂಫ್ ಮೈಕ್,

    ಯುಎಸ್‌ಬಿ ಪೋರ್ಟ್, ಆಕ್ಸ್ ಇನ್ ಪೋರ್ಟ್,

    ಫ್ರಂಟ್ ಸ್ಪೀಕರ್,

    ಆ್ಯಂಟಿನಾ, 12 ವಾಟ್ ಪವರ್ ಸಾಕೆಟ್

    ಸುರಕ್ಷತೆ

    ಸುರಕ್ಷತೆ

    ರಿಮೋಟ್ ಕೀಲೆಸ್ ಎಂಟ್ರಿ ಜೊತೆ ಸೆಂಟ್ರಲ್ ಲಾಕಿಂಗ್,

    ಫ್ರಂಟ್ ಫಾಗ್ ಲ್ಯಾಂಪ್,

    ಇಂಜಿನ್ ಇಂಮೊಬಿಲೈಜರ್,

    ಚಾಲಕ ಏರ್ ಬ್ಯಾಗ್ (ಐಚ್ಛಿಕ), ಹೆಚ್ಚುವರಿ ಚಕ್ರ,

    ಆಯಾಮ, ಆಸನ ಸಾಮರ್ಥ್ಯ

    ಆಯಾಮ, ಆಸನ ಸಾಮರ್ಥ್ಯ

    ಉದ್ದ - 3679

    ಅಗಲ- 1579

    ಎತ್ತರ - 1478

    ಚಕ್ರಾಂತರ - 2422

    ಗ್ರೌಂಡ್ ಕ್ಲಿಯರನ್ಸ್ - 180

    ಇಂಧನ ಟ್ಯಾಂಕ್ ಸಾಮರ್ಥ್ಯ - 28

    ಆಸನ ಸಾಮರ್ಥ್ಯ - 5

    ಬ್ರೇಕ್, ಬಣ್ಣಗಳು

    ಬ್ರೇಕ್, ಬಣ್ಣಗಳು

    ಮುಂಭಾಗ: ಡಿಸ್ಕ್

    ಹಿಂಭಾಗ: ಡ್ರಮ್

    ಐದು ಆಕರ್ಷಕ ಬಣ್ಣಗಳು: ಫಿಯರಿ ರೆಡ್, ಐಸ್ ಕೂಲ್ ವೈಟ್, ಪ್ಲಾನೆಟ್ ಗ್ರೇ, ಮೂನ್ ಲೈಟ್ ಸಿಲ್ವರ್ ಮತ್ತು ಔಟ್ ಬ್ಯಾಗ್ ಬ್ರೋನ್ಸ್.

Most Read Articles

Kannada
Read more on ರೆನೊ renault
English summary
Renault Kwid: DriveSpark Car Of The Year 2016
Story first published: Saturday, January 2, 2016, 14:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X