ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

Written By:

ಭಾರತದಲ್ಲಿ ಆಲ್ಟೊ ಎಷ್ಟೊಂದು ಜನಪ್ರಿಯವಾಗಿದೆಯೆಂಬ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಅತ್ತ ಪಾಕ್ ಸುಜುಕಿ ಅತಿ ನೂತನ 660 ಸಿಸಿ ಆಲ್ಟೊ ಕಾರನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡುವ ಮಹತ್ತರ ಯೋಜನೆಯನ್ನು ಹೊಂದಿದೆ.

To Follow DriveSpark On Facebook, Click The Like Button
ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ಪಾಕಿಸ್ತಾನ ಸಣ್ಣ ಕಾರು ವಿಭಾಗದಲ್ಲಿ ನೂತನ ಆಲ್ಟೊ ಕ್ರಾಂತ್ರಿಕಾರಿ ಬದಲಾವಣೆಗಳಿಗೆ ಕಾರಣವಾಗಲಿದ್ದು, ಸ್ಥಳೀವಾಗಿ ಜೋಡಣೆ ಕಾರ್ಯಕ್ಕೆ ಉತ್ತೇಜನವನ್ನು ನೀಡಲಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ಬಲ್ಲ ಮೂಲಗಳ ಪ್ರಕಾರ ಈ ಜಪಾನ್ ಮೂಲದ ದೈತ್ಯ ಸಂಸ್ಥೆಯು ಪಾಕಿಸ್ತಾನದಲ್ಲಿರುವ 800 ಸಿಸಿ ಮೆಹ್ರನ್ ಕಾರಿನ ಸ್ಥಾನವನ್ನು ಹೊಸ ಆಲ್ಟೊ ತುಂಬಲಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ಪಾಕಿಸ್ತಾನ ವಾಹನ ಸುರಕ್ಷತಾ ಮಟ್ಟವನ್ನು ನೂತನ ಆಲ್ಟೊ ಕಾಯ್ದುಕೊಳ್ಳಲಿದೆ. ತನ್ಮೂಲಕ ಪಾಕ್ ವಾಹನ ಮಾರುಕಟ್ಟೆಯನ್ನು ಹುರಿದುಂಬಿಸಲಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ಅದೇ ಹೊತ್ತಿಗೆ ಪಾಕ್ ಸುಜುಕಿ ಮೋಟಾರು ಕಂಪನಿ ಲಿಮಿಟೆಡ್, ಮುಂದಿನ ವರ್ಷದಲ್ಲಿ 1000 ಸಿಸಿ ಸೆಲೆರಿಯೊ, ಗ್ರಾಂಡ್ ವಿಟಾರಾ ಎಸ್ ಯುವಿ ಮತ್ತು 1300 ಸಿಸಿ ಸಿಯಾಝ್ ಸೆಡಾನ್ ಕಾರನ್ನು ಆಮದು ಮಾಡುವ ಯೋಜನೆಯನ್ನು ಹೊಂದಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ಪಾಕಿಸ್ತಾನದಲ್ಲಿ ಈಗಾಗಲೇ ನೂತನ ಘಟಕ ನಿರ್ಮಾಣಕ್ಕೆ 15 ಬಿಲಿಯನ್ ಡಾಲರುಗಳನ್ನು ಹೂಡಿಕೆ ಮಾಡಲಾಗಿದೆ. ಸ್ಥಳೀಯವಾಗಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಆಲ್ಟೊ ಹೆಚ್ಚು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟವಾಗಲಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ನೂತನ ಆಲ್ಟೊ 660 ಸಿಸಿ ತ್ರಿ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದ್ದು, ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಆಯ್ಕೆಯಿರಲಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಸಣ್ಣ ಕಾರಿನಲ್ಲಿರಬೇಕಾದ ಪವರ್ ವಿಂಡೋ, ಎಸಿ, ಸ್ಟ್ಯಾರ್ಟ್ ಸ್ಟಾಪ್ ಬಟನ್, ಕೀಲೆಸ್ ಬಟನ್ ಮತ್ತು ಹೀಟಡ್ ಸೀಟುಗಳ ವ್ಯವಸ್ಥೆಯಿರಲಿದೆ.

ಪಾಕಿಸ್ತಾನಕ್ಕೆ 660 ಸಿಸಿ ಆಲ್ಟೊ; ಭಯೋತ್ಪಾದಕ ರಾಷ್ಟ್ರಕ್ಕೆ ಇದರ ಅವಶ್ಯಕತೆಯಿತ್ತೆ?

ಒಟ್ಟಿನಲ್ಲಿ ಭಯೋತ್ಪಾದಕರನ್ನು ಹುರಿದುಂಬಿಸುತ್ತಿರುವ ಪಾಕಿಸ್ತಾನದಲ್ಲಿ ವಾಹನ ಮಾರುಕಟ್ಟೆಯನ್ನು ಪ್ರೋತ್ಸಾಹಿಸುತ್ತಿರುವುದು ಎಷ್ಟು ಸರಿ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.

Read more on ಸುಜುಕಿ suzuki
English summary
Suzuki To Bring Alto 660cc To Pakistan
Story first published: Tuesday, October 25, 2016, 14:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark