ಟೊಯೊಟಾ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿ ಬಿಡುಗಡೆ

By Nagaraja

ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಇನ್ನೋವಾ ಕ್ರೈಸ್ಟಾ ಡೀಸೆಲ್ ಆವೃತ್ತಿಯ ಯಶಸ್ಸಿನ ಬೆನ್ನಲ್ಲೇ ಜಪಾನ್ ಮೂಲದ ಟೊಯೊಟಾ ಕಿರ್ಲೋಸ್ಕರ್ ಮೋಟಾರು ಪ್ರೈವೇಟ್ ಲಿಮೆಟ್ ಸಂಸ್ಥೆಯು ಇದೀಗ ನೂತನ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಬಹು ಬಳಕೆಯ ವಾಹನ ವಿಭಾಗದಲ್ಲಿ ಆಗಲೇ ತನ್ನ ಸಾನಿಧ್ಯ ತೋರ್ಪಡಿಸಿರುವ ಇನ್ನೋವಾ ಕ್ರೈಸ್ಟಾ ಈಗ ಈ ವಿಭಾಗದಲ್ಲಿ ಲಭ್ಯವಿರುವ ಏಕಮಾತ್ರ ಪೆಟ್ರೋಲ್ ಮಾದರಿಯೆನಿಸಿಕೊಂಡಿದೆ. ಕ್ರೀಡಾ ಉಪಯುಕ್ತ ವಾಹನದಿಂದ ಸ್ಪೂರ್ತಿ ಪಡೆದ ಶೈಲಿಯನ್ನೊಳಗೊಂಡ ನೂತನ ಕ್ರೈಸ್ಟಾ, ಐಷಾರಾಮಿ ಹಾಗೂ ಪವರ್ ಗಳ ಮಿಶ್ರಣವಾಗಿ ಹೊರಹೊಮ್ಮಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

  • 2.7 ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಎಂಜಿನ್,
  • ಆರು ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೊಸತಾದ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್,
  • ಫಸ್ಟ್ ಇನ್ ಕ್ಲಾಸ್ ವೈಶಿಷ್ಟ್ಯಗಳು

    ಫಸ್ಟ್ ಇನ್ ಕ್ಲಾಸ್ ವೈಶಿಷ್ಟ್ಯಗಳು

    • ಆಟೋಮ್ಯಾಟಿಕ್ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
    • ಬ್ಲೂ ಆ್ಯಂಬಿಯಂಟ್ ಇಲ್ಯೂಮಿನೇಷನ್,
    • ಅಪ್ಪರ್ ಗ್ಲಾವ್ ಬಾಕ್ಸ್ ಜೊತೆ ಕೂಲಿಂಗ್
    • ಎರಡನೇ ಸಾಲಿನ ಸೀಟು ಮಡಚಲು ಒನ್ ಟಚ್ ಟಂಬಲ್,
    • ರಿಯರ್ ಆಟೋ ಎಸಿ ಜೊತೆ ಡಿಜಿಟಲ್ ಡಿಸ್ ಪ್ಲೇ,
    • ಈಸಿ ರೈಡ್ ಫ್ರಂಟ್ ಪ್ಯಾಸೆಂಜರ್ ಸೀಟು
    • ಬೆಲೆ ಮಾಹಿತಿ

      ಬೆಲೆ ಮಾಹಿತಿ

      13.72 ಲಕ್ಷ ರುಗಳಿಂದ 19.62 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

      *ಬುಕ್ಕಿಂಗ್, ವಿತರಣೆ ಆರಂಭ

      ಯಾವೆಲ್ಲ ವೆರಿಯಂಟ್ ಗಳಲ್ಲಿ ಲಭ್ಯ?

      ಯಾವೆಲ್ಲ ವೆರಿಯಂಟ್ ಗಳಲ್ಲಿ ಲಭ್ಯ?

      ಆಟೋಮ್ಯಾಟಿಕ್: ಝಡ್ ಎಕ್ಸ್ (ಏಳು ಸೀಟು), ಜಿಎಕ್ಸ್ (7 ಹಾಗೂ 8 ಸೀಟು)

      ಮ್ಯಾನುವಲ್: ವಿಎಕ್ಸ್ (7 ಸೀಟು), ಜಿಎಕ್ಸ್ (7 ಹಾಗೂ ಎಂಟು ಸೀಟು)

      ನಿರ್ವಹಣಾ ವೈಶಿಷ್ಟ್ಯಗಳು

      ನಿರ್ವಹಣಾ ವೈಶಿಷ್ಟ್ಯಗಳು

      2.7 ಲೀಟರ್ ಪೆಟ್ರೋಲ್ ಎಂಜಿನ್ (166 ಅಶ್ವಶಕ್ತಿ, 245 ಎನ್ ಎಂ ತಿರುಗುಬಲ)

      ಹೊಸ ಫ್ರೇಮ್, ಚಾಲನಾ ಆರಾಮದಾಯಕತೆ,

      ಇಕೊ ಮತ್ತು ಪವರ್ ಚಾಲನಾ ವಿಧಗಳು,

      ಮೈಲೇಜ್

      ಮೈಲೇಜ್

      ಆಟೋಮ್ಯಾಟಿಕ್: ಪ್ರತಿ ಲೀಟರ್ ಗೆ 10.83 ಕೀ.ಮೀ.

      ಮ್ಯಾನುವಲ್: ಪ್ರತಿ ಲೀಟರ್ ಗೆ 9.89 ಕೀ.ಮೀ.

      ಸುರಕ್ಷತೆ

      ಸುರಕ್ಷತೆ

      ಎಲ್ಲ ಗ್ರೇಡ್ ಗಳಲ್ಲೂ ಸ್ಟಾಂಡರ್ಡ್ ವೈಶಿಷ್ಟ್ಯ: 3 ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಬ್ರೇಕ್ ಅಸಿಸ್ಟ್, ಎತ್ತರ ಹೊಂದಾಣಿಸಬಹುದಾದ ಸೀಟು ಬೆಲ್ಟ್ ಜೊತೆ ಮುಂಭಾಗದ ಸೀಟಿನಲ್ಲಿ ಪ್ರಿ ಟೆನ್ಷನರ್ ಆಂಡ್ ಫೋರ್ಸ್ ಲಿಮಿಟರ್, 3 ಪಾಯಿಂಟ್ ಸೀಟು ಬೆಲ್ಟ್, ಚೈಲ್ಡ್ ರಿಸ್ಟ್ರೇಂಟ್ ಸಿಸ್ಟಂ, ಇಂಪಾಕ್ಟ್ ಸೆನ್ಸಿಂಗ್ ಡೋರ್ ಅನ್ ಲಾಕ್ ಜೊತೆ ಸೆಕೆಂಡರಿ ಬ್ಯಾಟರಿ.

      ಜಿಎಕ್ಸ್ ಗ್ರೇಡ್: ಏಳು ಏರ್ ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಸ್ಟ್ಯಾಂಡರ್ಡ್ ಗಿಂತಲೂ ಮಿಗಿಲಾಗಿ)

      ಹೊರಮೈ ವೈಶಿಷ್ಟ್ಯಗಳು

      ಹೊರಮೈ ವೈಶಿಷ್ಟ್ಯಗಳು

      ಹೊಸ ಗ್ರಿಲ್,

      ಆಟೋಮ್ಯಾಟಿಕ್ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಫ್ರಂಟ್ ಫಾಗ್ ಲ್ಯಾಂಪ್,

      ಹೊಸತಾದ 17 ಹಾಗೂ 16 ಇಂಚುಗಳ ಅಲಾಯ್ ಚಕ್ರಗಳು,

      ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಕ್ರೋಮ್ ಸ್ಪರ್ಶಿತ ಹೊರಗಿನ ರಿಯರ್ ವ್ಯೂ ಮಿರರ್,

      ಸ್ಮಾರ್ಟ್ ಎಂಟ್ರಿ ಸಿಸ್ಟಂ ಜೊತೆ ಪುಶ್ ಸ್ಟ್ಯಾರ್ಟ್/ಸ್ಟಾಪ್ ಬಟನ್,

      ಒಳಮೈ

      ಒಳಮೈ

      ತ್ರಿಡಿ ಡಿಸೈನ್ ಸಂಯೋಜನೆ ಮೀಟರ್ ಜೊತೆ 4.2 ಇಂಚುಗಳ ಟಿಎಫ್ ಟಿ ಮಲ್ಟಿ ಮಾಹಿತಿ ಪರದೆ,

      8 ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು,

      ಪ್ರೀಮಿಯಂ, ಸಿಲ್ವರ್ ಮತ್ತು ವುಡ್ ಫಿನಿಶ್,

      ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆ ಕೂಲ್ ಸ್ಟ್ಯಾರ್ಟ್, ರಿಯರ್ ಎಸಿ ಆಟೋ,

      ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, ಬಹು ಕ್ರಿಯಾತ್ಮಕ ಸ್ವಿಚ್,

      ಬಣ್ಣಗಳು

      ಬಣ್ಣಗಳು

      ಗಾರ್ನೈಟ್ ರೆಡ್,

      ವೈಟ್ ಪಿಯರ್ಲ್ ಕ್ರೈಸ್ಟಲ್ ಶೈನ್,

      ಅವಂತ್ ಗ್ರೇಡ್ ಬ್ರಾನ್ಜ್.

Most Read Articles

Kannada
English summary
Toyota Innova Crysta Petrol Launched In India
Story first published: Tuesday, August 9, 2016, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X