ಸನ್ ಮೊಬಿಲಿಟಿ ಜೊತೆಗೂಡಿ ಎಲೆಕ್ಟ್ರಿಕ್ ಬಸ್ ನಿರ್ಮಿಸಿದ ಅಶೋಕ್ ಲೈಲ್ಯಾಂಡ್

Written By:

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ಅಶೋಕ್ ‌ಲೈಲ್ಯಾಂಡ್ ಸಂಸ್ಥೆಯು ಪ್ರತಿಷ್ಠಿತ ಮೊಬಿಲಿಟಿ ಜೊತೆಗೂಡಿ ವಿಶೇಷ ಎಲೆಕ್ಟ್ರಿಕ್ ಬಸ್ ಮಾದರಿಯೊಂದನ್ನು ನಿರ್ಮಾಣ ಮಾಡಿದೆ.

To Follow DriveSpark On Facebook, Click The Like Button
ಸನ್ ಮೊಬಿಲಿಟಿ-ಅಶೋಕ್ ಲೈಲ್ಯಾಂಡ್‌ನಿಂದ ಎಲೆಕ್ಟ್ರಿಕ್ ಬಸ್ ನಿರ್ಮಾಣ

ಈಗಾಗಲೇ ಪೆಟ್ರೋಲ್, ಡಿಸೇಲ್ ಮತ್ತು ಹೈಬ್ರಿಡ್ ಬಸ್‌ಗಳ ನಿರ್ಮಾಣದಲ್ಲಿ ಯಶಸ್ಸು ಸಾಧಿಸಿರುವ ಅಶೋಕ್ ಲೈಲ್ಯಾಂಡ್, ಈ ಬಾರಿ ಸನ್ ಮೊಬಿಲಿಟಿ ಜೊತೆಗೂಡಿ ವಿನೂತನ ಎಲೆಕ್ಟ್ರಿಕ್ ಮಾದರಿಯೊಂದನ್ನು ಪರಿಚಯಿಸುತ್ತಿದೆ.

ಸನ್ ಮೊಬಿಲಿಟಿ-ಅಶೋಕ್ ಲೈಲ್ಯಾಂಡ್‌ನಿಂದ ಎಲೆಕ್ಟ್ರಿಕ್ ಬಸ್ ನಿರ್ಮಾಣ

ಅಶೋಕ್ ಲೈಲ್ಯಾಂಡ್ ಬಸ್‌ಗಳಲ್ಲಿನ ಎಲೆಕ್ಟ್ರಿಕ್ ಎಂಜಿನ್‌‌ಗಳನ್ನು ಸನ್ ಮೊಬಿಲಿಟಿ ಒದಗಿಸಲಿದ್ದು, ಬಸ್ ನಿಲ್ದಾಣಗಳಲ್ಲೂ ಸಹ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕೂಡಾ ಸನ್ ಮೊಬಿಲಿಟಿ ನಿರ್ಮಾಣ ಮಾಡಲಿದೆ.

ಸನ್ ಮೊಬಿಲಿಟಿ-ಅಶೋಕ್ ಲೈಲ್ಯಾಂಡ್‌ನಿಂದ ಎಲೆಕ್ಟ್ರಿಕ್ ಬಸ್ ನಿರ್ಮಾಣ

ಡಿಸೇಲ್ ಮತ್ತು ಪೆಟ್ರೋಲ್ ಸ್ಟೆೇಷನ್‌ಗಳಿಂತ ಮೊಬಿಲಿಟಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳು ಅತಿ ಕಡಿತ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಇವು ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಪಡೆದುಕೊಳ್ಳುವ ಗುಣಹೊಂದಿವೆ.

ಸನ್ ಮೊಬಿಲಿಟಿ-ಅಶೋಕ್ ಲೈಲ್ಯಾಂಡ್‌ನಿಂದ ಎಲೆಕ್ಟ್ರಿಕ್ ಬಸ್ ನಿರ್ಮಾಣ

ಹೀಗಾಗಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಅಗತ್ಯ ನೆರವು ಸನ್ ಮೊಬಿಲಿಟಿಯಿಂದ ಸಿಗಲಿದ್ದು, ಅಂದುಕೊಂಡತೆ ಆದಲ್ಲಿ ಸದ್ಯದಲ್ಲೇ ಹೊಸ ನಮೂನೆಯ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿವೆ.

ಸನ್ ಮೊಬಿಲಿಟಿ-ಅಶೋಕ್ ಲೈಲ್ಯಾಂಡ್‌ನಿಂದ ಎಲೆಕ್ಟ್ರಿಕ್ ಬಸ್ ನಿರ್ಮಾಣ

ಇದಲ್ಲದೇ ಎಲೆಕ್ಟ್ರಿಕ್ ಬಸ್‌ಗಳ ನಿರ್ಮಾಣಕ್ಕಾಗಿ ದೇಶಿಯ ತಂತ್ರಜ್ಞಾನವನ್ನೇ ಬಳಕೆ ಮಾಡಲು ನಿರ್ಧರಿಸುವ ಅಶೋಕ್ ಲೈಲ್ಯಾಂಡ್, ಮಹೀಂದ್ರಾ ಮತ್ತು ಟಾಟಾ ಸಂಸ್ಥೆಗಳು, ಯಾವುದೇ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಒಪ್ಪಂದಕ್ಕೂ ಮುಂದಾಗದಿರುವುದು ಮತ್ತೊಂದು ವಿಶೇಷ.

ಸನ್ ಮೊಬಿಲಿಟಿ-ಅಶೋಕ್ ಲೈಲ್ಯಾಂಡ್‌ನಿಂದ ಎಲೆಕ್ಟ್ರಿಕ್ ಬಸ್ ನಿರ್ಮಾಣ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪರಿಸರ ಮಾಲಿನ್ಯ ತಡೆಗೆ ಪೂರಕವಾಗಿ ಅಶೋಕ್ ಲೈಲ್ಯಾಂಡ್ ಯೋಜನೆಗಳು ಪ್ರಮುಖವಾಗಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಉತ್ಪಾದನೆ ಕೂಡಾ ಹೆಚ್ಚುವ ನೀರಿಕ್ಷೆಯಿದೆ.

English summary
Read in Kannada about Ashok Leyland To Develop Electric Bus In Alliance With Sun Mobility.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark