ಕಾರುಗಳ ಮಧ್ಯೆ ಸಿಲುಕಿದ್ದ 2 ವರ್ಷದ ಮಗು ಪಾರಾಗಿದ್ದು ಹೇಗೆ?

Written By:

ಸಿಗ್ನಲ್ ದಾಟುತ್ತಿರುವ ಸಂದರ್ಭದಲ್ಲಿ 2 ವರ್ಷದ ಹೆಣ್ಣು ಮಗುವೊಂದು ಕಾರಿನ ಮಧ್ಯೆ ಸಿಲುಕಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿರುವ ಘಟನೆ ಚೀನಾದ ನೈಋತ್ಯ ಪ್ರಾಂತ್ಯದಲ್ಲಿ ನಡೆದಿದೆ.

To Follow DriveSpark On Facebook, Click The Like Button
ಕಾರುಗಳ ಮಧ್ಯೆ ಸಿಲುಕಿದ್ದ 2 ವರ್ಷದ ಮಗು ಪಾರಾಗಿದ್ದು ಹೇಗೆ?

ಘಟನೆ ನಡೆದಿದ್ದು ಹೇಗೆ?

ಅಜ್ಜಿ ಜೊತೆಗೆ ಮಾರುಕಟ್ಟೆಗೆ ಬಂದಿದ್ದ ಮಗು ಸಿಗ್ನಲ್ ದಾಟುತ್ತಿರುವ ವೇಳೆ ಕಾರುಗಳ ಮಧ್ಯೆ ಓಡಲು ಯತ್ನಿಸಿದ್ದು, ಕಾರು ಚಾಲಕರಿಗೆ ಆತಂಕ ಉಂಟುಮಾಡಿದೆ.

ಕಾರುಗಳ ಮಧ್ಯೆ ಸಿಲುಕಿದ್ದ 2 ವರ್ಷದ ಮಗು ಪಾರಾಗಿದ್ದು ಹೇಗೆ?

ಇನ್ನೊಂದು ಪ್ರಮುಖ ವಿಚಾರವೆಂದರೆ ಘಟನೆ ವೇಳೆ ಎಸ್‌ಯುವಿ ಕಾರುಗಳ ಮಧ್ಯೆ ಸಿಲುಕಿದ್ದ ಮಗು, ಇದ್ದಕ್ಕಿಂತ ನೆಲಕ್ಕೆ ಬಿದ್ದಿದೆ. ಇದೇ ಕಾರಣಕ್ಕೆ ಮಗು ಸುರಕ್ಷಿತವಾಗಿ ಕಾರಿನ ಕೆಳಭಾಗದಲ್ಲಿ ಬಚಾವ್ ಆಗಿದೆ.

ಕಾರುಗಳ ಮಧ್ಯೆ ಸಿಲುಕಿದ್ದ 2 ವರ್ಷದ ಮಗು ಪಾರಾಗಿದ್ದು ಹೇಗೆ?

ಘಟನೆ ಎಲ್ಲ ದೃಶ್ಯಗಳು ಸಿಗ್ನಲ್‌ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಾರುಗಳ ಮಧ್ಯೆ ಸಿಲುಕಿದ್ದ 2 ವರ್ಷದ ಮಗು ಪಾರಾಗಿದ್ದು ಹೇಗೆ?

ಇನ್ನು ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಓಡಿಬಂದ ಸ್ಥಳೀಯರು ಮಗು ರಕ್ಷಣೆ ಮಾಡಿದ್ದು, ಘಟನೆಯಿಂದ ಮಗು ಸ್ವಲ್ಪ ವಿಚಲಿತಳಾಗಿದ್ದಾಳೆ.

ಸದ್ಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಮಗುವಿನ ಅಜ್ಜಿಯ ಅಜಾಗರೂಕತೆಯೇ ಕಾರಣ ಎನ್ನಲಾಗುತ್ತಿದೆ.

ಕಾರುಗಳ ಮಧ್ಯೆ ಸಿಲುಕಿದ್ದ 2 ವರ್ಷದ ಮಗು ಪಾರಾಗಿದ್ದು ಹೇಗೆ?

ನಗರ ಪ್ರದೇಶಗಳಲ್ಲಿ ಆಗಾಗ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ಪೋಷಕರು ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾವಹಿಸುವುದು ಒಳಿತು.

Read more on ವಿಡಿಯೋ video
English summary
In a video clip captured in China, a two-year-old girl is run over by two SUVs and escapes unharmed.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark