ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

Written By:

ಫೋರ್ಡ್ ಇಂಡಿಯಾ ಸಂಸ್ಥೆ ತನ್ನ ಎರಡು ಬಣ್ಣ ಪಡೆದ ಎಕೋಸ್ಪೋರ್ಟ್ ಕಾರನ್ನು ಕಾಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಸದ್ಯ ಪರೀಕ್ಷೆ ನೆಡೆಸುತ್ತಿದ್ದು, ಹೊಚ್ಚು ರೂಪಾಂತರ ಹೊಂದಿರುವ ಈ ಕಾರನ್ನು ಬಿಡುಗಡೆಗೊಳಿಸಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಪರೀಕ್ಷೆಗೆ ಒಳಪಡುವ ಇಕೋ ಸ್ಪೋರ್ಟ್ಸ್ ಡುಯಲ್-ಟೋನ್ ರೂಪಾಂತರವನ್ನು ಪಡೆದಿದ್ದು, ಈ ಡ್ಯುಯಲ್ ಟೋನ್ ಬಣ್ಣ ಪಡೆದಿರುವ ಈಗಿರುವ ಕಾರು ಸದ್ಯ ಒಂದೇ ಬಣ್ಣದಲ್ಲಿ ನಿಮ್ಮ ಮುಂದೆ ಇದ್ದು, ಪ್ರಸ್ತುತ ಪೀಳಿಗೆಯ ಜನಕ್ಕೆ ಹೆಚ್ಚು ಹತ್ತಿರವಾಗಲಿದೆ ಎನ್ನಬಹುದು.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಕಿತ್ತಳೆ ಮತ್ತು ಬಿಳಿ ಬಣ್ಣವನ್ನು ಹೊಂದಿರಲಿರುವ ಹೊಸ ಡ್ಯುಯಲ್ ಟೋನ್ ಫೋರ್ಡ್ ಇಕೊಸ್ಪೋರ್ಟ್ ಕಾರು ಕೇವಲ ಬಣ್ಣ ಮಾತ್ರ ಪಡೆಯಲಿದ್ದು, ಎಂದಿನಂತೆ ಈಗಿರುವ ತಂತ್ರಜ್ಞಾನ ಪಡೆದು ಹೊರಬಂದಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಛಾವಣಿ, ಎ-ಪಿಲ್ಲರ್, ಸಿ-ಪಿಲ್ಲರ್ ಮತ್ತು ಕಿಟಕಿ ಲೈನ್‌ಗಳು ಬಿಳಿ ಬಣ್ಣವನ್ನು ಪಡೆಯುತ್ತದೆ ಮತ್ತು ಕಾರಿನ ಉಳಿದ ದೇಹ ಕಿತ್ತಳೆ ಬಣ್ಣದ ಯೋಜನೆ ಪಡೆಯುತ್ತದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಬಣ್ಣ ಬದಲಾಗಿ ಬಂದಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ ಯಾವುದೇ ರೀತಿಯ ಬದಲಾವಣೆ ಪಡೆದಿಲ್ಲ ಎನ್ನಬಹುದು.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಫೋರ್ಡ್ ಎಕೋಸ್ಪೋರ್ಟ್ ಡುಯಲ್-ಟೋನ್ ರೂಪಾಂತರವು 'ವಿಶೇಷ ಆವೃತ್ತಿ' ಕಾರಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಈ ಫೇಸ್‌ಲಿಫ್ಟ್ ಕಾರಿನ ಮಾಡೆಲ್ ಬಿಡುಗಡೆಗೂ ಮುನ್ನ ಸದ್ಯ ಇರುವ ಎಕೋಸ್ಪೋರ್ಟ್ ಕಾರುಗಳನ್ನು ಬೇಗನೆ ತೆರವುಗೊಳಿಸಲು ಕಂಪನಿ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಪ್ರಸ್ತುತ ಮಾರಾಟವಾದ ಇಕೋಸ್ಪೋರ್ಟ್ ಕಾರು, 1-ಲೀಟರ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1-ಲೀಟರ್ ಆಯಿಲ್ ಬರ್ನರ್ ಎಂಜಿನ್ ಪಡೆದುಕೊಂಡಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

ಈ ಇಕೊಸ್ಪೋರ್ಟ್ ಕಾರು 5 ಸ್ಪೀಡ್ ಮ್ಯಾನ್ಯುಯಲ್ ಮತ್ತು 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಒಳಗೊಂಡಿರುವ ಕಾರು ಇದಾಗಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಎಕೋಸ್ಪೋರ್ಟ್ ಡ್ಯುಯಲ್ ಟೋನ್ ಕಾರು

2017ರ ಅಂತ್ಯದ ವೇಳೆಗೆ ಈ ಡುಯಲ್ ಟೋನ್ ಬಣ್ಣದ ಎಕೋಸ್ಪೋರ್ಟ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ ಈ ಕಾರು ನವೀಕರಿಸಿದ ಕಾಂಪ್ಯಾಕ್ಟ್ ಎಸ್‌ಯುವಿ ಮಹೀಂದ್ರಾ ಟಿಯುವಿ 300 ಮತ್ತು ಮಾರುತಿ ಸುಝುಕಿ ವಿಟಾರಾ ಬ್ರೆಝಾ ಕಾರಿನ ಜೊತೆ ಮಾರುಕಟ್ಟೆಯಲ್ಲಿ ಸೆಣೆಸಲಿದೆ.

English summary
Read in Kannada about the dual-tone variant of the EcoSport being tested. Know more about this dual tone car release date and more
Please Wait while comments are loading...

Latest Photos