ಜಿಎಸ್‌ಟಿ ಎಫೆಕ್ಟ್- ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆಗಳು ಅಗ್ಗ..!

Written By:

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಸಂಸ್ಥೆಯು ತನ್ನ ಪ್ರಮುಖ ಕಾರು ಮಾದರಿಯಾದ ಗ್ರ್ಯಾಂಡ್ ಐ10 ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆಗಳು ಅಗ್ಗ..!

ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮಾರುತಿ ಸುಜುಕಿ ನಂತರದ ಸ್ಥಾನದಲ್ಲಿರುವ ಹ್ಯುಂಡೈ, ಸದ್ಯ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಶೇ.5.9ರಷ್ಟು ರಿಯಾಯ್ತಿ ಘೋಷಿಸಿದ್ದು, ಪ್ರಸ್ತುತ ಬೆಲೆ ಮಾಹಿತಿ ಇಲ್ಲಿವೆ.

ಜಿಎಸ್‌ಟಿ ಎಫೆಕ್ಟ್- ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆಗಳು ಅಗ್ಗ..!

ಹ್ಯುಂಡೈ ಗ್ರ್ಯಾಂಡ್ ಐ10 ಬೆಲೆಗಳು

ಕಾರು ಮಾದರಿ ಜಿಎಸ್‌ಟಿ ಜಾರಿಗೂ ಮುನ್ನ ಜಿಎಸ್‌ಟಿ ಜಾರಿ ನಂತರ ಕಡಿತಗೊಂಡ ಬೆಲೆಗಳು
ಗ್ರ್ಯಾಂಡ್ ಐ10 ರೂ. 4.59 ರಿಂದ ರೂ.7.37 ಲಕ್ಷ ರೂ. 4.55 ರಿಂದ ರೂ. 7.3 lakh ರೂ. 4,000 ರಿಂದ ರೂ. 7,000

ಜಿಎಸ್‌ಟಿ ಎಫೆಕ್ಟ್- ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆಗಳು ಅಗ್ಗ..!

ಗ್ರ್ಯಾಂಡ್ ಐ10 ಮೇಲೆ ಶೇ.5.9ರಷ್ಟು ರಿಯಾಯ್ತಿ ನೀಡಲಾಗಿದ್ದು, ಹಿಂದಿನ ಬೆಲೆಗಳಿಂತ ವಿವಿಧ ಮಾದರಿಗಳಿಗೆ ಅನುಗುಣವಾಗಿ ಗರಿಷ್ಠ ರೂ. 7 ಸಾವಿರ ಕಡಿತ ಮಾಡಲಾಗಿದೆ.

ಜಿಎಸ್‌ಟಿ ಎಫೆಕ್ಟ್- ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆಗಳು ಅಗ್ಗ..!

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ.

ಜಿಎಸ್‌ಟಿ ಎಫೆಕ್ಟ್- ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆಗಳು ಅಗ್ಗ..!

ಇನ್ನು ಜಿಎಸ್‌ಟಿ ಜಾರಿಯಿಂದಾಗಿ ಇದೀಗ ಬೆಲೆ ಕೂಡಾ ಕಡಿತಗೊಂಡಿದ್ದು, ಹ್ಯುಂಡೈ ಪ್ರಿಯರಿಗೆ ಗ್ರ್ಯಾಂಡ್ ಐ10 ಖರೀದಿ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ.

English summary
Read in Kannada Hyundai Grand i10 Prices Drop After GST.
Please Wait while comments are loading...

Latest Photos