ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿ 5 ಸಾವಿರ ಉದ್ಯೋಗ ಅವಕಾಶ

Written By:

ಆಟೋ ಉದ್ಯಮ ವಲಯದಲ್ಲಿ ದಿನದಿಂದ ದಿನಕ್ಕೆ ಉದ್ಯೋಗ ಅವಕಾಶಗಳು ಹೆಚ್ಚುತ್ತಿದ್ದು, ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್‌ ಸಂಸ್ಥೆಯು 5 ಸಾವಿರ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ.

ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿ 5 ಸಾವಿರ ಉದ್ಯೋಗ ಅವಕಾಶ

ಪರಿಸರ ಮಾಲಿನ್ಯ ತಡೆ ಉದ್ದೇಶ ಹಿನ್ನೆಲೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಪ್ಲ್ಯಾನ್ ಮಾಡಿರುವ ಜಾಗ್ವಾರ್ ಲ್ಯಾಂಡ್ ರೋವರ್ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.

ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿ 5 ಸಾವಿರ ಉದ್ಯೋಗ ಅವಕಾಶ

1 ಸಾವಿರ ಎಲೆಕ್ಟ್ರಿಕ್ ಇಂಜನಿಯರ್ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿಗಳಿಂದ ಅರ್ಜಿ ಆಹ್ವಾನ ಮಾಡಿರುವ ಜಾಗ್ವಾರ್ ಲ್ಯಾಂಡ್ ರೋವರ್, ಉತ್ಪಾದನಾ ವಿಭಾಗದಲ್ಲಿ 4 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೂ ಅರ್ಜಿ ಆಹ್ಪಾನ ಮಾಡಿದೆ.

ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿ 5 ಸಾವಿರ ಉದ್ಯೋಗ ಅವಕಾಶ

ಚೀನಾ, ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಹೊಸ ಉತ್ಪಾದನಾ ಘಟಕಗಳು ತೆರೆಯುತ್ತಿರುವ ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್, ಭಾರತೀಯ ಆಸಕ್ತ ಇಂಜಿನಿಯರ್‌ಗಳನ್ನು ಆಯ್ಕೆ ಮಾಡಲು ಮುಂದಾಗಿದೆ.

ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿ 5 ಸಾವಿರ ಉದ್ಯೋಗ ಅವಕಾಶ

ಕಳೆದ ವರ್ಷ ಜಾಗ್ವಾರ್ ಐ-ಫೇಸ್ ಎಲೆಕ್ಟ್ರಿಕ್ ಕಾರಿಗೆ ಸಾಕಷ್ಟು ಬೇಡಿಕೆಯಿದ್ದು, 2020ರ ವೇಳೆಗೆ 1 ಮಿಲಿಯನ್ ಕಾರು ಉತ್ಪಾದನಾ ಗುರಿ ಹೊಂದಲಾಗಿದೆ.

English summary
Read in Kannada about Tata Motors' Jaguar Land Rover To Recruit 5,000 Employees.
Story first published: Tuesday, June 20, 2017, 11:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark