ಶೀಘ್ರದಲ್ಲೇ ಕಂಪಾಸ್ ಪೆಟ್ರೋಲ್ ಕಾರಿನ ವಿತರಣೆ ಮಾಡಲಿದೆ ಜೀಪ್ ಇಂಡಿಯಾ

ಕಳೆದ ತಿಂಗಳು ಜೀಪ್ ತನ್ನ ಬಹು ನಿರೀಕ್ಷಿತ ಕಾಂಪಸ್ ಕಾರಿನ ಪೆಟ್ರೋಲ್ ರೂಪಾಂತರದ ಉತ್ಪಾದನೆಯನ್ನು ಪ್ರಾರಂಭಿಸಿತ್ತು. ಈಗ, ಈ ಎಸ್‌ಯುವಿ ಕಾರಿನ ಡೀಸೆಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಬಂದಿದೆ.

By Girish

ವಾಹನ ತಯಾರಕ ಸಂಸ್ಥೆಯಾದ ಜೀಪ್, ಜುಲೈ 2017ರಲ್ಲಿ ಕಾಂಪಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತ್ತು. ಆದರೆ, ಡೀಸೆಲ್ ಟ್ರಿಮ್‌ನೊಂದಿಗೆ ಹಂತ ಹಂತವಾಗಿ ಉತ್ಪಾದನೆಯನ್ನು ಪ್ರಾರಂಭ ಮಾಡಲಿದೆ ಎಂಬ ಖಚಿತ ಮಾಹಿತಿ ಡ್ರೈವ್ ಸ್ಪಾರ್ಕ್‌ಗೆ ದೊರೆತಿದೆ.

ಶೀಘ್ರದಲ್ಲೇ ಕಂಪಾಸ್ ಪೆಟ್ರೋಲ್ ಕಾರಿನ ವಿತರಣೆ ಮಾಡಲಿದೆ ಜೀಪ್ ಇಂಡಿಯಾ

ಜೀಪ್ ಕಾಂಪಸ್ ಕಾರು ಮೂರು ಪೆಟ್ರೋಲ್ ಮತ್ತು ಏಳು ಡೀಸೆಲ್ ಆವೃತಿಗಳಲ್ಲಿ ಲಭ್ಯವಿದೆ. ಉತ್ಪಾದನೆ ಈಗಾಗಲೇ ಪ್ರಾರಂಭವಾದಾಗಿದ್ದು, ಈ ಎಸ್‌ಯುವಿ ಕಾರಿನ ಪೆಟ್ರೋಲ್ ರೂಪಾಂತರಗಳ ವಿತರಣೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಶೀಘ್ರದಲ್ಲೇ ಕಂಪಾಸ್ ಪೆಟ್ರೋಲ್ ಕಾರಿನ ವಿತರಣೆ ಮಾಡಲಿದೆ ಜೀಪ್ ಇಂಡಿಯಾ

ಜೀಪ್ ಕಾಂಪಸ್ ಪೆಟ್ರೋಲ್ ರೂಪಾಂತರಗಳ ವಿತರಣೆ ಈ ತಿಂಗಳು ಆರಂಭವಾಗಲಿವೆ ಎಂದು ವರದಿ ಬಂದಿದ್ದು, ಸ್ವಯಂಚಾಲಿತ ರೂಪಾಂತರದ ಹೊರತಾಗಿ, ಪೆಟ್ರೋಲ್ ಮ್ಯಾನ್ಯುವಲ್ ರೂಪಾಂತರದ ಬುಕಿಂಗ್ ಮೊತ್ತ ರೂ. 50,000ಗಳನ್ನು ಸ್ವೀಕರಿಸಲು ವಿತರಕರು ಈಗಾಗಲೇ ಪ್ರಾರಂಭಿಸಿದ್ದಾರೆ.

ಶೀಘ್ರದಲ್ಲೇ ಕಂಪಾಸ್ ಪೆಟ್ರೋಲ್ ಕಾರಿನ ವಿತರಣೆ ಮಾಡಲಿದೆ ಜೀಪ್ ಇಂಡಿಯಾ

ಟರ್ಬೊ ಚಾರ್ಜ್ಡ್ 1.4-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೆಯೊಂದಿಗೆ ಈ ಕಾರು ಬಿಡುಗಡೆಗೊಂಡಿದ್ದು, ಈ ಎಂಜಿನ್ 250 ಎನ್ಎಂ ತಿರುಗುಬಲದಲ್ಲಿ 160 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ಶೀಘ್ರದಲ್ಲೇ ಕಂಪಾಸ್ ಪೆಟ್ರೋಲ್ ಕಾರಿನ ವಿತರಣೆ ಮಾಡಲಿದೆ ಜೀಪ್ ಇಂಡಿಯಾ

ಲಿಮಿಟೆಡ್ ಮತ್ತು ಲಿಮಿಟೆಡ್ ಆಯ್ಕೆ ರೂಪಾಂತರಗಳು 7-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ರೂಪಾಂತರ ಕಾರಿನ ಕಾಯುವಿಕೆಯ ಅವಧಿಯು ಸುಮಾರು ಮೂರು ತಿಂಗಳುಗಳಷ್ಟಿದೆ ಎನ್ನಲಾಗಿದೆ.

Most Read Articles

Kannada
English summary
Jeep India commenced the production of the petrol variants of the Compass last month. Now, the new variant of the SUV at a dealership.
Story first published: Monday, October 16, 2017, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X