ಪುರಾತನ ಕಾರುಗಳ ಪ್ರದರ್ಶನ ಮಾಡುವ ಮೂಲಕ ಸ್ವತಂತ್ರ ದಿನಾಚರಣೆ

Written By:

ದೆಹಲಿ ಮೂಲದ ಪೆಸಿಫಿಕ್ ಹೆಸರಿನ ಮಾಲ್ ಒಂದು ಆಟೊ ಆರ್ಕೇಡ್ ಜೊತೆ ಏಳು ಪುರಾತನ ಐಷಾರಾಮಿ ಕಾರುಗಳನ್ನು ಪ್ರದರ್ಶಿಸುವ ಮೂಲಕ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಯೋಜನೆ ರೂಪಿಸಿದೆ.

ಪುರಾತನ ಕಾರುಗಳ ಪ್ರದರ್ಶನ ಮಾಡುವ ಮೂಲಕ ಸ್ವತಂತ್ರ ದಿನಾಚರಣೆ

ಇದೇ ಮೊದಲ ಬಾರಿಗೆ ವಿಂಟೇಜ್ ಕಾರುಗಳ ಸಂಗ್ರಹ ಹೊಂದಿರುವ ಕಾರುಗಳನ್ನು ದೆಹಲಿಯ ಪೆಸೆಫಿಕ್ ಮಾಲ್ ಪ್ರದರ್ಶನ ಮಾಡಲು ಯೋಜಿಸಿದ್ದು, ಭಾರತದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಲು ಈ ಪ್ರಖ್ಯಾತ ಮಾಲ್ ಮುಂದಾಗಿದೆ.

ಪುರಾತನ ಕಾರುಗಳ ಪ್ರದರ್ಶನ ಮಾಡುವ ಮೂಲಕ ಸ್ವತಂತ್ರ ದಿನಾಚರಣೆ

ಈ ಕಾರುಗಳು ಗಮನಾರ್ಹವಾದ ಸಾಮಾಜಿಕ ಇತಿಹಾಸ ರೂಪಿಸುವಲ್ಲಿ ಒಂದು ಮಹತ್ವವುಳ್ಳ ಪಾತ್ರವನ್ನು ವಹಿಸಿಕೊಂಡಿರುವನ್ನು ಪರಿಗಣಿಸಿ ಈ ಪ್ರದರ್ಶನದ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಪುರಾತನ ಕಾರುಗಳ ಪ್ರದರ್ಶನ ಮಾಡುವ ಮೂಲಕ ಸ್ವತಂತ್ರ ದಿನಾಚರಣೆ

ಕಾರು ಪ್ರದರ್ಶನ ಹೊರತುಪಡಿಸಿ, ಪೆಸಿಫಿಕ್ ಮಾಲ್‌ನಲ್ಲಿ ಕುತುಬ್ ಮಿನಾರ್ 20 ಅಡಿ ಎತ್ತರದ ಪ್ರತಿಕೃತಿ ಸಹ ನಿರ್ಮಿಸಲಾಗಿದೆ.

ಪುರಾತನ ಕಾರುಗಳ ಪ್ರದರ್ಶನ ಮಾಡುವ ಮೂಲಕ ಸ್ವತಂತ್ರ ದಿನಾಚರಣೆ

ಭಾರತದ ಪ್ರಖ್ಯಾತ ನಗರಗಳಲ್ಲಿ ಇರುವಂತಹ ಪ್ರತಿ ವಾಣಿಜ್ಯ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಭಾರತೀಯ ತ್ರಿವರ್ಣ ಬಣ್ಣಗಳ ಮೂಲಕ ಅಲಂಕಾರ ಮಾಡುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ.

ಪುರಾತನ ಕಾರುಗಳ ಪ್ರದರ್ಶನ ಮಾಡುವ ಮೂಲಕ ಸ್ವತಂತ್ರ ದಿನಾಚರಣೆ

ಆದರೆ, ಏಳು ಪುರಾತನ ಐಷಾರಾಮಿ ಕಾರುಗಳನ್ನು ಪ್ರದರ್ಶಿಸುವ ಮೂಲಕ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಪೆಸಿಫಿಕ್ ಮಾಲ್ ಹೊರಟಿರುವುದು ವಿಭಿನ್ನ ಪ್ರಯತ್ನಕ್ಕೆ ನಾಂದಿ ಹಾಡಿದಂತಾಗಿದೆ ಹಾಗು ಆಟೊ ವಿಚಾರಗಳ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಗಮನಸೆಳೆಯುವಲ್ಲಿ ಈ ಪ್ರಯತ್ನ ಒಳ್ಳೆಯದು ಎನ್ನಬಹುದು.

Read more on ದೆಹಲಿ delhi
English summary
Delhi-based Pacific Mall is celebrating the 71st Independence Day with an Auto Arcade, showcasing seven vintage cars.
Story first published: Tuesday, August 15, 2017, 9:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark