ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ ಇಡೋ ಹಾಗಿಲ್ಲ- ಫಿಲಿಪ್ಪೀನ್ಸ್‌ನಲ್ಲಿ ಹೊಸ ರೂಲ್ಸ್

Written By:

ಅಪಘಾತಗಳ ತಗ್ಗಿಸುವ ಉದ್ದೇಶದಿಂದ ಫಿಲಿಪ್ಪೀನ್ಸ್ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇನ್ಮುಂದೆ ಕಾರು ಮತ್ತು ಮಿನಿ ಬಸ್‌ಗಳಲ್ಲಿ ಯಾವುದೇ ರೀತಿಯ ದೇವರು ಮೂರ್ತಿಗಳನ್ನ ಇಡುವ ಹಾಗಿಲ್ಲವಂತೆ.

To Follow DriveSpark On Facebook, Click The Like Button
ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಕಾರುಗಳು ಮತ್ತು ಮಿನಿ ಬಸ್‌ಗಳ ಡ್ಯಾಶ್ ಬೋರ್ಡ್‌ಗಳಲ್ಲಿ ಸಾಮಾನ್ಯವಾಗಿ ದೇವರ ಮೂರ್ತಿಗಳನ್ನು ಇಡುವುದು ಸಾಮಾನ್ಯ ಸಂಗತಿ. ಆದ್ರೆ ಫಿಲಿಪ್ಪೀನ್ಸ್ ಸರ್ಕಾರ ಇದಕ್ಕೆ ಬ್ರೇಕ್ ಹಾಕಲು ಹೊಸ ಕಾನೂನು ಜಾರಿಗೆ ತಂದಿದೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಹೊಸ ನಿಯಮ ಜಾರಿಗೆ ಕಾರಣ?

ಫಿಲಿಪ್ಪೀನ್ಸ್‌ನಲ್ಲಿ ಇತ್ತೀಚೆಗೆ ಕಾರು ಅಪಘಾತಗಳು ಹೆಚ್ಚುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ಹೊಸ ರೂಲ್ಸ್ ಜಾರಿಗೆ ಮಾಡಲಾಗಿದೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಕೇವಲ ದೇವರ ಮೂರ್ತಿಗಳನ್ನು ಅಷ್ಟೇ ಅಲ್ಲದೇ ಕಾರಿನಲ್ಲಿ ಧೂಮಪಾನ ಮಾಡುವುದನ್ನು ಹಾಗೂ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದನ್ನು ಕೂಡಾ ನಿಷೇಧ ಮಾಡಲಾಗಿದೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಹೊಸ ರೂಲ್ಸ್ ಪ್ರಕಾರ ಡ್ಯಾಶ್‌ಬೋರ್ಡ್‌ಗಳಲ್ಲಿ ಗಣೇಶ ಮೂರ್ತಿ, ಯೇಸುವಿನ ಶಿಲುಬೆ ಮತ್ತು ಇಸ್ಲಾಂ ಧರ್ಮದ ಚಿಹ್ನೆಗಳನ್ನು ಹಾಕುವಂತಿಲ್ಲ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಈ ಸಂಬಂಧ ಹೊಸ ಆದೇಶ ಹೊರಡಿಸಿರುವ ಫಿಲಿಪ್ಪೀನ್ಸ್ ಸಾರಿಗೆ ಇಲಾಖೆಯ ಅಧಿಕಾರಿಗಳು, ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಪೊಲೀಸ್ ವಿಂಗ್ ಕೂಡಾ ರಚನೆ ಮಾಡಿದ್ದಾರೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ತಪ್ಪಿದ್ರೆ ಭಾರೀ ದಂಡ

ಹೀಗಾಗಿ ಒಂದು ವೇಳೆ ನೀವು ಈ ನಿಯಮಗಳನ್ನು ಮೀರಿದರೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಹೊಸ ಕಾಯ್ದೆಗೆ ಭಾರೀ ವಿರೋಧ

ಇನ್ನು ಫಿಲಿಪ್ಪೀನ್ಸ್‌ನಲ್ಲಿ ಶೇ. 80ಕ್ಕಿಂತಲೂ ಹೆಚ್ಚು ಜನ ಕ್ರಿಶ್ಚಿಯನ್ನರ ಸಮುದಾಯವಿದ್ದು, ಕಾರುಗಳ ಡ್ಯಾಶ್‌ಬೋರ್ಡ್‌ಗಳಲ್ಲಿ ದೇವರ ಮೂರ್ತಿ ನಿಷೇಧಕ್ಕೆ ಹಲವಾರು ಧರ್ಮಗುರುಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಅಷ್ಟೇ ಅಲ್ಲದೇ ಇದೊಂದು ಅವೈಜ್ಞಾನಿಕ ನಿಯಮವಾಗಿದ್ದು, ಕಾರಿನ ಡ್ಯಾಶ್‌ನಲ್ಲಿ ಇರಿಸಲಾಗುವ ದೇವರ ಮೂರ್ತಿಗೂ, ಅಪಘಾತಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ಹೊಸ ನಿಯಮ ವಿರೋಧಿಸಿ ಈಗಾಗಲೇ ಫಿಲಿಪ್ಪೀನ್ಸ್‌ನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಶೇ.90ರಷ್ಟು ಜನ ಹೊಸ ನಿಯಮವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಇನ್ಮುಂದೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಮೂರ್ತಿ‌ಗಳನ್ನು ಇಡೋ ಹಾಗಿಲ್ಲ..!!

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ನಿಷೇಧ ಮತ್ತು ಧೂಮಪಾನಕ್ಕೆ ಬ್ರೇಕ್ ಹಾಕಿರುವುದನ್ನು ಸ್ವಾಗತಿಸುವಂತದ್ದು, ಆದ್ರೆ ಡ್ಯಾಶ್ ಬೋರ್ಡ್‌ಗಳಲ್ಲಿ ಮೂರ್ತಿ ಇಡುವುದನ್ನೇ ನಿಷೇಧಿಸಿರುವುದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

English summary
Philippines authorities have banned the religious icons hanging on the dashboards of the cars. The ban has caused a controversy in the country.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark