ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

Written By:

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆಗೊಂಡಿದೆ. ರೇಂಜ್ ರೋವರ್ ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ಕಾರು ರೂ 2.79 ಕೋಟಿ ಎಕ್ಸ್‌ಷೋ ರೂ(ಭಾರತ) ಬೆಲೆ ಹೊಂದಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ವಿಶಿಷ್ಟ ವಿನ್ಯಾಸ, ಐಷಾರಾಮಿ ಒಳಭಾಗ ಮತ್ತು ಪ್ರಬಲ V8 ಎಂಜಿನ್ ಹೊಂದಿರುವ ರೇಂಜ್ ರೋವರ್ ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ಕಾರನ್ನು ಜಗ್ವಾರ್ ಲ್ಯಾಂಡ್ ರೋವರ್‌ನ ವಿಶೇಷ ವಾಹನ ಕಾರ್ಯಾಚರಣೆಗಳು(ಎಸ್‌ವಿಓ)ತಂಡ ವಿನ್ಯಾಸಗೊಳಿಸಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಅಲ್ಯೂಮಿನಿಯಂ ನಿರ್ಮಿತ 5.0-ಲೀಟರ್ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 680 ಏನ್‌ಎಂ ತಿರುಗುಬಲದಲ್ಲಿ 543 ಟಾರ್ಕ್ ಉತ್ಪತ್ತಿ ಮಾಡಲಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ಈ ಸೂಪರ್ ಚಾರ್ಜ್ಡ್ ಎಂಜಿನ್ 8 ವೇಗದ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿದ್ದು, ಎಲ್ಲಾ ನಾಲ್ಕು ಚಕ್ರಗಳಿಗೂ ಸಮನಾದ ಶಕ್ತಿ ನೀಡಲಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

5.0 ಲೀಟರ್ V8 ಪೆಟ್ರೋಲ್ ಎಂಜಿನ್ ಹೊಂದಿರುವ ರೇಂಜ್ ರೋವರ್ 250 ಕಿಲೋಮೀಟರು ಗರಿಷ್ಠ ವೇಗ ಪಡೆದುಕೊಂಡಿದ್ದು, 5.4 ಸೆಕೆಂಡುಗಳಲ್ಲಿ 100 ಕಿಲೋಮೀಟರು ವೇಗ ತಲುಪುವಷ್ಟು ಶಕ್ತವಾಗಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಕಾರು ಕೆಂಪು ಉಚ್ಚಾರಣೆಯ ಬ್ರೆಂಬೋ ಕ್ಯಾಲಿಫೇರ್ಸ್ ಜೊತೆಗೆ 'ಗ್ರ್ಯಾಫೈಟ್ ಅಟ್ಲಾಸ್' ಹೊಂದಿದೆ ಹಾಗು ವಿಶೇಷವಾಗಿ ವಿನ್ಯಾಸಗೊಳಿಸಲಿರುವ ಐದು ವಿಭಜನೆ ಮಾಡಿರುವ ಮಿಶ್ರಲೋಹದ ಚಕ್ರಗಳನ್ನು ಈ ಕಾರು ಪಡೆದುಕೊಂಡಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ಈ ಎಸ್‌ಯುವಿ ಕಾರು ಕಪ್ಪು ಬಣ್ಣದ ಛಾವಣಿ ಮತ್ತು ಕನ್ನಡಿಯ ಕ್ಯಾಪ್ ಹೊಂದಿದ್ದು, ಕ್ರೀಡಾ ಆವೃತಿಗೆ ಅನುಗುಣವಾಗಿ ನಿರ್ಮಿಸಲಾಗಿದೆ ಹಾಗು ಹಿಂಭಾಗದಲ್ಲಿ ಕ್ವಾಡ್ ಟೈಲ್‌ಪೈಪ್ ಅಳವಡಿಸಲಾಗಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ಒಳಭಾಗದಲ್ಲಿ ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಕಾರಿನಲ್ಲಿ ಡೈಮಂಡ್ ಆಕಾರ ಪಡೆದ ಆಸನಗಳನ್ನು(ನಾಲ್ಕು ಬಣ್ಣಗಳಲ್ಲಿ ಲಭ್ಯ) ಇರಿಸಲಾಗಿದ್ದು, ರೋಟರಿ ಶಿಫ್ಟರ್ ಮೇಲೆ ಕೆಂಪು ಬಣ್ಣದ ಕೀ ಲೈನ್ ಹೊಂದಿರಲಿದೆ.

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಭಾರತದಲ್ಲಿ ಬಿಡುಗಡೆ

ಕಾರಿನ ಒಳಭಾಗವು ಹೆಚ್ಚು ಐಷಾರಾಮಿ ಸ್ಪರ್ಶ ಪಡೆದುಕೊಂಡಿದ್ದು ಬಾಟಲ್ ಚಿಲ್ಲೆರ್ ಕಂಪಾರ್ಟ್ಮೆಂಟ್ ಜೊತೆ ಹಿಂಭಾಗದಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ.

dvsaz

ರೇಂಜ್ ರೋವರ್ ಎಸ್‌ವಿ ಆಟೊಬೈಯೋಗ್ರಫಿ, ರೇಂಜ್ ರೋವರ್ ಸ್ಪೋರ್ಟ್ SVR and ಜಾಗ್ವರ್ F-TYPE SVR ಕಾರುಗಳ ನಂತರ SVO ಅಡಿಯಲ್ಲಿ ಬಿಡುಗಡೆಗೊಂಡ 4ನೇ ಕಾರು ಇದಾಗಿದೆ.

dvsaz

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಕಾರು ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿ ಕಾರಿನೊಂದಿಗೆ ಸ್ಪರ್ಧೆ ನೆಡೆಸಲಿದೆ.

dvsaz

ಎಸ್‌ವಿ ಆಟೊಬೈಯೋಗ್ರಫಿ ಡೈನಾಮಿಕ್ ರೇಂಜ್ ರೋವರ್ ಕಾರು ಭಾರತದಲ್ಲಿ ಕಂಪನಿಯ ಎಲ್ಲಾ 25 ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

English summary
Range Rover SVAutobiography Dynamic launched in India. The Range Rover SVAutobiography Dynamic is priced At Rs 2.79 crore ex-showroom (pan India).
Story first published: Thursday, July 27, 2017, 16:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark